ದೇಶದ ನಾಲ್ಕು ದಿಕ್ಕುಗಳಲ್ಲೂ ಸಂಚರಿಸಿ ಧರ್ಮ ಸ್ಥಾಪನೆ ಮಾಡಿದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯಂದು ಅವರಿಗೆ ನನ್ನ ಶ್ರದ್ಧಾಪೂರ್ವಕ ಪ್ರಣಾಮಗಳು.
Respectful pranams to Jagadguru Shri Adi Shankaracharya, who traveled in all four directions of the country and established dharma.
Hearty congratulations to @isro on the successful launch India's first solar mission AdityaL1.
I wish AdityaL1 fulfills its responsibilities successfully and brings more glory to the country.
#AdityaL1Launch
Today Shri Mevaram Wode, son of freedom fighter Shri Khumaram Wode, President of Akhil Bharatiya Wode Sangh Shri Jasoo Bhai, President of Gujarat Patel Samaj Shri Bhupendra Patel,
1/2
'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ಪಡೆದೆ ತೀರುತ್ತೇನೆ' ಎಂದು ಗುಡುಗಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕರ ಜನ್ಮ ಜಯಂತಿಯಂದು ಅವರಿಗೆ ಆದರಪೂರ್ವಕ ನಮನಗಳು.
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಬೊಮ್ಮೇನಹಳ್ಳಿಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇಂದು ಜಿಲ್ಲಾ ಪಂಚಾಯತ್ ವಾಟರ್ ಸಪ್ಲೈ ಹಾಗೂ ಬಿಬಿಎಂಪಿ ಎಸ್.ಡಬ್ಲ್ಯೂ.ಎಂ. ಇಲಾಖೆ ಅಧಿಕಾರಿಗಳೊಂದಿಗೆ, ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
ಕ್ಷೇತ್ರದ ಉತ್ತಮ ಭವಿಷ್ಯಕ್ಕಾಗಿ ಜವಾಬ್ದಾರಿಯಿಂದ ತಮ್ಮ ಮತದಾನದ ಕರ್ತವ್ಯ ನಿರ್ವಹಿಸಿದ ಮಹದೇವಪುರದ ಎಲ್ಲಾ ಮತದಾರರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.
Our hearty thanks to all dear voters of Mahadevapura who responsibly did their duty of voting for better future of the constituency.
Warmest congratulations to King Charles III and Queen Camilla on their coronation. We are sure that the India-UK relationship will be strengthened further in the coming years. @RoyalFamily
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯವರು ಇಂದು ಮತಕ್ಷೇತ್ರದ ಪಟ್ಟಂದೂರು ಅಗ್ರಹಾರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ, ಮತಯಾಚಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ ಹಾಗು ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಹೇಳಿಹೋಗಿದ್ದ ಸಿದ್ದರಾಮಯ್ಯನವರು ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ಓಡಿಬಂದರು, ಇವತ್ತು ಮತ್ತೆ ಬಂದಿದ್ದಾರೆ, ಮುಂದಿನವಾರ ಇಲ್ಲೇ ಇರುತ್ತಾರಂತೆ! ಭಯ! ಆ ಭಯ ಇರಬೇಕು ಸಿದ್ದರಾಮಯ್ಯನವರೆ!
These are the social media links of my wife and Mahadevapura Assembly Constituency's Bharatiya Janata Party candidate Smt @MALimbavali.
Please like, share and follow in maximum number.
Facebook
https://t.co/veMO1IeFmK
Instagram
https://t.co/jG5KMMmt6I
ನನ್ನ ಧರ್ಮಪತ್ನಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀಮತಿ ಮಂಜುಳಾ ಲಿಂಬಾವಳಿ ಅವರ ಪರವಾಗಿ ಇಂದು ನನ್ನ ಮತಕ್ಷೇತ್ರದ ಕಟ್ಟುಗೊಲ್ಲಹಳ್ಳಿಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ,
As my wife Smt Manjula Aravind Limbavali has been declared as Bharatiya Janata Party candidate from Mahadevapura Constituency Assembly for 2023 Karnataka assembly elections, today, along with my wife and our elder son Mayur Limbavali,
(1/3)
This account is continuously spreading misinformation, fabricated lies and misleading the people and media. My legal team will take appropriate legal action for spreading the false information. There is no such discussion happened with me.
@BJP4Karnataka@BJP4India@dpradhanbjp
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕರಾಳ ಪುಟ. ಅಮೃತಸರದಲ್ಲಿ ಬ್ರಿಟಿಷರು ನಡೆಸಿದ ಗುಂಡಿನ ದಾಳಿಯಲ್ಲಿ ಎದೆಯೊಡ್ಡಿ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಶತಕೋಟಿ ಪ್ರಣಾಮಗಳು.