ಸಾರಿಗೆ ಸಚಿವರೇ #BMTC ಇಲಾಖೆಯ ಕಂಡಕ್ಟರ್ ನ ಮೂಲಭೂತ ಹಕ್ಕಾದ ಟೋಪಿ ಧರಿಸಿದ್ದನ್ನು ಆಕ್ಷೇಪ ವ್ಯಕ್ತಪಡಿಸಲು ಈ ಮಹಿಳೆಗೆ ಅಧಿಕಾರಿ ನೀಡಿದವರು ಯಾರು? ಸಂವಿಧಾನ ಬದ್ಧ ಹಕ್ಕನ್ನು ಕಸಿಯುವ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ವಿಡಿಯೋ ವೈರಲ್ ಮಾಡಿ ಮಾನ ಹಾನಿ ಮಾಡಿರುವ ಮಹಿಳೆ ವಿರುದ್ಧ ಇಲಾಖೆಯ ವತಿಯಿಂದ ದೂರು ದಾಖಲಿಸಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮೂಡಬಿದ್ರೆ ವಿಧಾನಸಭಾ ಕ್ಷೇತ್ರ
ಬೃಹತ್ ಸಾರ್ವಜನಿಕ ಸಭೆ ಹಾಗೂ ಪಕ್ಷದ ಕಚೇರಿ ಉದ್ಘಾಟನೆ
ಫೆಬ್ರವರಿ 19 ಭಾನುವಾರ ಸಾಯಂಕಾಲ 3:30 ಗಂಟೆಗೆ ಸ್ಥಳ : ಸಿಟಿ ಮಸ್ಜಿದ್ ಬಳಿ ಮೂಡಬಿದ್ರೆ
ಮೂಡಬಿದ್ರೆ ವಿಧಾನಸಭಾ ಕ್ಷೇತ್ರ
ಹಿಂದೆ ರಾತ್ರಿ ಮನೆಗೆ ಕಳ್ಳರು ಬರಬಹುದು ಎಚ್ಚರ ಎನ್ನುತ್ತಿದ್ದರು, ಈಗ ಮಧ್ಯ ರಾತ್ರಿ ಪೊಲೀಸರು ಮನೆಗೆ ನುಗ್ಗಬಹುದು ಎಚ್ಚರ ಎನ್ನುವಂತಾಗಿದೆ.... ಫ್ಯಾಸಿಸಂ ತನ್ನ ಮೂರ್ತ ರೂಪ ತಾಳುತ್ತಿದೆ. ಒಂದಾಗಿ ಹೋರಾಟ ನಡೆಸದಿದ್ದರೆ, ನಾಶ ಎಲ್ಲರ ಕಾಲ ಬುಡಕ್ಕೆ ಬರುವುದಂತೂ ಖಂಡಿತ.@compolmlr@siddaramaiah@hd_kumaraswamy@PrasthuthaNews
ಹಿಂದೆ ರಾತ್ರಿ ಮನೆಗೆ ಕಳ್ಳರು ಬರಬಹುದು ಎಚ್ಚರ ಎನ್ನುತ್ತಿದ್ದರು, ಈಗ ಮಧ್ಯ ರಾತ್ರಿ ಪೊಲೀಸರು ಮನೆಗೆ ನುಗ್ಗಬಹುದು ಎಚ್ಚರ ಎನ್ನುವಂತಾಗಿದೆ.... ಫ್ಯಾಸಿಸಂ ತನ್ನ ಮೂರ್ತ ರೂಪ ತಾಳುತ್ತಿದೆ. ಒಂದಾಗಿ ಹೋರಾಟ ನಡೆಸದಿದ್ದರೆ, ನಾಶ ಎಲ್ಲರ ಕಾಲ ಬುಡಕ್ಕೆ ಬರುವುದಂತೂ ಖಂಡಿತ.
ಟೋಲ್ಗೇಟ್ ವಿರೋಧಿ ಹೋರಾಟಗಾರರ ಮನೆಗೆ ರಾತ್ರೋ ರಾತ್ರಿ ನುಗ್ಗಿ, ನೋಟಿಸ್ ನೀಡಿ 2ಲಕ್ಷದ ಬಾಂಡ್ ಕೇಳಿದ ಮಂಗಳೂರು @compolmlr ನಡೆ ಅಧಿಕಾರದ ದುರುಪಯೋಗವಾಗಿದೆ. ಪೊಲೀಸ್ ಜನರೊಂದಿಗೆ ನಿಲ್ಲಬೇಕಾಗಿತ್ತು.ಪ್ರತಿಭಟನೆಯ ಹಕ್ಕನ್ನು ಕಸಿಯುವ ಯಾವುದೇ ಪ್ರಯತ್ನವು ಅಸಂವಿಧಾನಿಕ ನಡೆಯಾಗಿದೆ. @alokkumar6994 ಇದೆಲ್ಲಾ ಯಾರ ಆದೇಶ.
