"हिंदू खतरे में है"
ಹಿಂದುಗಳಿಗೆ ಉಳಿದ ಅಲ ಇಲ್ಲ ಅಂತ ಹೇಳಿದರೆ ಕೆಲವು ಛೋಟಾ ಭೀಮ್ ಹಾಫುಗಳು ಪ್ರಶ್ನೆ ಕೇಳುತ್ತಿದ್ದವು.
ಇದು ಏನು?
ಹಿಂದುಗಳ ಗಣೇಶನ ಹಬ್ಬ ಮಾಡಲು ಪೊಲೀಸರಿಂದ ಪರ್ಮಿಷನ್ ತಗೋಬೇಕು ಅವರು ಹೇಳಿದ್ದಕ್ಕೆಲ್ಲ ಆಯ್ತು ಸ್ವಾಮಿ ಆಯ್ತು ಸ್ವಾಮಿ ಅಂತ ಕಾಲಿಗೆ ಬಿದ್ದು ನಮಸ್ಕರಿಸಬೇಕು.
ನೋಡಿ ಹಿಂದುಗಳ ಪರಿಸ್ಥಿತಿ ಹೇಗಿದೆ
ಗಣಪತಿ ಮೆರವಣಿಗೆ ಮಸೀದಿ ಮುಂದೆ ಹೊಗಬಾರದು ಅಂತ ಹೇಳುವ ಕಾಂಗ್ರೆಸ್ ಸರ್ಕಾರ
ಈದ್ ಮೆರವಣಿಗೆಯನ್ನ ದೇವಸ್ಥಾನದ ಕಡೆ ಹೋಗ ಬಾರದು ಅಂತ ಅವರಿಗೆ ಯಾಕೆ ತಾಕೀತು ಮಾಡಲಿಲ್ಲ ಇದು ಓಲೈಕೆಯ ಪರಮಾವಧಿ ಈ ದೇಶದ ಬಹುಸಂಖ್ಯಾತರ ಪರಿಸ್ಥಿತಿ ಮುಂದೆ 50% ಆಗಿ ಅವರೆ CM PM ಆದರೆ ಹಿಂದೂಗಳಿಗೆ ಯಾವ ಸ್ಥಿತಿ ಬರಬಹುದು ಊಹಿಸಿ@INCKarnataka@BJP4Karnataka