#Arrestsanghigoons ಯಾವ "ಧರ್ಮ" ಇನ್ನೊಬ್���ರ ಅನ್ನ, ಬದುಕನ್ನು ಕಿತ್ತುಕೊಳ್ಳಿ ಎಂದು ಹೇಳುತ್ತೆ? ಇನ್ನೊಬ್ಬರ ಅನ್ನದ ಬಟ್ಟಲಿಗೆ ಕೈ ಹಾಕಿ ಯಾವ ಧರ್ಮವನ್ನು ಉಳಿಸಲು ಹೊರಟಿದ್ದೀರಿ? ಇಷ್ಟೆಲ್ಲ ಆಗ್ತಿದ್ರು, ಜಾತಿ, ಧರ್ಮದ ಆಧಾರದಲ್ಲಿ, ಮತ ದೋಚಲು ಕಣ್ಮುಚ್ಚಿ ಕುಳಿತುಕೊಂಡ ಈ ಸರ್ಕಾರ .
ಶ್ರೀರಾಮಸೇನೆ ಗೂಂಡಾಗಳು ಇಂದು ಧಾರವಾಡದಲ್ಲಿ ಅಮಾಯಕ ಬಡ ಕನ್ನಡಿಗನ ಕಲ್ಲಂಗಡಿ ಅಂಗಡಿ ಮೇಲೆ ದಾಳಿ ಮಾಡಿರುವುದು ಖಂಡನೀಯ, ಇಡೀ ಕರ್ನಾಟಕವೇ ತಲೆತಗ್ಗಿಸುವಂತಹ ಘಟನೆ. ಮೊದಲು ನಾವೆಲ್ಲ ಮನುಷ್ಯರು .
ಕರುನಾಡು ಒಕ್ಕೊರಲಿನಿಂದ ಇದನ್ನು ಖಂಡಿಸಬೇಕು, ಈ ಗೂಂಡಾಗಳನ್ನು ಕೂಡಲೇ ಬಂಧಿಸಲು ಒತ್ತಾಯಿಸೋಣ.
#ArrestHinduGoons@CMofKarnataka
ಹಣ ಆಸ್ತಿ ಸಂಪಾದನೆ ಮಾಡಬಹುದ್ದು ಆದರೆ ಜನಸಂಪಾದನೆ ಜನರ ಪ್ರೀತಿ ಸಂಪಾದನೆ ಮಾಡುವುದು ಅಷ್ಟು ಸುಲಭದಮಾತಲ್ಲ. ಅಷ್ಟು ಜನರ ಪ್ರೀತಿಗೆ ಮೋಸಮಾಡಿ ಹೋಗಿಬಿಟ್ಟ ಅಪ್ಪು .ದುಖಃ ತಡೆಯಲು ಆಗುತ್ತಿಲ್ಲ
#sackrohithchakrathirtha ನಾಡಗೀತೆಗೆ . ರಾಷ್ಟ್ರಕವಿಗೆ ಅಪಮಾನ ಮಾಡಿ . ನಮ್ಮ ನಾಡಿನ ಬಾವುಟವನ್ನು ಒಳ ಉಡುಪು ಗೆ ಹ��ಲಿಕೆ ಮಾಡಿದ್ದವನ್ನು ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿಮತ್ತುಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ಸ್ಥಾನ ದಲ್ಲಿ ಕೂರಿಸಿರುವ ಸರ್ಕಾರದನಿರ್ಧಾರತಪ್ಪು.ಕೂಡಲೇ ಸರ್ಕಾರ ಚಕ್ರತೀರ್ಥನನ್ನು ಕೆಳಗೆ ಇಳಿಸಿಬೇಕು
ನಿಜಕ್ಕೂ ಕನ್ನಡಿಗರಿಗೆ ಬೇಕಿರುವುದು ಒಂದು ನಿರ್ದಿಷ್ಟ ಗುರಿಯುಳ್ಳ ಕಿಚ್ಚಿನ ಕಿಡಿಯಷ್ಟೇ. ಕನ್ನಡಿಗರ ಮನದೊಳಗೆ ಕನ್ನಡದ ಕಿಚ್ಚು ಹಚ್ಚಿ ಈ ನೆಲದ ಏಳ್ಗೆಗಾಗಿ ಹೋರಾಡಲು @kjpforall ಸೈನಿಕರನ್ನು ತಯಾರುಮಾಡುತ್ತಿದೆ. ಮುಂದೆ ನಮ್ಮ ನಾಡಿನಲ್ಲಿ ಕನ್ನಡ ಮತ್ತು ಕರ್ನಾಟಕದ ದನಿ ಮಾತ್ರ ಕೇಳಲಿದೆ.
#ಕೆಜೆಪಿ#kjpforall
ಇದು ನಮ್ಮ ಪಕ್ಷದ ಎರಡನೆಯ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮ. ದಿನೇದಿನೇ ನಾವು ಬಲಗೊಳ್ಳುತ್ತಿದೇವೆ , ನಮ್ಮ ಜೊತೆ ಕೈ ಜೋಡಿಸುವವರು ಭಾನುವಾರ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿರುವ ಗಾಂಧಿ ಭವನಕ್ಕೆ ಆಗಮಿಸಬಹುದು,
ಬನ್ನಿ ಸಮಾನತೆ ,ಸಮೃದ್ಧಿ ,ಸ್ವಾಭಿಮಾನಿ ಕರ್ನಾಟಕ ನಿರ್ಮಾಣ ಮಾಡೋಣ.
ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಾದ ಡಾ|| ರಾಜ್,ವಿಷ್ಣುವರ್ಧನ್,ಶಂಕರ್ ನಾಗ್ ರವರ ಪುತ್ತಲಿಗಳನ್ನು ಬಿಬಿಎಂಪಿ ಅನುಮತಿ ಇಲ್ಲ ಎಂಬ ನೆಪವೊಡ್ಡಿ ತಿರುವು ಗಳಿಸಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ.
ಈ ಮಹನೀಯರ ಒಂದೇ ಒಂದು ಪುತ್ತಳಿ @bbmpcommrಅಧಿಕಾರಿಗಳು ಮುಟ್ಟಿ ನೋಡಿ, ನಾವ್ ಏನು,ಕನ್ನಡಿಗರ ಶಕ್ತಿಯೇನು?ಎಂದು ತೋರಿಸುತ್ತೇವೆ.
ಮಳೆಬಂದಾಗ ಬೆಳೆವ ಹುಚ್ಚು ಹಣಬೆಯಂತೆ ಇತ್ತೀಚೆಗೆ ಕನ್ನಡಿಗರ ಪರ ಬ್ಯಾಟಿಂಗ್ ಮಾಡುವ ನಾಯಕರು ತತ್ಕ್ಷಣಕ್ಕೆ ಉದಯಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಇಲ್ಲಿಯವರೆಗೆ ಈ ಹಿಂದಿ ಪಕ್ಷಗಳು ಕನ್ನಡಿಗರ ಪರವಾಗಿ ಮಾಡಿದ ಪ್ರತೀ ಧೋರಣೆಗೂ @kjpforall ಉತ್ತರ ನೀಡಲಿದೆ.
#ಕೆಜೆಪಿ#kjpforall