@ajaydevgn@KicchaSudeep ಡಬ್ ಮಾಡೋದ್ರಿಂದ ರಾಷ್ಟ್ರೀಯ ಭಾಷೆ ಅಂತ ಹೇಳ್ತಾ ಇದೀರಾ @ajaydevgn ಅವ್ರೇ!? ಮುಂಬರ್ತ ಇರೋ ಈ @MarvelStudios ಸಿನಿಮಾಗಳು ಕನ್ನಡದಲ್ಲಿ ಡಬ್ ಆಗ್ತಾ ಇವೆ ಅಂತ ಕೇಳ್ಪಟ್ಟೆ.ಹಾಗಾದ್ರೆ #Hollywood ಜನ ನಮ್ಮ #ಕನ್ನಡ ಭಾಷೇನ ಅವ್ರ ರಾಷ್ಟ್ರೀಯ ಭಾಷೆ ಅಂತ ತಗೊಬೇಕ.? ನಮ್ಮ ದೇಶದ ಎಲ್ಲಾ ಭಾಷೆಗಳಿಗೂ ಅದರದ್ದೇ ಸ್ಥಾನ ಇದೆ. ನೆನಪಿರಲಿ ಮಾನ್ಯರೆ