@CMofKarnataka ಕಲಬುರಗಿ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಬೆಳೆಗಳು ಒಣಗಿ ಹೋಗುತ್ತಿದ್ದು ಸಂಪೂರ್ಣ ಬೆಳೆಗಳು ಪಸಲು ಬರದೇ ಇರುವ ಸ್ಥಿತಿಯಲ್ಲಿ ಇರುವಾಗ ಅದು ಹೇಗೆ ನೀವು ಬರಪೀಡಿತ ಜಿಲ್ಲೆ ಎಂದು ಘೋಷಿಸಿಲ್ಲ ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ ಮತ್ತು ಇಡೀ ಸರ್ವೇಯೇ ರಾಜಕೀಯ ಪ್ರೇರಿತ ಮತ್ತು ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂಬುದು ಕಟು ಸತ್ಯವಾಗಿದೆ
@CMofKarnataka@DKShivakumar ಪರವಾನಗಿ ಭೂ ಮಾಪಕರ ಬೇಡಿಕೆಗಳ ಬಗ್ಗೆಯೂ ಸ್ವಲ್ಪ ಗಮನಹರಿಸಿ ಸರ್.... ಇದುವರೆಗೂ ಬೆಂಗಳೂರು ಪ್ರೀಡಂ ಪಾರ್ಕ್ನಲ್ಲಿ ಮಾನ���ಯ ಕಂದಾಯ ಇಲಾಖೆಯ ಆಯುಕ್ತರು ನೀಡಿದ ಯಾವ ಭರವಸೆಗಳು ಈಡೇರಿಸಿಲ್ಲ ಆದ್ದರಿಂದ ತಾವು ನಮ್ಮ ಬಗ್ಗೆಯೂ ಗಮನಹರಿಸಿ ನಮಗೂ ಸ್ವಾಭಿಮಾನ ದಿಂದ ಬದುಕುವಂತೆ ದಾರಿ ಮಾಡಿ ಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕಳಕಳಿಯ ವಿನಂತಿ..
ಪರವಾನಗಿ ಭೂ ಮಾಪಕರ ಸಮಸ್ಯೆಯನ್ನು ಕೂಡ ಬಗೆಹರಿಸಿ ಸರ್ ಮಾನ್ಯ ಕಮಿಷನರ್ ಸರ್ ಅವರು ಕೊಟ್ಟ ಭರವಸೆಗಳು ಕೂಡ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ದಯವಿಟ್ಟು ತಮ್ಮ ಮಲತಾಯಿ ಧೋರಣೆ ಯನ್ನು ನಿಲ್ಲಿಸಿ ಪರವಾನಗಿ ಭೂ ಮಾಪಕರ ಕಣ್ಣೀರು ವರೆಸುವ ಕೆಲಸಆಗಬೇಕಾಗಿದೆ ಅದು ತಮ್ಮಿಂದ ಮಾತ್ರ ಸಾಧ್ಯವಾಗುತ್ತದೆ.
ನೊಂದ ಪರವಾನಗಿ ಭೂ ಮಾಪಕರು
@DrParameshwara
ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗ��ರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖೆಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡ��� ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I
@DKShivakumar ಪರವಾನಗಿ ಭೂ ಮಾಪಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿ ಅವರ ಮುಷ್ಕರ ಕ್ಕೆ ಅಂತ್ಯವನ್ನು ಹಾಡಿ ರೈತರ ಸರ್ವೇ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ...
@DKShivakumar ಪರವಾನಗಿ ಭೂ ಮಾಪಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿ ಅವರ ಮುಷ್ಕರ ಕ್ಕೆ ಅಂತ್ಯವನ್ನು ಹಾಡಿ ರೈತರ ಸರ್ವೇ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ...
@CMofKarnataka@DKShivakumar ಪರವಾನಗಿ ಭೂ ಮಾ��ಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿ ಅವರ ಮುಷ್ಕರ ಕ್ಕೆ ಅಂತ್ಯವನ್ನು ಹಾಡಿ ರೈತರ ಸರ್ವೇ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ...
"ಸರ್, ನೀವು ಮಾಡಿದ ಕೆಲಸಕ್ಕೆ ಕೂಲಿ ಪಡೆದಿದ್ದೀರಿ.
ಆದರೆ ವರ್ಷಗಳಿಂದ ಸರ್ಕಾರದ ಕೆಲಸ ಮಾಡುತ್ತಿರುವ ಪರವಾನಗಿ ಭೂ ಮಾಪಕರ ಕೂಲಿ ಇನ್ನೂ ಬಾಕಿಯೇ ಇದೆ. ನಮ್ಮನ್ನು ಖಾಯಂಗೊಳಿಸಿ.
ಇಲ್ಲವಾದಲ್ಲಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಕೂಡಲೇ ಜಾರಿಗೊಳಿಸಿ. ದುಡಿಯುವವರಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ."
@DKShivakumar@DKSureshINC
ರಾಜ್ಯಾದ್ಯಂತ ಪರವಾನಗಿ ಭೂಮಾಪಕರು ತಮ್ಮ ಕಷ್ಟವನ್ನು ಹೇಳಿಕೊಂಡು ನ್ಯಾಯಕ್ಕಾಗಿ ಅಂಗಲಾಚುತ್ತಿ��್ದರೂ, ಕೇಳಿಯೂ ಕೇಳದಂತೆ,ಈ ಭಂಡ ಸರ್ಕಾರ ಮೌನವಹಿಸಿರುವುದು ನಾಚಿಕೆಗೇಡು, ರೈತರ ಕೆಲಸ ಮಾಡಿಕೊಡುವ ನಮಗೆ ಬಿಡಿಗಾಸಿ�� ಜೀತಪದ್ಧತಿ ಹೇರಿದ್ದೀರಿ, ಇದರಿಂದ ಮುಕ್ತಗೊಳಿಸಿ,ವೇತನ&ಸೇವಾ ಭದ್ರತೆ ನೀಡಿ ✊@KLSA_Team #JusticeForLicensedSurveyors