Implement Sarojini Mahishi Report @DKShivakumar
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ !!
ಇರೋ ಬರೋ ಕೆಲಸ ಮಲ್ಲು, ಆಂಧ್ರ ಮತ್ತು ಉತ್ತರ ಭಾರತೀಯರು ತಗೊಂಡು ಕರ್ನಾಟಕದಲ್ಲಿ ಕನ್ನಡಿಗನಿಗೆ ಕೆಲಸ ಸಿಗ್ತಿಲ್ಲ. ಓದಿರುವ ಕನ್ನಡಿಗ ಇವತ್ತು ಓಲಾ-ಉಬರ್ ಮಾಡ್ತಾ ಇದಾನೆ.
#ಕನ್ನಡಿಗರಿಗೆಉದ್ಯೋಗ
ಬೆಂಗಳೂರಿನ ಪ್ರದೇಶಗಳಿಗೆ ಇದ್ದ ಹಳೆಯ #ಕನ್ನಡದ್ದೇ ಹೆಸರುಗಳು ಮತ್ತು ಈಗಿನ ಹೊಸ ಹೆಸರುಗಳು ಪಟ್ಟಿ.
ತಪ್ಪದೆ ಕನ್ನಡಿಗರಿಗೆ ಮುಟ್ಟುವ ಹಾಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ.🙏
ಕೊಡಿಗೆಹಳ್ಳಿ- ಸಹಕಾರ ನಗರ
ಸಿದ್ಧಾಪುರ - ಜಯನಗರ
ಶಿವನಹಳ್ಲಿ - ಶಿವನಗರ
ಹೊಸಹಳ್ಳಿ - ವಿಜಯನಗರ
ಗಂಗೇನಹಳ್ಳಿ - ಗಂಗಾನಗರ
ಬಿನ್ನಮಂಗಲ - ಇಂದಿರಾನಗರ
ಸುಂಕೇನಹಳ್ಳಿ - ಬಸವನಗುಡಿ
ಬಸವನಗುಡಿ - ಬುಲ್ ಟೆಂಪಲ್
ತಿಮ್ಮೇನಹಳ್ಳಿ- ಗೋವಿಂದರಾಜನಗರ
ಕೋತಿಬಂಡೆ - ಮಾರುತಿ ಮಂದಿರ
ಜರಗನಹಳ್ಳಿ - ಜೆಪಿ ನಗರ
ದಂಡು - ಕಂಟೋನ್ಮೆಂಟ್ ?
ಜೇಡರಹಳ್ಳಿ - ಸಂಪಗಿರಾಮನಗರ
ಆನೆಪಾಳ್ಯ - ಗಜೇಂದ್ರ ನಗರ
ಕಳ್ಳ ದಾಸರಹಳ್ಳಿ - ಶ್ರೀನಗರ
ಸುಂಕೇನ ಹಳ್ಳಿ= ನಾರಾ ಕಾಲೋನಿ
ಸೀಗೆ ಬೇಲಿ= ಕೃ ರಾ ಮಾರುಕಟ್ಟೆ
ದೊಡ್ಡಪೇಟೆ= ಅವೆನ್ಯೂ ರಸ್ತೆ
ಅರಳೇ ಪೇಟೆ = ಕಾಟನ್ ಪೇಟೆ
ಎಮ್ಮೆ ಹೊಳೆ = ವೃಷಭಾವತಿ
ಕೆಂಚೇನಹಳ್ಳಿ - ರಾಜರಾಜೇಶ್ವರಿ ನಗರ,
ಗವಿಪುರ ಗುಟ್ಟಳ್ಳಿ = ಕೆಂಪೇಗೌಡ ನಗರ
ಹೊಂಬೆಗೌಡನಗರ - ವಿಲ್ಸನ್ ಗಾರ್ಡನ್?
ತಾಯಪ್ಪನಹಳ್ಳಿ - ಜಯನಗರ ಟಿ ಬ್ಲಾಕ್
ಜಿಂಕೆ ತಿಮ್ಮನಹಳ್ಳಿ- ವಾರಣಾಸಿ(ಹೊರಮಾವು ಹತ್ರ)
ದೀವಟಿಗೆ ರಾಮನಹಳ್ಳಿ - ದೀಪಾಂಜಲಿ ನಗರ
ಅಕ್ಕಿತಿಮ್ಮನಹಳ್ಳಿ - ಶಾಂತಿನಗರ/ರಿಚ್ಮಂಡ್ ಟೌನ್
ಕೆಂಗುಂಟೆ = ಅಜಾದ್ ನಗರ (ಚಾಮರಾಜಪೇಟೆ, ೯ನೇ ರಸ್ತೆ)
ಕೇತಮಾರನಹಳ್ಳಿ - ಬಸವೇಶ್ವರ ನಗರ / ರಾಜಾಜಿನಗರ ಕೆ ಬ್ಲಾಕ್(ನಾಗಪುರ)
ನಿಮಗೆ ಗೊತ್ತಿರುವ ಹೆಸರುಗಳು ಇದ್ರೆ, ತಪ್ಪದೆ ತಿಳಿಸಿ.
#ಕನ್ನಡ #ಬೆಂಗಳೂರು
@Humdrum211 The eco system was created by kannada politicians and the royals of this state. If founders can devekop anywhere why not do it in their hometown.Kannadigas have been more than https://t.co/XqOvq1BVKc pls sell this elsewhere.
🚨 LAKE UNDER ATTACK!
Dear @GBA_office@comm_blr_south@krishnabgowda@osd_cmkarnataka@cpcb_official @karnatakaspcb
@chairmanbwssb
Illegal dumping of construction debris and waste is taking place near Mahaveer Ranches, #hosaroad turning a precious water body into a dumping ground.