@DgpKarnataka
ಯಾರನ್ನೋ ಮೆಚ್ಚಿಸಲು ಬೇಕಾಗಿ ಮಹಿಳೆಯರು ಮಕ್ಕಳು ಇರುವ ಮನೆಗೆ ಮಧ್ಯರಾತ್ರಿ ದಾಳಿ ಮಾಡಿ ಗಂಡಸರನ್ನು ಬಂಧಿಸಿದರೆ ಅವರ ಮಕ್ಕಳು ತುತ್ತು ಅನ್ನಕ್ಕೂ ಪರದಾಡಬೇಕೆಂಬ ಸತ್ಯ ಗೊತ್ತಿದ್ದು ನೀವು ಈ ರೀತಿಯ ದೌರ್ಜನ್ಯ ನಡೆಸುತ್ತೀರಿ ಎಂದಾದರೆ ಅದೇ ರೀತಿಯ ಮಕ್ಕಳು ನಿಮಗೂ ಇದೆ,ಆ ಮಕ್ಕಳ ಶಾಪದ ಕಣ್ಣೀರು ನಿಮ್ಮ ಮಕ್ಕಳಿಗೂ ತಟ್ಟದೇ ಇರುತ್ತಾ?
@compolmlr
SDPI ನಾಯಕರು ರಹಸ್ಯ ಸಭೆ ಮಾಡಿದ್ದಾರೆಂದು ಹೇಳುವ ಮಂಗಳೂರು ಪೊಲೀಸರೇ... ರಹಸ್ಯ ಸಭೆ ನಡೆಸಿ ಜನಸೇವೆ ಮಾಡಲು, ನಾವೇನು ಹಿಂದುತ್ವದ ಸನಾತನವಾದಿ ಭಯೋತ್ಪಾದಕರಲ್ಲ ಎಂಬುದು ನಿಮಗೂ ತಿಳಿದಿದೆ.ಮತ್ಯಾಕೆ SDPI ನ್ನು ಗುರಿಮಾಡುತ್ತಿದ್ದಿರಿ ಎಂಬುದನ್ನಾದರೂ ಸಮಾಜದ ಮುಂದೆ ತಿಳಿಸಿ, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ.ಆನಂದ್ ಮಿತ್ತಬೈಲ
ಸಚಿವ @AnandSinghBS ಅವರ ಧಮ್ಕಿ ಕಿರುಕುಳಕ್ಕೆ ಬೇಸತ್ತ ಕುಟುಂಬವೊಂದು ನಿಮ್ಮ ಕಛೇರಿ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದು Atrocities ಕಾಯ್ದೆ ಅಡಿ FIR ದಾಖಲಾದರೂ ಸಚಿವರನ್ನು ಏಕೆ ಬಂಧಿಸಿಲ್ಲ ? @VJNPOLICE ರಾಜ್ಯದಲ್ಲಿ #BJP ನಾಯಕರಿಗೆ ಒಂದು ಕಾನೂನು ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ?
ಮಾನ್ಯ @BCNagesh_bjp ರವರೇ ಶಾಲೆಗಳು ಸಂವಿಧಾನದ ತೊಟ್ಟಿಲುಗಳಾಗಿದ್ದು ಅಲ್ಲಿ ಮಕ್ಕಳಿಗೆ ಸರ್ವ ಧರ್ಮ ಸಹಿಷ್ಣುತೆ ಕಲಿಸುವುದಕ್ಕೆ ಆದ್ಯತೆ ನೀಡಿ, ಈಗಾಗಲೇ ರಾಜ್ಯದ ಜನತೆ ಸರಕಾರಿ ಪ್ರೇರಿತ ಮತೀಯ ತಾರತಮ್ಯ ನೀತಿಯಿಂದ ಬೇಸತ್ತು ಹೋಗಿದ್ದಾರೆ. ಹೈಕೋರ್ಟ್ ಕೂಡ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ ಎಂದಿರುವಾಗ
1/2
7.5 ಕೋಟಿ ತೆರಿಗೆ ಹಣ ವ್ಯಯಿಸಿ ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ತಡೆಗೋಡೆ ಒಂದೇ ಮಳೆಗೆ ಕುಸಿದು ಬಿದ್ದಿದೆ! ಈ ಕಾಮಗಾರಿಯಲ್ಲಿ 40% ಕಮಿಷನ್ ಪಡೆದಿರುವ ರಾಜಕಾರಣಿಗಳಿಂದ ಬಡ್ಡಿ ಸಮೇತ ವಸೂಲಿ ಮಾಡಿ ಕೊಡಗಿನ ತಂತ್ರಜ್ಞಾನದಲ್ಲೇ ಮರುನಿರ್ಮಾಣ ಮಾಡಿ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ
@DCKodagu