Crude oil $138 : Petrol price = ₹101
Crude oil $69 : Petrol price = ₹112
Truly a masterstroke on taxpayers.
When is Modi Ji planning to reduce fuel prices?
ಅಲ್ಲ..ಈ ಹೆಗ್ಡೆ.. ಬಾಂಗ್ಲಾದೇಶ ಇರೋದು ಕಲಬುರ್ಗಿ ಪಕ್ಕ ಅನ್ಕೊಂಡಿರಬೇಕು..😅
ಲೋ ಪೆಂಗ ಇದು ಕೇಂದ್ರ ಸರ್ಕಾರದ ಗೃಹ ಇಲಾಖೆಯ ವೈಫಲ್ಯ...ಅದೇ ಕಣೋ ನೀನ್ ದಿನ ಬೆಳಿಗ್ಗೆ ಭಜನೆ ಮಾಡೋ ಮೋದಿಶಾ ಸರ್ಕಾರದ ವೈಪಲ್ಯ..
#modibhakt#BJPFailsIndia
ಆಗಲೇ ಕನ್ನಡ ಮರೆತು ಬಿಟ್ಟೀರಾ?
@BMTC_BENGALURU
ಆರ್ ಟಿ ನಗರ ದಿಂದ ಮಾರ್ಕೆಟ್ ಕಡೆ ಹೋಗುವ ಬಸ್ ಚೀಟಿ ಆಂಗ್ಲಮಯ.
ಇದೀಗ ನಿರ್ವಾಹಕರಿಗೆ ನೀಡುತ್ತಿರೋ ಹೊಸ ETM ಯಂತ್ರದಲ್ಲಿ ಕನ್ನಡ ಇಲ್ಲ.
ಕೂಡಲೇ ಇದನ್ನು ಸರಿಪಡಿಸಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿ.
ಇಲ್ಲ ಇದಕ್ಕೂ ಹೋರಾಟ ಮಾಡಬೇಕೆ?
@RLR_BTM ಅವರೇ ತಮ್ಮ ಗಮನಕ್ಕೆ.
@NikethMourya
ಈ ಹೇಳಿಕೆ ತಾವು ನೀಡಿದ್ದೀರಾ
ಮಾನ್ಯ @RAshokaBJP ಅವರೇ ತಿಳಿಸಿ.
ಅಥವಾ ಈ ಹೇಳಿಕೆ ನೀಡಿದ್ದೆ ಆಗಿದ್ರೆ ಇದಕ್ಕೆ ತಾವು ಬದ್ಧರಾಗಿದ್ದೀರಾ ಕನ್ನಡಿಗರಿಗೆ ಸ್ಪಷ್ಟಪಡಿಸಿ.
ಕನ್ನಡಿಗರಿಗೆ ಅವಶ್ಯಕತೆ ಇಲ್ಲದ ಹಿಂದಿಯನ್ನು ಕಡ್ಡಾಯ ಮಾಡಿ ಮತ್ತೆ ತರುತ್ತೇವೆ ಅನ್ನೋದು
ಕನ್ನಡ ದ್ರೋಹವಲ್ಲವೇ?
ಕನ್ನಡಿಗರ ಹಿತಕ್ಕಿಂತ ಹಿಂದಿ ಪ್ರೇಮವೇ ಹೆಚ್ಚಾಯಿತೇ?
ಇವರು ನಮ್ಮ MP
ರೈಲ್ವೆಪರೀಕ್ಷೆ,ಬ್ಯಾಂಕ್ ಪರೀಕ್ಷೆಲಿ ಕನ್ನಡಕ್ಕೆ ಆದ್ಯತೆ,ಕೇಂದ್ರದಿಂದ ಬರಬೇಕಾದ ಅನುದಾನ ಇವುಗಳ ಬಗ್ಗೆ ಮಾತಾಡದೆ
ಹಿಂದಿ ಪರ ವಹಿಸಿ���ೊಂಡು ಬಂದಿದ್ದಾರೆ.
ಈ ಸಂಸದರಿಗೆ ಒಮ್ಮೆ ಎಲ್ಲಾದ್ರೂ ಕೂರಿಸಿ ಟ್ರೇನಿಂಗ್ ಆದ್ರೂ ಕೊಡ್ಬೇಕು ಹಿಂದಿಹೇರಿಕೆಯಿಂದ ಕನ್ನಡಿಗರಿಗೆ ಯಾವ ರೀತಿ ಅನ್ಯಾಯವಾಗ್ತಿದೆ ಅಂತ.
