ನಾಡಿನ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಟೋಪಿ, ಜನಿವಾರ , ಬುರ್ಕಾ, ಶಾಲು, ಮಾಂಗಲ್ಯ, ಒಡವೆ ಗಳ ಬಗ್ಗೆ ಒಂದು ಸ್ಪಷ್ಟ SOP ಹೊರಡಿಸಿ , ಸಿಬ್ಬಂದಿಗೆ ಸ್ಪಷ್ಟ ತರಬೇತಿ ಕೊಡಿ. ಈ ಅವಘಡ ತಪ್ಪಿಸಿ.
ಇರೋ ಅಲ್ಪ ಸ್ವಲ್ಪ ಪರಿಸರವನ್ನಾದರೂ ಅವುಗಳ ಪಾಡಿಗೆ ಬಿಡ್ರೋ...!! ಆಗುಂಬೆಯೆಂಬ ಜೀವವೈವಧ್ಯತೆಯ ತವರು, ಕರ್ನಾಟಕದ ಚಿರಾಂಪುಂಜಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದರೆ ಪೃಕೃತಿ ನಮ್ಮನ್ನು ಖಂಡಿತ ಕ್ಷಮಿಸೋಲ್ಲ....!!
#ಆಗುಂಬೆ_ಉಳಿಸಿ#Save_agumbhe
Her first startup failed and pushed her to the edge of bankruptcy. But the clarity she had about real India, its languages, its aspirations, and its consumer behaviour became her unfair advantage.
She understood Bharat as deeply as corporate India. That perspective helped her build HiveMinds into one of India’s leading digital marketing agencies, later acquired by Madison Media.
Today, it manages over Rs. 1500 crore in media annually, serving some of the biggest corporate and startup brands in the country.
That is the journey of @jyothirmayee. Watch her full story on YouTube on @mundhebanni, with English subtitles available for those who do not understand Kannada.
Full episode with subtitles: 👇
https://t.co/HxsgLdt9U8
🫵🏻ನೀವು ಅಕ್ರಮವಾಗಿ *“ದಕ್ಷಿಣ ಕೊರಿಯಾ”* ಗಡಿಯನ್ನು ದಾಟಿದರೆ, ನಿಮ್ಮನ್ನು ಕಠಿಣ ಪರಿಶ್ರಮದೊಂದಿಗೆ 12 ವರ್ಷಗಳ ಕಾಲ ಜೈಲಿನಲ್ಲಿಡಲಾಗುತ್ತದೆ.
🫵🏻ನೀವು ಅಕ್ರಮವಾಗಿ *"ಇರಾನ್"* ಗಡಿಯನ್ನು ದಾಟಿದರೆ, ನಿಮ್ಮನ್ನು ಅನಿರ್ದಿಷ್ಟಾವಧಿಯವರೆಗೆ ಬಂಧಿಸಲಾಗುತ್ತದೆ.
🫵🏻ನೀವು ಅಕ್ರಮವಾಗಿ *“ಅಫ್ಘಾನಿಸ್ತಾನ”* ಗಡಿಯನ್ನು ದಾಟಿದರೆ, ನಿಮ್ಮನ್ನು ನೋಡುತ್ತಲೇ ಗುಂಡು ಹಾರಿಸಲಾಗುತ್ತದೆ.
🫵🏻ನೀವು ಅಕ್ರಮವಾಗಿ *“ಚೀನಾ”* ಗಡಿಯನ್ನು ದಾಟಿದರೆ, ನಿಮ್ಮನ್ನು ಅಪಹರಿಸಲಾಗುವುದು ಮತ್ತು ಮತ್ತೆಂದೂ ನೋಡಲಾಗುವುದಿಲ್ಲ.
