@VoltasBeko@PRADEEPBAKSHI99
Dear Voltas,
You are only responsible to sell that too damaged product and you are no where responsible for installation and demo.
Having Tata brand should be share on you. If required I can share number of requests made.
Dear Sir/ Madam, The GST exemption of upto Rs.7500/- limit for RWA maintenance charges was set in Jan 2018. The limit has not been revised since then but the cost has increased significantly. Hence, the limit shall be increased to Rs.10000 w.e.f Apr-24.
@nsitharaman@GST_Council
@ImSimhaa Sir, You are so humble and you treated everyone today was only big hearted person can do.
And I witnessed today you helping a couple with a kid came from Hassan, very kind hearted person.
ಕನ್ನಡ ಮೊದಲು💛❤️
ಇದೀಗ ಸಂಬಂಧಪಟ್ಟ ಆಯೋಜಕರ ಬಳಿ ಮಾತನಾಡಿದ್ದೇನೆ..ಸುಮಾರು 15,20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ..ಮಾತಾಡಿದ ನಂತರ
ಆಗಿರೋ ತಪ್ಪಿನ ಅರಿವಾಗಿದೆ
ಹಿಂದಿ ತೆಗೆದು ಇಂದು ಕನ್ನಡದಲ್ಲಿ ಈ ಕಾರ್ಯಕ್ರಮದ ಬಿತ್ತಿಪತ್ರಗಳು,ಬ್ಯಾನರ್ ಗಳು ಹಾಗೂ ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಲು ಒಪ್ಪಿದ್ದಾರೆ.
ಜೈ ಕರ್ನಾಟಕ💛❤️
ಕನ್ನಡಕ್ಕೆ ಗೌರವ ಕೊಡದೆ ಹೇಗಿದೆ ಇವರ ಅಹಂಕಾರ
ಇವರ್ಯಾರೋ ನೋಡಿ
ಕನ್ನಡ ಬಳಸದೆ ಸೊಕ್ಕಿನಿಂದ ಹಿಂದಿಮಯ ಕಾರ್ಯಕ್ರಮ ಮಾಡುತ್ತಿದ್ದಾರೆ ಅದು ಬೆಂಗಳೂರಿನಲ್ಲಿ.
ಇಲ್ಲೇ ಹುಟ್ಟಿ ಬೆಳೆದು ಕನ್ನಡ ಬೇಡ ಇವರಿಗೆ ಈ ಕೂಡಲೇ ಇದನ್ನು ಕನ್ನಡಕ್ಕೆ ಬದಲಾವಣೆ ಮಾಡಿಕೊಳ್ಳಬೇಕು
ಇಲ್ಲ ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ನಡೆಯಲು ಬಿಡೋದಿಲ್ಲ.
@kdabengaluru
ಪರ ರಾಜ್ಯದವರಿಗೆ ನೆರವು ಮಾಡಿ ಕೊಡುವ NEET ನಮಗೆ ಬೇಡ..ನಮ್ಮ ಮಕ್ಕಳನ್ನು ಹೀಗೆ ಹೊರದೇಶಕ್ಕೆ ದಬ್ಬುವಂತ NEET ನಮಗೆ ಬೇಡ.. ಮುಂಚಿನ ಹಾಗೆ CET ಮರಳಲಿ ಹಾಗು ನಮ್ಮಲ್ಲಿನ medical college ಸಂಖ್ಯೆ ಹೆಚ್ಚಾಗಲಿ...#BanNeet