ಈ ಅಯೋಗ್ಯರು ಮೊನ್ನೆ ರೈಲ್ವೆ ಪರೀಕ್ಷೆಲಿ
ಹಿಂದಿ ಕಡ್ಡಾಯ ಮಾಡಿ ಕನ್ನಡ ತೆಗೆದಾಗ ಈ ವಿಡಿಯೋ ಮಾಡ್ಲಿಲ್ಲ,ನಂದಿನಿಯನ್ನ ಮುಳುಗಿಸಲು ಹೋದಾಗ ಮಾತಾಡ್ಲಿಲ್ಲ,
ಕನ್ನಡ ಕಡ್ಡಾಯ ಮಾಡಿದಾಗ,ಇದನ್ನು ವಿರೋಧಿಸಿ ಇವರದೇ ಗ್ಯಾಂಗ್ ಕೋರ್ಟ್ಗೆ ಹೋದಾಗ ಇವು ಉಸಿರು ಬಿಡಲಿಲ್ಲ,
ಈಗ ಹಿಂದಿ ವಹಿಸಿಕೊಂಡು ಬಂದವೇ
ಕನ್ನಡದ್ರೋಹಿಗಳು.
ಕನ್ನಡಿಗರಿಗೆ ಹಿಂದಿ ಹೇರಿಕೆ ಬೇಡ ಅಂತ ಹೋರಾಟ ಮಾಡುದ್ರೆ ಅದನ್ನು ಹಿಂದಿಯವರು ವಿರೋಧ ಮಾಡ್ತಿಲ್ಲ.
ನಮ್ಮ ನಾಡಲ್ಲೇ ಇರುವ ಒಂದಷ್ಟು ಜನ ಇದನ್ನ ವಿರೋಧ ಮಾಡ್ತಿರೋದು.
ಇವರಿಗೆ ನಿಜಕ್ಕೂ ಈ ನಾಡಿನ ಮೇಲೆ ಕಾಳಜಿ ಖಂಡಿತ ಇಲ್ಲ.
ಎಂತಹ ಹೀನ ಮನಸ್ಥಿತಿ ಇವರಿಗೆ 🤦🏻♂️
ತನ್ನ ನಾಡಿನ ಹಿತವನ್ನೇ ಕಾಯದವ ಇನ್ನು ದೇಶದ ಹಿತ ಕಾಯುವರೇ?
#ಎರಡುನುಡಿನೀತಿ
೮೯೩೧ ದಿನಗಳ ಸೇವೆ ಎಂದು ಐಟಿ ಸೆಲ್ ನ ಒಂದೇ ಸಂದೇಶ BJPigs ಫಾರ್ವರ್ಡ್ ಮಾಡುತ್ತಿವೆ. ವಿದೇಶಿ ಪ್ರವಾಸ, ರ್ಯಾಲಿಗಳು, ರೋಡ್ ಶೋ, ಮನ್ ಕಿ ಬಾತ್, ಮೇಕಪ್, ನವಿಲು, ಹಸುಗಳೊಂದಿಗೆ ಆಟ, ಟ್ವೀಟರ್, ಫೇಸ್ಬುಕ್ ಜಾಲತಾಣಗಳಲ್ಲಿ ಉಳಿದ ದಿನಗಳು. ಪ್ರಧಾನಿ ಕಚೇರಿ, ಸಂಸತ್ ಕಲಾಪಗಳಲ್ಲಿ ಅಪರೂಪ, ಪತ್ರಿಕಾಗೋಷ್ಠಿ -೦, ಜವಾಬ್ದಾರಿ -೦,
ಪ್ರಚಾರ - ೧೦೦%
ಮತ್ತೊಂದು ವಿಡಿಯೋ
ಬೆಂಗಳೂರನ್ನು ಭೀಮಾರು ಅಂದುಕೊಂಡಿರೋ
ಈ ಅನಾಗಕರಿಗೆ ಹೇಳೋರು ಕೇಳೋರು ಯಾರು ಇಲ್ವಾ
@OfficialBMRCL
ಇದಕ್ಕೆ ಕೂಡಲೇ ಕ್ರಮ ಆಗಲೇಬೇಕು.
ಇಂತಹ ಡ್ರಾಮಾನಾ ಅವರ ��ರಲ್ಲಿ ಇಟ್ಟುಕೊಳ್ಳಲಿ.
ಮೆಟ್ರೋ ಅಧಿಕಾರಿಗಳು ಇದಕ್ಕೆ ಬೆಂಬಲ ಆಗಿದ್ದೀರಾ?
ಇದು ಕರ್ನಾಟಕ.
@BlrCityPolice
ತಮ್ಮ ಗಮನಕ್ಕೆ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಶಾಸಕರ ಕಛೇರಿ ಅಂದರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಂಬಲಿಗರು ಬಾರ್ ಮಾಡಿಕೊಂಡು ಎಣ್ಣೆ ಹಾಕಿ ಮಜಾ ಮಾಡುತ್ತಿದ್ದಾರೆ..
#BjpBARgoons