ಕೇಂದ್ರ ಚುನಾವಣಾ ಆಯೋಗದ ನಿಯಮ ಬಾಹಿರ ಎಸ್.ಐ.ಆರ್ ಅನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೂ ಮುನ್ನ ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಸಮಾಲೋಚನೆ ನಡೆಸಿದೆ.
ಅದೇನೋ ಮೈಸೂರು ರಾಜ ಅಂತೆ, ನೀರು ಕೊಟ್ರಂತೆ, ಅನ್ನ ಕೊಟ್ರಂತೆ, ಶಾಲಾ ಕಾಲೇಜು ಕಟ್ಟುದ್ರಂತೆ, ದಾನ ಧರ್ಮ ಮಾಡಿ ಕೊನೆಗೆ ಅವರೆ ನಿರ್ಗತಿಕರಾದ್ರಂತೆ... ಒಟ್ನಲ್ಲಿ ಯತೀಂದ್ರನ್ನ ವಿರೋಧಿಸ ಬೇಕು, ಅದಕ್ಕೆ ಬಾಯಿಗ್ ಬಂದಂಗೆ ಮಾತಾಡೋದು..
@shar_567 ಅಲ್ಲೇ ಇರೋದು ಮಜ.
ನಮ್ಮ ಜನಕ್ಕೆ ಎಷ್ಟು ಸೈದ್ಧಾಂತಿಕ ಸ್ಪಷ್ಟತೆ ಇರಬೇಕೋ ಅದಿಲ್ಲವೇ ಇಲ್ಲ.
ಇನ್ನೂ ಜಾತೀ ನೋಡ್ಕಂಡ್ ಜೈಜೈ ಅನ್ನೋ ಜೋಭದ್ರಗೇಡಿಗಳು.
ಇವಕ್ಕೆಲ್ಲಾ ಲಿಬರ್ಟಿ, ಫ್ರಟರ್ನಿಟಿ, ಇಗಾಲಿಟಿ ಅಂತ ಬಸವಣ್ಣ ಹೇಳೋಕೆ ಹೋಗಿ ಕೊನೆಗೆ ದೊಡ್ಡ ದುರಂತವೇ ಜರುಗಿತು, ಎಳೆಹೂಟೆ ಕಥೆಯಲ್ಲಿ.
ಇನ್ನೂ 56420 ದಿನ ಕಾಯಬೇಕು ಇವು, ಅರ್ಥವಾಗಕ್ಕೆ!😂
@hd_kumaraswamy ಸಾಕು ಮುಚ್ಚಯ್ಯ ನಿಮ್ಮ ತಂದೆ @H_D_Devegowda ಅವರು ಯಡಿಯೂರಪ್ಪನವರನ್ನು ಬೋಸುಡಿ ಮಗ , ಸೂಳೆಮಗ ಎಂದು ನಿಂದನೆ ಮಾಡಿದಾಗ, ನಿಮಗೆ ದಾಸರ ಕೀರ್ತನೆ ನೆನಪಾಗಲಿಲ್ಲವೇ, ಮೊದಲು ನಿಮ್ಮ ನಾಲಿಗೆ ನೀಚ ಬುದ್ದಿಯನ್ನು ಬಿಡಲಿ, ನಂತರ ಬೇರೆಯವರಿಗೆ ಉಪದೇಶ ಮಾಡಿ...
ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @NarendraModi ಅವರ ಬಗ್ಗೆ @INCIndia ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ. ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು.
'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ' ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು.
@PMOIndia@kharge
ನಿರುದ್ಯೋಗ ಮಂತ್ರಿ ಕುಮಾರಣ್ಣ ಸುಮಾರಣ್ಣ ನಿಂಗೆ ಬೇಕಿತ್ತಾ ಇದು ಬರಿ @PriyankKharge ಅವರಿಗೆ ಕಿಕೆ ಮಾಡೋದು @siddaramaiah ಅವರಿಗೆ ಕಿಕೆ ಮಾಡೋದು @DKShivakumar ಅವರಿಗೆ ಕಿಕೆ ಮಾಡೋದು ಬರಿ ಇದೆ ಆಯ್ತು ಅಲ್ವಾ ನಿಮ್ದು ಸುಮಾರಣ್ಣ
ಉಗಿರಿ ಮೊಕ್ಕೆ, 8 ಲಕ್ಷ ವಕ್ಕಲಿಗರು ಇರೋ ಮಂಡ್ಯ ಲೋಕಸಭಾ ಕ್ಷೇತ್ರದಿಂದ, 90,000 ವಕ್ಕಲಿಗರು ಇರೋ ರಾಮನಗರ ವಿಧಾನಸಭಾ ಕ್ಷೇತ್ರ, 1 ಲಕ್ಷ ವಕ್ಕಲಿಗ ಮತದರರು ಇರೋ ಚೆನ್ನಪಟ್ಟಣದಲ್ಲಿ ತನ್ನ ಮೊದಲನೇ ಹೆಂಡತಿ ಮಗನನ್ನು ಗೆಲ್ಲಿಸಿಕೊಳ್ಳಲಾಗದವನು ಶೋಷಿತರಿಗೆ ಉಪದೇಶ ಮಾಡ್ತಾವ್ನೆ.. ಪಕ್ಕದಲ್ಲಿ ಇರೋ ಕನಕಪುರದಲ್ಲಿ ನಿಂತು ಗೆದ್ದು ತೋರಿಸಲಿ..
