ಮಧ್ಯ ಕರ್ನಾಟಕದ ದಸರಾ ಎಂಬ ಖ್ಯಾತಿ ಮಾಡೆದಿರುವ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ದಲ್ಲಿ ಪ್ರತಿ ವರ್ಷ ನೆಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ
ಸೇವಾ ಜ್ಯೋತಿ ಯಾತ್ರೆ !
ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಸಾರ್ವಜನಿಕ ಸೇವೆ ಗೌರವಿಸುವ ಅಂಗವಾಗಿ ಅಕ್ಟೋಬರ್ 7 ರಂದು ರಾಷ್ಟ್ರವ್ಯಾಪಿ ಸೇವಾ ಜ್ಯೋತಿ ಯಾತ್ರೆ - ವಿಕಸಿತ ಭಾರತ ಸಂಕಲ್ಪ ಸಭೆ ನಡೆಯಲಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಾಳೆ ನಡೆಯಲಿರುವ ಚಿತ್ರದುರ್ಗದ
*ಹಿಂದೂ ಮಹಾ ಗಣಪತಿ*
ವಿಸರ್ಜನಾ ಕಾರ್ಯಕ್ರಮದ ನಿಮಿತ್ತ
*ಬೃಹತ್ ಶೋಭಾಯಾತ್ರೆಯಲ್ಲಿ*
ಎಲ್ಲಾ ಹಿಂದೂ ಬಾಂಧವರು ಸಹಸ್ರ
ಸಂಖ್ಯೆಯಲ್ಲಿ ಭಾಗವಹಿಸಿ, ಭಕ್ತಿ ಹಾಗೂ
ಸಂಭ್ರಮದಿಂದ *ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು*
ಆತ್ಮೀಯವಾಗಿ ವಿನಂತಿಸುತ್ತೇನೆ.
ಕನ್ನಡದ ಹೆಮ್ಮೆಯ ನಟರಾದ ಶ್ರೀ ಅನಂತ್ ನಾಗ್ ಅವರು ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ʼದಾದಾ ಸಾಹೇಬ್ ಫಾಲ್ಕೆʼ ಪ್ರಶಸ್ತಿ ಸ್ವೀಕರಿಸಿದ ಐತಿಹಾಸಿಕ ಕ್ಷಣ.
#72ndNationalFilmAwards#DadasahebPhalkeAward
#HappyBirthday
ಕನ್ನಡ ಚಿತ್ರ ರಸಿಕರನ್ನು 'ಸಾಹಸಸಿಂಹ'ನಾಗಿ ಮೂರೂವರೆ ದಶಕಗಳ ಕಾಲ ರಂಜಿಸಿ, ನಮ್ಮೆಲ್ಲರ ಯಜಮಾನ ಡಾ.ವಿಷ್ಣುವರ್ಧನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
Vishnuvardhan Vishnuvardhan Abhimanigalu ವಿಷ್ಣುವರ್ಧನ್ ಅಭಿಮಾನಿಗಳು
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು!
ನಿಮ್ಮ ಮಹೋನ್ನತ ಪ್ರಯತ್ನಗಳಿಂದ ಭಾರತವು ಹೆಚ್ಚಿನ ಎತ್ತರವನ್ನು ತಲುಪಿದೆ. ಭಾರತಕ್ಕೆ ನಿಮ್ಮ ಅವಶ್ಯಕತೆ ಇರುವುದರಿಂದ ನೀವು ಯಾವಾಗಲೂ ಸಂತೋಷವಾಗಿ ಮತ್ತು ಆರೋಗ್ಯವಾಗಿರಿ🙏
Happy Birthday BossNarendraModi ❤ #HappyBirthdayPMModi#HappyBirthday