ಆಗಸ್ಟ್ 22, ಮಂಗಳವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಗಳ ಸಭೆಗೆ ವೀಕ್ಷಕರಾಗಿ ಆಗಮಿಸುತ್ತಿರುವ
ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್
@SDPI_KarPresi
ಅವರಿಗೆ ಕಡಲ ನಗರಿ ಮ���ಗಳೂರಿಗೆ ಆತ್ಮೀಯ ಸ್ವಾಗತ
ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲೆ
@sdpikarnataka
@sdpofindia
ಅಭಿನಂದನೆಗಳು💐
ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಜಿಪ ನಡು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ #SDPI ಬೆಂಬಲಿತ SN ಅಬ್ದುಲ್ ರಹ್ಮಾನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ ಸಬಿತಾ ಡಿಸೋಜಾ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೂರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋದ ಆಯ್ಕೆಯಾದ #SDPI ಬೆಂಬಲಿತ ಅಭ್ಯರ್ಥಿ ಪ್ರೇಮ ಕೆ ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಇಲ್ಯಾಸ್ ಮಲ್ಲೂರುರವರಿಗೆ ಹೃತ್ಪೂರ್ವಕ ಅಭಿನಂದನೆಗಳು
#SDPIKarnataka#SDPI
ಉಳಾಯಿಬೆಟ್ಟು & ಬಡಗಬಜೆಕಾರು ಗ್ರಾ.ಪಂ ನಲ್ಲಿ BJP ಯನ್ನು ಅಧಿಕಾರದಿಂದ ದೂರ ಇಡಲು @INCKarnatakaಗೆ ಮುಕ್ತ ಅವಕಾಶ ಇದ್ದರು,ಹಾಗೇ ಮಾಡದೆ BJPಗೆ ಅವಕಾಶ ಮಾಡಿಕೊಟ್ಟದರ ಹಿಂದಿನ ಗುಟ್ಟೇನು?
ತಲಪಾಡಿಯಲ್ಲಿ ಸುಳ್ಳಾರೋಪ ಮಾಡಿ ಟ್ವೀಟ್ ಮಾಡಿದ ನಿಮಗೆ ಈ ಮೇಲಿನ 2 ಗ್ರಾ.ಪಂ ಚುನಾವಣೆಯ ಬಗ್ಗೆ ಟ್ವೀಟ್ ಮಾಡಲು ಕಂಟೆಂಟ್ ಗಳು ಸಿಗುತ್ತಿಲ್ಲವೇ? 1/2
@ZakirAliTyagi Do not listen to rumors about Thalappadi Gram Panchayat President Election: SDPI
Irshad Ajjindka, President, SDPI Mangalore (Ullal) Assembly Constituency
#StopFakePropaganda#SDPINeverWithBJP
@Ashok_Kashmir Do not listen to rumors about Thalappadi Gram Panchayat President Election: SDPI
Irshad Ajjindka, President, SDPI Mangalore (Ullal) Assembly Constituency
#StopFakePropaganda#SDPINeverWithBJP