🫵🏻ನೀವು ಅಕ್ರಮವಾಗಿ *“ಕ್ಯೂಬಾ”* ಗಡಿಯನ್ನು ದಾಟಿದರೆ, ರಾಜಕೀಯ ಪಿತೂರಿಗಾಗಿ ನಿಮ್ಮನ್ನು ಜೈಲಿಗೆ ಹಾಕಲಾಗುತ್ತದೆ.
🫵🏻ನೀವು ಕಾನೂನುಬಾಹಿರವಾಗಿ *"ಬ್ರಿಟಿಷ್"* ಗಡಿಯನ್ನು ದಾಟಿದರೆ, ನಿಮ್ಮನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತದೆ, ಜೈಲಿಗೆ ಹಾಕಲಾಗುತ್ತದೆ ಮತ್ತು ನಿಮ್ಮ ಶಿಕ್ಷೆಯನ್ನು ಅನುಭವಿಸಿದ ನಂತರ ಗಡೀಪಾರು ಮಾಡಲಾಗುತ್ತದೆ.
ಮತ್ತು ನೀವು ಅಕ್ರಮವಾಗಿ *"ಭಾರತೀಯ"* ಗಡಿಯನ್ನು ದಾಟುತ್ತಿರುವುದು ಕಂಡುಬಂದರೆ, ನೀವು ಪಡೆಯುತ್ತೀರಿ:
01 ಒಂದು ಪಡಿತರ ಚೀಟಿ,
02 ಒಂದು ಪಾಸ್ಪೋರ್ಟ್,
03 ಒಂದು ಚಾಲನಾ ಪರವಾನಗಿ,
04 ಮತದಾರರ ಗುರುತಿನ ಚೀಟಿ,
05 ಕ್ರೆಡಿಟ್ ಕಾರ್ಡ್,
06 ಸರ್ಕಾರಿ ಅನುದಾನಿತ ಬಾಡಿಗೆ ವಸತಿ,
07 ಮನೆ ಖರೀದಿಸಲು ಸಾಲ,
08 ಉಚಿತ ಶಿಕ್ಷಣ,
09 ಉಚಿತ ಆರೋಗ್ಯ ಸೇವೆ,
10 ನವದೆಹಲಿಯಲ್ಲಿ ಒಬ್ಬ ಲಾಬಿಸ್ಟ್,
11 ಒಂದು ದೂರದರ್ಶನ,
12 ಜಾತ್ಯತೀತ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಉಚಿತ ವಕೀಲರ ಗುಂಪಿನೊಂದಿಗೆ ನಿಮ್ಮನ್ನು ರಕ್ಷಿಸುವ ಹಕ್ಕು,
13 ಮತ್ತು ನೀವು ಇನ್ನೇನು ಹೇಳುತ್ತೀರಿ.
ಭಾರತೀಯರನ್ನು ಕೊಲ್ಲುವ ಸ್ವಾತಂತ್ರ್ಯ, ಅತ್ಯಾಚಾರ, ಲವ್ ಜಿಹಾದ್, ಬಾಂಬ್ ಸ್ಫೋಟಿಸುವ ಸ್ವಾತಂತ್ರ್ಯ ಮತ್ತು ನಿಮಗೆ ಬೇಕಾದುದನ್ನು.
*ನೀವು ಜನಜಾಗೃತಿ ಮೂಡಿಸಲು ಬಯಸಿದರೆ, ಪೋಸ್ಟ್ ಅನ್ನು ಶೇರ್ ಮಾಡಿ, ಜನಜಾಗೃತಿ ಮೂಡಿಸುವ ಜವಾಬ್ದಾರಿ ನನ್ನ ಮೇಲಷ್ಟೇ ಅಲ್ಲ ನಿಮ್ಮ ಮೇಲೂ ಇದೆ.*🤝🤔🤔💯✔
ದಿ ಗ್ರೇಟ್ ಇಂಡಿಯನ್ ಪೊಲಿಟಿಕಲ್ ಪಾರ್ಟಿಸ್...
