Lost hands & legs to polio as a kid, doesn't give up, qualifies as mechanical engineer, goes on to win gold in paralympics, turns entrepreneur to give employment to many disabled people.
He is Shri KS Rajanna from Karnataka, incredibly determined and resilient #PeoplesPadma
ಅಂಜನಾದ್ರಿ ಕ್ಷೇತ್ರ, ಶ್ರೀ ವಿರೂಪಾಕ್ಷ ಮಂದಿರ ಮತ್ತು ವಿಜಯ ವಿಠ್ಠಲ ದೇವಸ್ಥಾನಗಳಿಗೆ ಶ್ರದ್ಧಾಪೂರ್ವಕ ನಮನ ಸಲ್ಲಿಸುತ್ತೇನೆ.
ಬಳ್ಳಾರಿ, ವಿಜಯನಗರ ಕ್ಷೇತ್ರಗಳ ಜನತೆ ವಿಕಸಿತ ಭಾರತ, ವಿಕಸಿತ ಕರ್ನಾಟಕ ಸಂಕಲ್ಪದೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ.
- ಪ್ರಧಾನಿ ಶ್ರೀ @narendramodi#DhanyavadaModiji#ಮತ್ತೊಮ್ಮೆಮೋದಿಸರ್ಕಾರ
ಸೈನಿಕರ ಪಥಸಂಚಲನ ಮನೆ ಮುಂದೆ ಬಂತು ಇವತ್ತು. ನಮ್ಮ ಯೋಧರ ನೋಡಿ ಸಂತಸವಾಯಿತು. ನನ್ನ ಭಾರತ್ ಮಾತಾಕೀ ಜೈ ವಂದೇಮಾತರಮ್ ಘೋಷಣೆಗೆ ಯೋಧರ ಉದ್ಘೋಷ ಮಿಗಿಲು ಮುಟ್ಟಿತು. ತಾಯಿ ಭಾರತಿಗೆ ನಮನಗಳು