ಉಗಿರಿ ಮೊಕ್ಕೆ, 8 ಲಕ್ಷ ವಕ್ಕಲಿಗರು ಇರೋ ಮಂಡ್ಯ ಲೋಕಸಭಾ ಕ್ಷೇತ್ರದಿಂದ, 90,000 ವಕ್ಕಲಿಗರು ಇರೋ ರಾಮನಗರ ವಿಧಾನಸಭಾ ಕ್ಷೇತ್ರ, 1 ಲಕ್ಷ ವಕ್ಕಲಿಗ ಮತದರರು ಇರೋ ಚೆನ್ನಪಟ್ಟಣದಲ್ಲಿ ತನ್ನ ಮೊದಲನೇ ಹೆಂಡತಿ ಮಗನನ್ನು ಗೆಲ್ಲಿಸಿಕೊಳ್ಳಲಾಗದವನು ಶೋಷಿತರಿಗೆ ಉಪದೇಶ ಮಾಡ್ತಾವ್ನೆ.. ಪಕ್ಕದಲ್ಲಿ ಇರೋ ಕನಕಪುರದಲ್ಲಿ ನಿಂತು ಗೆದ್ದು ತೋರಿಸಲಿ..
ನಿನ್ನ ಪಕ್ಷದಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಅಭ್ಯರ್ಥಿ ಹಾಕಿ ಗೆಲ್ಲಿಸಿಕೊಂಡು ಈ ಮಾತು ಹೇಳು. ವಕ್ಕಲಿಗರು ಕಡಿಮೆ ಇರುವ ಕಡೆ ನೀನು ನಿಲ್ಲು ಆಗ ನಿನಗೆ ಅರ್ಥ ಆಗುತ್ತೆ.
ಮೀಸಲು ಕ್ಷೇತ್ರಕ್ಕೂ ಅವರ ಖಾತೆಗೂ ಏನ್ರೀ ಸಂಬಂಧ ಮಿ. ಊಸರವಳ್ಳಿ ಕಣ್ಣೀರು ಸ್ವಾಮಿಗಳೇ.
ನಾಲಿಗೆ ಚಪಲಕ್ಕೆ ಚಪ್ಪಲಿ ಆಗಿದೆ.
ಏನ್ ಲಾಜಿಕ್ ಗುರು ನಿಂದು? ಎಲೆಕ್ಷನ್ ಅಲ್ಲಿ ಜಾತಿ ನೋಡೇ ಓಟ್ ಹಾಕೋದು.ಮರಿ ದೇವೇಗೌಡ ಅವರ ಜಾತಿ ಗಷ್ಟೇ ಲೀಡರ್.. ಹಳೇ ಮೈಸೂರು ಭಾಗದಲ್ಲಿ ಎಲ್ಲೋ ನಿಲ್ಲೋದು ಬೇಡ, ರಾಮನಗರ ಪಕ್ಕಾ ಇರೋ ಕನಕಪುರದಲ್ಲಿ ನಿಂತು ಗೆಲ್ಲೋಕ್ ಹೇಳು ಸಾಕು..
@ChekrishnaCk@hd_kumaraswamy ಎನ್ ಲಾಜಿಕ್ ಗುರು ನಿಂದು? ಎಲೆಕ್ಷನ್ ಅಲ್ಲಿ ಬರಿ ಜಾತಿ ನೋಡಿ ವೋಟ್ ಹಾಕಲ್ಲ. ಕುಮಾರಸ್ವಾಮಿ ಸೌತ್ ಕರ್ನಾಟಕ ಹಳೇ ಮೈಸೂರು ಭಾಗದ ಲೀಡರ್. ಅಲ್ಲಿ ಎಲ್ಲೇ ನಿಂತ್ರೂ ಗೆಲ್ಲೋ ತಾಕತ್ತಿದೆ. ಅದೇ ನಿಮ್ಮ ಮರಿ ಖರ್ಗೆ ಗೆ ಅಲ್ಲೇ ಕಲ್ಬುರಗುಲಿ ಪಕ್ಕದಲ್ಲೇ ಇರೋ ಸಾಮಾನ್ಯ ಸೀಟ್ ಗೆಲ್ಲೋ ತಾಕತ್ ಇದೀಯ?
@hd_kumaraswamy ವಕ್ಕಲಿಗರ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿ, ಅಧಿಕಾರ ಅನುಭವಿಸಿ ಬಲಿತದ್ದು ಸಾಕು, ಬಡ ವಕ್ಕಲಿಗರು ರಾಜಕಾರಣ ಮಾಡ್ಲಿ ನೀವು ನಿವೃತ್ತಿ ಪಡೆಯಿರಿ.
ನೀವು, ನಿಮ್ಮಪ್ಪ , ನಿಮ್ಮಣ್ಣನಿಗೆ, ನಿಮ್ಮ ಮಕ್ಕಳಿಗೆ ಇನ್ನೆಷ್ಟು ವರ್ಷ ಅಧಿಕಾರ ಬೇಕು.
ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ.
-HDK