The third meeting of the Vishva Hindu Parishad Executive Council was held at Mysore on May 27-28,1965 in the Summer Palace of His Highness the Maharaja of Mysore, the then Governor of Madras. HH Maharaja, was the first President of the Parishad,
#ಕರ್ನಾಟಕದಲ್ಲಿಸಂಘ#RSSinKarnataka
#ಕರ್ನಾಟಕದಲ್ಲಿಸಂಘ#RSSinKarnataka
The first root march of RSS in Mysuru on the occasion of Vijayadashami in 1996. 1000 swayamsevaks participated with Ganavesh
1990 ರಲ್ಲಿ ಪೇಜಾವರ ಶ್ರೀಗಳಿಂದ ಮೈಸೂರಿನ ಅಶೋಕಪುರಂ ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಸಾರ್ವಜನಿಕ ಸಭೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿತ್ತು.
#ಕರ್ನಾಟಕದಲ್ಲಿಸಂಘ#RSSinKarnataka
1966 ಏಪ್ರಿಲ್ 29,30 ರಂದು ಮೈಸೂರಿನ ಅರಮನೆಯಲ್ಲಿ ಶ್ರೀಮನ್ಮಹಾರಾಜ ಜಯಚಾಮರಾಜ ಒಡೆಯರ್ ಅಧ್ಯಕ್ಷತೆಯಲ್ಲಿ ಮತ್ತು ಅಂದಿನ ಸರಸಂಘಚಾಲಕರಾದ ಪರಮ ಪೂಜನೀಯ ಮಾ.ಸ. ಗೋಳ್ವಲ್ಕರ್ 'ಗುರೂಜಿ' ಯವರ ಮಾರ್ಗದರ್ಶನದಲ್ಲಿ 'ವಿಶ್ವ ಹಿಂದೂ ಪರಿಷತ್' ನ ಮೊದಲ ಕೇಂದ್ರೀಯ ಕಾರ್ಯಕಾರಿ ಸಭೆ ನಡೆಯಿತು.
#ಕರ್ನಾಟಕದಲ್ಲಿಸಂಘ#RSSinKarnataka
'ಯೋಗ' ಎಂಬ ಪದವು 'ಯುಜ್' ಎಂಬ ಧಾತುವಿನಿಂದ ಬಂದಿದೆ. ಸಂಸ್ಕೃತ ವ್ಯಾಕರಣದಲ್ಲಿ 'ಯುಜ್' ಎಂಬ ಎರಡು ಧಾತುಗಳಿವೆ. ಸೇರುವುದು, ಸಂಯೋಜಿಸುವುದು ಒಂದು ಧಾತುವಾದರೆ ಮತ್ತೊಂದು ಸಮಾಧಿ, ಮನಸ್ಸಿನ ಸ್ಥಿರತೆ.
#ವಿಶ್ವಯೋಗದಿನ
ಪಹಲ್ಗಾಮ್ ದಾಳಿ ನಡೆದು ಒಂದು ತಿಂಗಳು ಕಳೆದಿದೆ. 22 ಏಪ್ರಿಲ್ 2025 ರಂದು ಭಯೋತ್ಪಾದಕರು ಧರ್ಮವನ್ನು ಕೇಳಿ 25 ಅಮಾಯಕ ಪ್ರವಾಸಿಗರನ್ನು ವಿಕೃತವಾಗಿ ಹತ್ಯೆಗೈದರು. ಭಾರತೀಯ ಸೇನೆಯು ಪಾಕಿಸ್ಥಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ಭಯೋತ್ಪಾದಕರಿಗೆ ಕಠಿಣ ಮತ್ತು ನಿರ್ಣಾಯಕ ಪ್ರತಿಕ್ರಿಯೆಯನ್ನು ನೀಡಿತು.
#UniteAgainstTerror
"ಭಾರತ್ ಮಾತಾ ಕಿ ಜೈ"
"ಇಂಡಿಯನ್ ಆರ್ಮಿ ಜಿಂದಾಬಾದ್"
"ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂದೂರ"
ಮುಂತಾದ ಘೋಷಣೆಗಳ ಸಹಿತ ಮಂಗಳೂರಿನಲ್ಲಿ ನಡೆದ "ಸಿಂದೂರ ವಿಜಯೋತ್ಸವ"ದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗಿಯಾದ ದೇಶಭಕ್ತರು 🇮🇳
#OperationSindoor