A group of colleagues from @iiscbangalore is offering a course on Fundamentals of Ecology via @nptelindia!
This is suitable for students pursuing their Bachelors or Masters degree, and are interested in ecology.
See more here: https://t.co/fXS2rtMyC5
ಹಳೇ ಮೈಸೂರಿನಲ್ಲಿ ಬೆಂದಮೇಲೆ ರಾಗಿ ಮುದ್ದೆ ಕಟ್ಟುವುದು ಕೈನಲ್ಲಿ.
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ತಟ್ಟುವುದು ಕೈನಲ್ಲಿ.
ಮನೆಗಳಲ್ಲಿ ಕೈ ತೊಳೆದು ಇದನ್ನೆಲ್ಲಾ ಮಾಡುವುದು ಸ್ವಾಭಾವಿಕ.
ಮಾದಪ್ಪ ಮೆಸ್ ನಲ್ಲಿ ಮುದ್ದೆ ಮುರಿಯುವ ವಿಡಿಯೋ ನೋಡಿ ಆಡಿಕೊಳ್ಳುವವರು ನಾಡಿನ ಆಹಾರದ ಬಗ್ಗೆ ತಾತ್ಸಾರ ತೋರುತ್ತಿದ್ದಾರೆ ಅಷ್ಟೇ, ಮತ್ತೇನು ಅಲ್ಲ.
ಇಲ್ಲಿಯ ತನಕ @mundhebanni ಚಾನೆಲ್ ಇಂದ 10 ಎಪಿಸೋಡ್ ಬಿಡುಗಡೆ ಯಾಗಿದೆ. 👏
ನಮ್ಮ ಕರೆಗೆ ಓಗೊಟ್ಟು ಬಂದ ಎಲ್ಲ ಅತಿಥಿಗಳ
💚ಹಮ್ಮು-ಬಿಮ್ಮಿಲ್ಲದ ಸ್ವಭಾವ,
💚ಕನ್ನಡ ಮತ್ತು ಕರ್ನಾಟಕದ ಕುರಿತಾಗಿ ಅವರಿಗಿರುವ ಆಪ್ತತೆ,
💚ಕರ್ನಾಟಕದ ಹುಡುಗರ ಮೇಲೆ ಅವರಿಗಿರುವ ನಂಬಿಕೆ ಮತ್ತು ಆಶಯ..
ಇವೆಲ್ಲವೂ ನಾವು ಯೋಚಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅವರಲ್ಲಿ ಕಾಣಿಸಿದ್ದರಿಂದ ಆಶ್ಚರ್ಯವೂ ಆಗಿದೆ, ಖುಷಿ ಕೂಡ ಕೊಟ್ಟಿದೆ.
ಅವರಿಗೆ ನಾವು ಆಭಾರಿ.🙏
ಬಗೆ ಬಗೆಯ ಪಾಡ್ಕಾಸ್ಟ್ ಗಳು ತುಂಬಿ ತುಳುಕುವ ಕಾಲದಲ್ಲಿ ನಾವಿದ್ದೇವೆ.
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ನಮಗೆ ನಮ್ಮ ಎಪಿಸೋಡ್ ಗಳು ಭಿನ್ನ ಎಂದೆನಿಸಿದರೂ, ಅದು ಸತ್ಯ ಆಗಿರಬೇಕೆಂದಿಲ್ಲ.
