@Ggk_here_ ಕರ್ನಾಟಕದ ಇತಿಹಾಸದಲ್ಲಿ ಜೈಲಿಗೆ ಹೋದ ಮೊಟ್ಟ ಮೊದಲ ಮುಖ್ಯ ಮಂತ್ರಿ, ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹ, ಪೋಕ್ಸೋ ಕೇಸ್ ಬೇಲ್ ಮೇಲೆ ಇರೋ ವ್ಯಕ್ತಿಗೆ ಅಭಿನಂದನಾ ಸಮಾರಂಭ ಏನ್ ಕರ್ಮ 😹🙌🏼
@DKShivakumar ದಾವಣಗೇರಿ ಅಲ್ಲಿ ಕಾಂಗ್ರೆಸ್ ಇ ಸಲ ಸೋತರೆ ಮಾತ್ರ! ಪ್ರಜಾಪ್ರಭುತ್ವ ಗೆದ್ದಂಗೆ 🤟🙌.
ಟಿಕೇಟ್ ಘೋಷಣೆ ಆಗಿಲ್ಲ! ಅದುಕ್ಕು ಮೊದಲೇ ನಾಮಿನೆಶನ್
ಬಿಫಾರ್ಮ್ ತೊಗೊಳಕ್ಕೆಕೂಡಬರಲಿಲ್ಲ
@ParamaTapasvii@Jaggesh2 ನನ್ನ ಬ್ಲಾಕ್ ಮಾಡಿ ಅವನು 2 ವರ್ಷ ಆಯ್ತು.
ಏನೇಕ್ಕ್ ಅಂದ್ರೇ ಗುರುಪ್ರಸಾದ್ ಸಾವು ಆದಾಗ ಅವನ್ ಬಗ್ಗೆ ಹೆಲ್ ತಿನ್ನೋ ನಾಲಿಗೆ ಇಂದ ಮಾತಾಡಿದ್ದ ಅದು ಯಾಕೋ ಸೂತಕದ ಮನೇಲಿ ಬೆಳೆ ಬೆಯಸ್ಕೊತಿದ್ದೀಯ ಅಂದೇ.
ಅವತ್ತೇ ಬ್ಲಾಕ್ ಮಾಡ್ದ ಶಾಟದ ನಾಯಕ ಅವನು 😂😬🤟
@sanatan_kannada ಲೋ ಪೇಕ್ರ ಮಾತಾಡ್ಬೇಕ ಆದ್ರೇ ನಡಗ್ತಿದ್ದೀಯಾ ನೋಡು. ಪ್ರೊಟೀನ್ ಅವಶ್ಯಕತೆ ಇದೆ ನಿಂಗೆ, ಕುರಿ or ಕೋಳಿ ನೂ ತಿಂದು ಗಟ್ಟಿ ಮಾಡ್ಕೋ ಜೀವ. ಮಾತಾಡ್ತಾ ಮಾತಡ್ತ ಸತ್ತಿಯ ಮತ್ತೇ! ! 🫠🥴🙌
@viral24664674 ಲೋ ಮುದಿಯ ಯಾಕ್ ಬೇಕೋ ನಿಂಗೆ ಇ ವಯಸ್ಸಿನ ಹುಡುಗರ ಜೊತೆ ಇ ತರ ಚರ್ಚೆ. ನೀನು ಹತ್ತು ಮಾತು ಅನ್ನೋದು ಒಂದೇ ಅದೇ ನಾನ್ ಒಂದು ಮಾತು ಅನ್ನೋದು ಒಂದೇ.
ಸುಮ್ನೆ ಮನೇಲಿ ರಿಟೈರ್ಡ್ಡ್ ಲೈಫ್ ಎಂಜಾಯ್ ಮಾಡಲೋ ಸೋಡಾ 😹☺️🙌
ಹೋರಾಟ, ಓಡಾಟ, ಬಸವ ತತ್ವ ಪ್ರಚಾರ ಇದು ಶ್ರೀಗಳ ಹೆಗ್ಗಳಿಕೆ. ೨೦ ಅಕ್ಟೋಬರ್, ೨೦೧೮.ರಂದು ಸ್ವಾಮಿಜಿಯವರು ಲಿಂಗೈಕ್ಯರಾದರು. ಉತ್ತರ ಕರ್ನಾಟಕದ ಸುಪ್ರಸಿದ್ಧ, ತೊಂಟದಾರ್ಯ ಮಠದ ಡಾ. ಸಿದ್ದಲಿಂಗ ಮಹಾಸ್ವಾಮೀಜಿಗಳು ೧೯೪೯ರ ಫೆಬ್ರವರಿ ೨೯ರಂದು ವಿಜಾಪುರದ ಸಿಂದಗಿಯ ಕೋರವಾರದಲ್ಲಿ ಜನಿಸಿದರು. ೧೯೭೪ರಲ್ಲಿ ಸಿದ್ದಲಿಂಗ ಶ್ರೀಗಳು ಮಠದ ೧೯ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಇವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಶ್ರೀಸಾಮಾನ್ಯರ ಸ್ವಾಮೀಜಿ ಎಂದೇ ಪ್ರಖ್ಯಾತವಾಗಿದ್ದರು.
