•ಇದು ವಿಸ್ಮಯವಲ್ಲ, ವಿಪರೀತವೂ ಅಲ್ಲಾ, ವಿಚಿತ್ರವೂ ಅಲ್ಲಾ!
•ನಮ್ಮ ಮುಖ್ಯಮಂತ್ರಿಯ ಅಸಾಧಾರಣ ಸಾಧನೆ!!
•ಇದು ವೇಗವಾಗಿ ಹಣ ಮಾಡುವ ಕಲೆ!
•ಡಿಕೆ ಶಿವಕುಮಾರ್ ಅವರಿಗೆ ಇದು ಕರತಲಾಮಲಕ!!
•2003ರಲ್ಲಿ ₹4 ಕೋಟಿ ಇದ್ದ 2024ನೇ ವರ್ಷಕ್ಕೆ ₹1448 ಕೋಟಿ ಆಗುತ್ತದೆ!!??
ಹೇಗೆ?
ಎಲ್ಲರಿಗೂ ಕಲಿಸಿ ಕೊಡಿ ಡಿಕೆಶಿ ಅವರೇ..
@DKShivakumar
#AKDKGolmaal
#NothingNice
#NiceLootsKarnataka
HD Kumaraswamy alleges CM DK Shivakumar misused his office to alter the BMIC project alignment and land plan without Cabinet approval.
He alleges land requirements were increased from around 2,173 acres to 2,700 acres and claims Shivakumar’s family members purchased notified land.
Kumaraswamy demands the project be scrapped and acquired land returned to farmers.
#Karnataka #Bengaluru
KIADB ಸೆಕ್ಷನ್ 28(1) ಅಡಿಯಲ್ಲಿ ನೈಸ್ ಯೋಜನೆಗೆ ಅಧಿಸೂಚಿತವಾಗಿದ್ದ ಜಮೀನನ್ನು 2004ರಲ್ಲಿ @DKSureshINC ಖರೀದಿಸಿದ್ದು ಹೇಗೆ?
ಭೂಸ್ವಾಧೀನದಲ್ಲಿದ್ದ ಜಾಗಕ್ಕೆ ಭೂಪರಿವರ್ತನೆ, ಶೋಭಾ ಡೆವಲಪರ್ಸ್ ಜೊತೆ JDA, ನಂತರ ಖೇಣಿಯಿಂದ 'ಯೋಜನೆಗೆ ಜಮೀನು ಬೇಡ' ಎಂದು NOC!
ಇದು ಅಧಿಕಾರ ದುರುಪಯೋಗದ ಪರಾಕಾಷ್ಠೆಯಲ್ಲವೇ?
@DKShivakumar ಅವರೇ ಈ ರಹಸ್ಯ ಭೂಕಬಳಿಕೆ ಬಗ್ಗೆ
ನಾಡಿನ ಜನತೆಗೆ ಉತ್ತರಿಸಿ.
#HosakerehalliLandScam #DKBrothers #CongressScams
ಮಂಡ್ಯ ಮನ್ ಮುಲ್ ನಲ್ಲಿ ಹಾಲಿನ ಪುಡಿ ಕಲಬೆರೆಕೆ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿವಕುಮಾರ್ ಆರೋಪಿಯಾಗಿದ್ದು, ಉಪಲೋಕಾಯಕ್ತರಿಂದ ಸುಮೊಟೋ ಕೇಸ್ ದಾಖಲಾಗಿದೆ.
ಇವರು ಕಾಂಗ್ರೆಸ್ ಮುಖಂಡರು ಕೂಡ
Calling it the biggest scam in the country, Union Minister @hd_kumaraswamy alleged that the NICE project is an over Rs 3 lakh crore scam. CM DK Shivakumar must take action against NICE MD Ashok Kheny or else resign, taking moral responsibility, he said
@NewIndianXpress