ಹಿಂದಿರುಗಿ ನೋಡಿದಾಗ, ಆ ಪ್ರಶ್ನೆ ಕೇಳಬೇಕಿತ್ತು.. ಈ ಪ್ರಶ್ನೆಯನ್ನು ಕೇಳಿದ ರೀತಿ ಸರಿ ಆಗಿರಲಿಲ್ಲ, ನಮ್ಮ ಹಾವ-ಭಾವ, ದನಿಯಲ್ಲಿ ಬದಲಾವಣೆ ಬೇಕಿತ್ತು ಎಂದೆನಿಸುತ್ತದೆ. ಎಡವುತ್ತಾ, ಕಲಿಯುತ್ತ ಸಾಗಿದ್ದೇವೆ. ಹಾಗೆ ಸಾಗಲು ಕಾರಣ:-
"ಸತತವಾಗಿ ಹುರಿದುಂಬಿಸುತ್ತಾ, ನಮ್ಮ ತಂಡದ ಉದ್ದೇಶವನ್ನು ಸಮರ್ಥಿಸುತ್ತ, ಅದರ ಅಗತ್ಯತೆಯನ್ನು, ನಿಮ್ಮ ಅನುಭವ ಮತ್ತು ಅರಿವಿನ ಮೂಲಕ ಮನವರಿಕೆ ಮಾಡುತ್ತಾ ಬಂದಿರುವ ನೀವುಗಳು." ಮೂಲ ಮತ್ತು ನೇರ ಕಾರಣ ಎಂದರೆ ಸುಳ್ಳಲ್ಲ.
ಒಂದು ವೇಳೆ ನೀವು ತೋರಿಸಿದ ಪ್ರೀತಿ, ವಿಶ್ವಾಸ ಕಾಣಿಸದೆ ಇದ್ದಿದ್ದರೆ, ನಮ್ಮ ಉದ್ದೇಶದ ಹಿಂದಿರುವ ಹೈಪೋಥೀಸಿಸ್ ಸುಳ್ಳೆಂದು ಭಾವಿಸಿ ಭಿನ್ನವಾದ ತೀರ್ಮಾನ ತೆಗೆದು ಕೊಳ್ಳಬೇಕಾಗಿರುತ್ತಿತ್ತೇನೋ? ನಿಮಗೆ ಚಿರಋಣಿ. ಬೆಂಬಲ ಹೀಗೆ ಇರಲಿ.🙏🙏
ಸದ್ಯಕ್ಕೆ 11K ಫಾಲೋವರ್ಸ್ ನಮ್ಮ ಚಾನೆಲ್ ಅನ್ನು ಫಾಲೋ ಮಾಡುತ್ತಿದ್ದಾರೆ.
5 ತಿಂಗಳ ಯೂಟ್ಯೂಬ್ ಚಾನೆಲ್ ಗೆ ಇದು ಖುಷಿ ಕೊಡುವ ಸಂಖ್ಯೆ ಆದರೂ, ಸಾವಿರಾರು ದೋಣಿಗಳು ತುಂಬಿರುವ ಸಮುದ್ರದಲ್ಲಿ ಸಾಗಬೇಕಾದರೆ, ಈ ಸಂಖ್ಯೆ ಬಹು ಪಟ್ಟಾಗಬೇಕಿದೆ.
ನಿಮ್ಮಲ್ಲಿ ಕೋರಿಕೆ ಒಂದೇ.
ನಮ್ಮ ಎಪಿಸೋಡ್ ಗಳನ್ನು ನೋಡುತ್ತಿರಿ, ಅಲ್ಲದೆ ನೀವು ಎದುರಾಗುವ ಪ್ರತಿಯೊಬ್ಬ ಕನ್ನಡ ಬಲ್ಲವರಿಗೆ ನಮ್ಮ ಚಾನೆಲ್ ಕುರಿತು ಹೇಳಿ, ಅವರು ಫಾಲೋ ಮಾಡುವಂತೆ ಮಾಡುವುದನ್ನು ಯಾವೊತ್ತು ನಿಲ್ಲಿಸದಿರಿ.
ನಿಮ್ಮ ಸಮಯವನ್ನು ಸದಾ ಗೌರವಿಸುವ, ಮತ್ತು ಬೆಂಬಲವನ್ನು ಸದಾ ನಿರೀಕ್ಷಿಸುವ :
ಕಿರಣ್, ಶಿಶಿರ್, ವಸಂತ್