ಶಿವಶರಣರ ವಚನಗಳಿಂದ ಪ್ರಭಾವಿತರಾಗಿದ್ದ ಸ್ವಾಮೀಜಿ, ಹರಿಜನ ಕೇರಿ, ಡೋಣಿ ತಾಂಡಾಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿದ್ದರು. ಶ್ರೀ ಬಸವಧರ್ಮ ದೀಕ್ಷೆ ನೀಡುವ ಮೂಲಕ ಕರ್ನಾಟಕದಾಚೆಗೂ ಬಸವ ತತ್ವವನ್ನು ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೀನ ದಲಿತರ, ಶೋಷಿತರ, ನೊಂದವರ ಸೇವೆಯೇ ಲಿಂಗಪೂಜೆ ಎಂದು ಸಿದ್ಧಲಿಂಗ ಶ್ರೀಗಳು ಭಾವಿಸಿದ್ದರು. ಯಾದಗಿರಿ, ಬಳ್ಳಾರಿ ಸೇರಿದಂತೆ ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ನಿಲಯ ಸ್ಥಾಪನೆಗಾಗಿ ಸ್ವಾಮೀಜಿ ಭೂದಾನ ಮಾಡಿದ್ದರು. ರೈತರಿಗಾಗಿ ತೋಂಟದಾರ್ಯ ಸ್ವಾಮೀಜಿ ಮೂರುಸಾವಿರ ಎಕರೆ ಭೂಮಿಯನ್ನ ದಾನ ಮಾಡಿದ್ದರು. ಅಲ್ಲದೆ ಕಪ್ಪತಗುಡ್ಡದ ರಕ್ಷಣೆಗಾಗಿ ಶ್ರೀಗಳು ತೀವ್ರ ಹೋರಾಟ ಮಾಡಿದ್ದರು.
ಮಠ, ಮಂದಿರ, ಮಸೀದಿಗಳನ್ನು ಸ್ಥಾಪಿಸಲು ಸ್ವಾಮೀಜಿ ಭೂದಾನ ಮಾಡಿದ್ದರು. ಸ್ವಾಮೀಜಿಯ ನೇತೃತ್ವದಲ್ಲಿ ಮಠದಲ್ಲಿ ಪ್ರತಿ ವಾರ ಶಿವಾನುಭವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಕುರಿತಾದ ಚರ್ಚೆಗಳು ನಡೆಯುತ್ತಿದ್ದವು.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ಮುಂಚೂಣಿಯಲ್ಲಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಮಾಡೋದಕ್ಕೆ ಮುಂದಾದಾಗ ಅದಕ್ಕೆ ಶ್ರೀಗಳು ಬೆಂಬಲ ಸೂಚಿಸಿದ್ದರು. ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದ ಶ್ರೀಗಳು, ಸಮಾಜದ ಹಿತ ಹಾಗೂ ಬೆಳವಣಿಗೆ ದೃಷ್ಟಿಯಿಂದ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂದು ಹೇಳಿಕೆ ನೀಡಿದ್ದರು.
ಮಹಾದಾಯಿಗಾಗಿ ಶ್ರೀಗಳ ಅವಿರತ ಹೋರಾಟ
ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಲಪ್ರಭಾ ಅಚ್ಚು ಕಟ್ಟು ರೈತರು ನಡೆಸುತ್ತಿದ್ದ ಹೋರಾಟಕ್ಕೆ ಡಾ.ಸಿದ್ದಲಿಂಗ ಸ್ವಾಮೀಜಿ ಸಂಪೂರ್ಣ ಬೆಂಬಲ ನೀಡಿದ್ದರು. ರೈತರ ಜೊತೆಗೂಡಿ ಶ್ರೀಗಳು ಕೂಡ ಬೀದಿಗಿಳಿದು ಹೋರಾಟ ನಡೆಸಿದ್ದರು.