🐟 Fish are dying
☠️ Water is being contaminated
🦠 Unhygienic & hazardous conditions are emerging
🌿 A vital ecosystem is being destroyed
How can this be allowed to continue?
@DKShivakumar@BlrCityPolice@aranya_kfd@cpgrams — URGENT ACTION NEEDED. Identify the culprits, stop the dumping and restore the lake before irreversible damage is done.
#SaveOurLakes #StopIllegalDumping #Bengaluru #LakeProtection #bengaluru
ಟ್ರಾಫಿಕ್ ಪೊಲೀಸ್ ಇಲಾಖೆ ಗೆ ಅವರ ಕರ್ತವ್ಯ ಏನು ಎಂಬುವುದನ್ನು ಪದೇ ಪದೇ ಜನಸಾಮಾನ್ಯರು ಎಚ್ಚರಿಸಬೇಕು ಎನ್ನುವುದು ವಿಷಾದನೀಯ.
@blrcitytraffic ನವರೇ ಏಕೆ ಈ ರೀತಿಯ ನಿರ್ಲಕ್ಷ್ಯ
@GBA_office ನೀವು ಇಂತಹ ಸ್ಥಳಗಳಲ್ಲಿ ಮೊದಲು ಕಾರ್ಯಾಚರಣೆ ಮಾಡಿ.
Self declared GBA election contestant for Kundalahalli itseems. Listen to her Kannada.
GBA and subsequent divison of BBMP was DK Shivakumar's betrayal of Kannadigas in Bengaluru. Let this not come to Bidadi
Karnataka’s ‘history’ lies buried in Maharashtra’s archives.
The over five lakh documents are believed to hold answers to several historical questions, including the aftermath of Kittur rebellion, relations between the Peshwas and Kannada rulers, etc.
https://t.co/Qmjna45xE6
If you see this tweet, please RT it.
Saurav Das and Abhijit Dipke’s IT Cell is mass-reporting my account.
My account has now been shadow-banned as well.
🔴 Must Watch 🔴
“Foreign Algorithms Are Quietly Conditioning the Minds of India's Youth” - Mallika Bajaj
Mallika Bajaj is a digital transformation expert who studies how technology affects the way people learn, behave and think.
Digital transformation architect Mallika Bajaj argues that foreign social media algorithms are engaging in “cognitive warfare” by conditioning Indian youth through an Algorithmic Cognitive Reinforcement Loop (ACRL). Bajaj suggests these platforms prioritize “Four Vs” (Viciousness, Virality, Vulgarity, Violence) over truth, prompting a need for Indian cognitive neural sovereignty and indigenous technology development.
Credit : ANI Podcast With Smita Prakash Clips.
Muslims kidnapped his two daughters & forcibly converted them to Islam. Distraught Hindu father in Sindh, is inconsolable in grief as he has no one turn to & realizes his girls are gone forever like so many other Hindu girls in Islamic Pakistan
ಕರ್ನಾಟಕದಲ್ಲಿ ಕನ್ನಡಿಗನಿಗೆ ರಕ್ಷಣೆ ಎಲ್ಲಿದೇ? ನ್ಯಾಯ ಕೇಳಲು ಬಂದವರ ಮೇಲೆಯೇ ಕೆಟ್ಟಪದ ಬಳಕೆಮಾಡಿ ಅಧಿಕಾರದ ದರ್ಪ ತೋರುತ್ತಿರುವ ಆರಕ್ಷಕ 😞😔 ನ್ಯಾಯ ಎಲ್ಲಿದೇ! #karnataka#kannadiga#followme#viral#trending
Expired meat, fish & milk found in Bengaluru’s top luxury hotels.
30 teams inspected 26 three-star & five-star hotels across BBMP limits today. 35 food samples collected for lab testing.
Hotels where food was seized:
• The Lalit Ashok – 76 kg meat, 200 kg vegetables & 32 litres expired milk
• Shangri-La Bengaluru – 15 kg meat
• Four Seasons Bengaluru – 19 kg meat
• Vivanta Whitefield – 3 kg expired bakery products
• Taj Yeshwantpur – 72 kg meat/fish
• Radisson Blu (The Atria) – 105 kg expired food (50 kg chicken, 25 kg meat, 23 kg fish, 7 kg vegetables)
Violations included expired food, fungal growth, unhygienic kitchens, misbranding, FSSAI labelling violations and improper veg/non-veg storage. Notices issued; further action to follow after lab reports. #Bengaluru #FoodSafety
On 26/05/2020- All India Christian development army had filed a complaint against bharath mata statue installed inside a private Hindu Mandir premises because they claim it hurts the sentiments of Christians! 🤬
(You can always move to the Vatican City dear Christians)
B ಖಾತಾ to A ಖಾತಾ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ ಪರಿಣಾಮ ರಾತ್ರಿ 7:49ರಲ್ಲಿ Joint commissioner ಆರತಿ ಆನಂದ್ ರವರು ನನ್ನ ಅರ್ಜಿ ರಿಜೆಕ್ಟ್ ಮಾಡಿದ್ದಾರೆ.
ಸಾರ್ವಜನಿಕರಲ್ಲಿ ವಿನಂತಿ ಇಪತ್ತರಿಂದ ನಲವತ್ತು ಸಾವಿರ ಲಂಚ ಕೊಟ್ಟರೇನೆ GBA JC ಅಧಿಕಾರಿಗಳು ಸಹಿ ಹಾಕೋದು., ಇದು ವ್ಯವಸ್ಥೆ..
@krishnabgowda@DKShivakumar