ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯನ್ನು ರಾಜ್ಯದ ಸರ್ಕಾರ�� ಹುದ್ದೆಗಳ ನೇಮಕಾತಿಗೆ ಒಂದು ಆಯ್ಕೆ ಪ್ರಾಧಿಕಾರ (Selection Authority) ಎಂದು ಅಧಿಕೃತವಾಗಿ ಘೋಷಿಸಿದೆ.
"ಸರ್ಕಾರದ ನಿಯಮಗಳ ಪ್ರಕಾರ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು".
More power to @KEA_karnataka 👏🎉
@NTA_Exams@Dhirajyadav09 Please release answer keys of ugc net june 2026
Candidates have been waiting since month.
Atleast release a notice regarding ugc net answer key
@NTA_Exams
KPSC ಯ ಸುಧಾರಣೆ ಏಕೆ ಆಗೋದಿಲ್ಲ ಅಂದ್ರೆ ಮೂರು ರಾಜಕೀಯ ಪಕ್ಷಗಳು ಇದರಲ್ಲಿ ಭಾಗಿಯಾಗಿವೆ.
ಬಿಜೆಪಿಯ ಶಿವಶಂಕರಪ್ಪ ಸಾಹುಕಾರ, ಕಾಂಗ್ರೆಸ್ ಅವ್ರ ಬೊಜ್ಯನಾಯ್ಕ ಭ್ರಷ್ಟಾಚಾರದ ಆರೋಪ ಇದ್ದವರು. ಅವರನ್ನೇ ಈ ರಾಜಕಾರಣಿಗಳು ಆಯ್ಕೆ ಮಾಡಿದ್ದಾರೆ.
ಈಗ ಇಬ್ಬರು ಸೇರಿಕೊಂಡು ನಾಟಕ ಆಡ್ತಾ ಇದಾರೆ.
ಈ ಎಲ್ಲಾ ಸದಸ್ಯರನ್ನು ಕಿತ್ತು ಹೊಸದಾಗಿ KPSC ಮಾಡ್ಬೇಕು. ಅಲ್ಲಿಯವರೆಗೂ ಯಾವುದೇ ಪರೀಕ್ಷೆ ಆಗಬಾರದು.
ಸಿಬಿಐ ತನಿಖೆ ಆಗಬೇಕು.
🚨 ಮತ್ತೊಂದು KPSC ಸ್ಕ್ಯಾಮ್🚨
KEA ನಡೆಸಿದ VAO exam ನಲ್ಲಿ ಚಿಲ್ಲರೆ ಅಂಕ ಗಳಿಸಿದವರು KPSC ಯ PDO ಪರೀಕ್��ೆಯಲ್ಲಿ toppers.
CTI exam ನಲ್ಲೂ ಈ pattern ಕಂಡು ಬಂದಿತ್ತು. ಈಗ PDO exam ��ರದಿ.
ಒಳ್ಳೆ ಕಲೆಕ್ಷನ್ ಮಾಡಿರುವಂತಿದೆ ಅಯೋಗ್ಯ ಶಿವಶಂಕರಪ್ಪ ಹಾಗೂ KPSC ಸದಸ್ಯರು.
ಕೂಡಲೇ ಇದರ ಬಗ್ಗೆಯೂ ತನಿಖೆ ಆಗಬೇಕು.
CTI, PDO, KAS ಇನ್ನಿತರ ಹಲವಾರು exam ಗಳ ತನಿಖೆ ಆಗಲೇಬೇಕು.
@DKShivakumar ಅವರೇ. ಕೂಡಲೇ ಸಿಬಿಐ ಗೆ ಕೊಡಿ ಇಲ್ಲವೇ ರಾಜೀನಾಮೆ ಕೊಡಿ.
Next KPSC Chairman should be retired Supreme Court or High Court judge
If this reform isn't made now #KPSC may never regain public trust. Aspirants should demand it
LReducing number of members to 4 also improve accountability & help curb nepotism & corruption in recruitment
@KEA_karnataka Great 👏
@KEA_karnataka
Thanks to prasanna sir for ensuring and maintaining this much 100% transperancy.
There was so much misinterpretation regarding process,but this video clarify all of that.
If possible please conduct CBT exam in future.
Great 👏 @KEA_karnataka
Thanks to prasanna sir for ensuring and maintaining this much 100% transperancy.
There was so much misinterpretation regarding process,but this video clarify all of that.
If possible please conduct CBT exam in future.
ಇದರ ಸತ್ಯಾ-ಸತ್ಯತೆ ಹೊರಬರಬೇಕು.
ಹೀಗೆ ಬಡವರಿಗೆ ಮೀಸಲಾದ ರಿಕ್ತ ಸ್ಥಾನಗಳು,
ಉಳ್ಳ ಹೊಟ್ಟೆಬಾಕರ ಪಾಲಾದರೆ, ವ್ಯವಸ್ಥೆಯು
ಕುಸಿದು ಪಾತಾಳಕ್ಕಿಳಿದಿದೆ ಎಂದರ್ಥ!
KPSC ಅಧ್ಯಕ್ಷರ ವಿರುದ್ಧದ ಆರೋಪ,
ಅಪರಾಧವೆಂದು ಸಾಬೀತಾದ ಪಕ್ಷದಲ್ಲಿ,
ಅವರು ಆ ಹುದ್ದೆಗೆ ತಕ್ಷಣ ರಾಜೀನಾಮೆ
ಸಲ್ಲಿಸತಕ್ಕದ್ದು!
@osd_cmkarnataka@CMofKarnataka
@secretarykpsc ಮೇಡಂ ,
ದಿನಾಂಕ -೨೪/೦೬/೨೦೨೬ರಂದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಆದೇಶ ಮಾಡಿದೆ.
ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿವಿಧ ಇಲಾಖೆಗಳಿಂದ ಸಲ್ಲಿಕೆಯಾಗಿರುವ ಎಲ್ಲಾ ನೇರ ನೇಮಕಾತಿ ಪ್ರಸ್ತಾವನೆಗಳ ಅಧಿಸೂಚನೆಗಳನ್ನು ಆದಷ್ಟು ಶೀಘ್ರವಾಗಿ ಪ್ರಕಟಿಸಬೇಕು.
@DKShivakumar@CMofKarnataka@prajavani@KannadaPrabha@AsianetNewsSN@Vijayavani_Digi
Dear @KEA_karnataka
Im facing this issue while applying Civil police RPC. Especially when we entered caste RD NUMBER.
Please RESOLVE THIS ISSUE AS SOON AS POSSIBLE
#kea#ksp