ಕಪ್ಪತ ಗುಡ್ಡ ರಕ್ಷಿಸಲು ಶ್ರೀಗಳ ಅಹೋರಾತ್ರಿ ಧರಣಿ
ಕಪ್ಪತ ಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಆಗ್ರಹಿಸಿ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು ಮೂರು ದಿನಗಳ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೂಡ ನಡೆಸಿದ್ದರು. ಗಣಿಗಾರಿಕೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಉಪನ್ಯಾಸ
ಬೀದಿ ನಾಟಕಗಳನ್ನು ಆಯೋಜಿಸಿ ಕಪ್ಪತ್ತಗುಡ್ಡ ಮಹತ್ವವನ್ನು ಸಾರಿದ್ದರು.
ಕನ್ನಡ ನಾಡು ನುಡಿಗಾಗಿ ಶ್ರೀಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ರೈತರ ಸಮಸ್ಯೆಗೆ, ಕಾರ್ಮಿಕರ ಸಮಸ್ಯೆಗೆ ದನಿಯಾಗಿದ್ದರು. ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ, ತೋಂಟದಾರ್ಯ ಸ್ವಾಮೀಜಿಗಳಿಗೆ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಜೊತೆಗೆ ಇನ್ನೂ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. ಶ್ರೀಗಳ ಕಾರ್ಯಕ್ಕೆ ೧೯೯೫ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಾಮಾಜಿಕ ಸೇವೆಗಾಗಿ ೧೯೯೪ರಲ್ಲಿ ಗುಲ್ಬರ್ಗ ವಿವಿಯಿಂದ ಡಿ.ಲಿಟ್ ಪದವಿ ಪ್ರದಾನ ಮಾಡಲಾಗಿತ್ತು. ಶ್ರೀಗಳಿಗೆ ೨೦೦೧ರಲ್ಲಿ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ೨೦೦೯ರಲ್ಲಿ ಬಸವ ಪುರಸ್ಕಾರ ದೊರೆತಿದೆ.
ಸಮಾಜಿಕ ಕಳಕಳಿಯ ನೂರಾರು ಕಾರ್ಯಗಳಿಗೆ ಸ್ವಾಮೀಜಿ ಜನಾನುರಾಗಿಯಾಗಿದ್ದರು. ಸಮಾಜಿಕ ಕ್ರಾಂತಿಯ ಹರಿಕಾರರಾಗಿದ್ದ ಶ್ರೀಗಳು ಅಪಾರ ಭಕ್ತ ಸಮೂಹವನ್ನು ಅಗಲಿದ್ದಾರೆ.
@BasanagoudaBJP ನೀವು ಹೇಳಿದಂಗೆ ಒಬ್ಬ ಹಿಂದೂ ಹುಡುಗ ಮುಸ್ಲಿಂ ಹುಡುಗಿ ಮದುವೆ ಆಗಿದ್ದಾನೆ. ತಾವು ತಮ್ಮ ಅನ್ನ ತಿನ್ನುವ ನಾಲಿಗೆ ಇಂದ ಹೇಳಿದ ಹಾಗೆ 5 ಲಕ್ಷ ಕೊಟ್ಟು ನಿಮ್ಮ ಮಾತು ಉಳಿಸಿಕೊಳ್ಳಿ 🫵🏻. If ಹೇಲು ತಿನ್ನುವ ನಾಲಿಗೆ ಆಗಿದ್ರೇ ಬಿಟ್ಟುಬಿಡಿ ಅಷ್ಟೇ 🥴🙌.
@highlight#followersreelsfypシ゚viralシfypシ゚viral
@krishnaradhe14u@MysoreSandalIn@aishanishetty_ ಸ್ವಲ್ಪ್ ಬೇಜಾರ್ ಇದೆ. ವ್ಯಪಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡಬೇಕು ಅದ್ಕಕೆ ಇ ವಿಚಾರವನ್ನು ವ್ಯಾಪಾರ ದೃಷ್ಟಿಯಲ್ಲಿ ನೋಡ್ಬೇಕ್ ಆಗಿತ್ತು ಅನ್ನೋದು ನನ್ನ ಅನಿಸಿಕೆ.