Kantara .. Mind blowing !! A must watch .. Rishab Shetty , you should be very proud of yourself. Congratulations hombale films .. keep pushing the boundaries. A big hug to all the actors and technicians of the film. God bless
United we stand divided we fall..
May I request everyone who understand and speak #tulu join hands irrespective of caste, creed, region or religion to put pressure on our governments to include the sweetest language #TuluTo8thSchedule#welcomepmtomangalore#JaiHind.
Tulu is not only a language but also a culture & tradition with its own history.
Oldest available inscriptions in Tulu are from 14-15 century AD
Inscriptions also found at Ullur Subrahmanya Temple.
22 languages are in 8th schedule of Constitution. Govt should also include Tulu
ಕಾಸರಗೋಡು ಕರ್ನಾಟಕದಿಂದ ದೂರವಾದರು ತುಳು ಭಾಷೆಯಿಂದ ದೂರವಾಗಲಿಲ್ಲ, ಬಾರ್ಕೂರಿನಲ್ಲಿ ಕುಂದಾಪ್ರ ಕನ್ನಡ ಮಾತಾಡಿದರು ತುಳು ಸಂಸ್ಕೃತಿಯನ್ನು ಮರೆಯಲಿಲ್ಲ, ತುಳು ತನ್ನ ಸ್ವಂತ ಲಿಪಿ, ಸಂಸ್ಕೃತಿ ಹೊಂದಿರುವ ಶ್ರೀಮಂತ ಭಾಷೆ.
#TuluTo8thSchedule
Tulu might just tune in to like a language.. But the culture-tradition-custom associated with it is huge.. we have script, calendars, own festivals , family structure, geographic entity..
#TuluTo8thSchedule
"ಎಂಕ್ಲೆನ ಬಾಸೆ, ಸೊರ, ಎಂಕ್ಲೆನ ಪೆರ್ಮೆ"
ತುಳುನಾಡ ಮಕ್ಕಳು ನಮ್ಮ ನಾಡಿನ ಮಕ್ಕಳು. ಮಾತೃ ಭಾಷೆ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಹೋರಾಟ ಮಾಡ್ತಾ ಇದ್ದಾರೆ.
ತುಳುನಾಡ್ ಕೂಡ ಜಾನಪದ ಕಲೆಗೆ ಬಹಳ ದೊಡ್ಡ ಕೊಡುಗೆ ನೀಡಿದೆ, ತುಳುನಾಡ ಸಂಸ್ಕೃತಿ, ಪರಂಪರೆ ಅತೀ ಪ್ರಾಚೀನವಾದದ್ದು.
#TuluTo8thSchedule#TuluOfficialinKA_KL
ಬೆಂಗಳೂರಿಂದ ಊರಿಗೆ ಬರುವಾಗ ಬೆಳಿಗ್ಗೆ ಏಳುವಾಗ ನನ್ನ ಊರಿನಲ್ಲಿರುತ್ತೇನೆ ಎಂದು ಆಗುವ ಸಂತೋಷ ಅಷ್ಟಿಷ್ಟಲ್ಲ. ಊರಿಗೆ ಬಂದಾಗ "ಹೇಗಿದ್ದೀರಿ " ಬದಲು "ಎಂಚ ಉಲ್ಲಾಬೆ " ಎಂದು ಕೇಳುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ ಇಂತಹ ನನ್ನ ಭಾಷೆ ನನ್ನ ಊರಿನಲ್ಲೇ ಅಧಿಕೃತವಲ್ಲ ಎಂದಾಗ ಆಗುವ ದುಃಖವು ಅಷ್ಟಿಷ್ಟಲ್ಲ.
#TuluOfficialinKA_KL
Tulu is not like any other language for us. Tulu is our pride, Tulu is our love, Tulu is our mother and Tulu is our life. We think, we dream, we comfort in Tulu. Tulu is our emotion and Tulu is our future.. thank you all for tweeting!
#TuluOfficialinKA_KL
If you have anything to do with Coastal Karnataka, #Tulu is a part of who you are without you knowing it.
From #Solmelu to #EnchiSaav - nothing matches the bond that #Tulu creates across castes, communities, class, religion.
#TuluOfficialinKA_KL
1/n
ಇಷ್ಟು ಗೌಜಿ ಗದ್ದಲಗಳ ನಡುವೆ ಅತೀವ ಸಂತೋಷದ ವಿಷಯ ಏನೆಂದರೆ " ತುಳುಕ್ ಲಿಪಿ ಉಂಡಾ? " ಎಂದು ಕೇಳುತ್ತಿದ್ದ ಬಹುತೇಕ ತುಳುವರು ಇಂದು ತಮ್ಮ ಮನೆ, ಊರುಗಳ ಬೋರ್ಡ್, ರಿಕ್ಷಾ, ಬಸ್ ನಿಲ್ದಾಣಗಳ ಹೆಸರನ್ನು ತುಳುವಿನಲ್ಲಿ ಬರೆಸುತ್ತಿದ್ದಾರೆ. ಇದು ಇನ್ನೂ ಮುಂದುವರೆದು ಎಲ್ಲರೂ ತುಳು ಲಿಪಿ ಕಲಿಯುವಂತಾಗಲಿ.
#TuluOfficialinKA_KL#Tulunad
ಕಾಸರಗೋಡು ಕರ್ನಾಟಕದಿಂದ ದೂರವಾದರು ತುಳು ಭಾಷೆಯಿಂದ ದೂರವಾಗಲಿಲ್ಲ, ಬಾರ್ಕೂರಿನಲ್ಲಿ ಕುಂದಾಪ್ರ ಕನ್ನಡ ಮಾತಾಡಿದರು ತುಳು ಸಂಸ್ಕೃತಿಯನ್ನು ಮರೆಯಲಿಲ್ಲ, ತುಳು ತನ್ನ ಸ್ವಂತ ಲಿಪಿ, ಸಂಸ್ಕೃತಿ ಹೊಂದಿರುವ ಶ್ರೀಮಂತ ಭಾಷೆ.
#TuluOfficialinKA_KL
No Damage of public Property
No Disturbance to the Public
No Impact On Revenue income
No Police Force Deployment
A Perfect &mature Protest By Tuluvas.Sad Their Language and Culture is Unofficial In their own land.
I Demand #TuluOfficialinKA_KL@BSYBJP@narendramodi@CMOKerala
8 MLA,2 MP ಇದ್ದು ತುಳು ಭಾಷೆ 8 ನೇ ಪರಿಛೆದಕ್ಕೆ ಸೇರಿಸಲು ಹರಸಾಹಸ ಪಡುತ್ತಿರುವ ನಾವು ದುರದೃಷ್ಟವಂತರು.
ತನ್ನದೇ ಅದ ಸಾಹಿತ್ಯ, ಶೈಲಿ , ಹಾಗು ಸಂಸ್ಕ್ರತಿ ಹೊಂದಿರುವ ನಮ್ಮ ತುಳುನಾಡಿನ ಈ ನಮ್ಮ ಭಾಷೆ ಆದಷ್ಟು ಬೇಗ 8ನೆ ಪರಿಛೆದ್ದಕ್ಕೆ ಸೇರಲಿ.
ಧಿಕ್ಕಾರವಿರಲಿ ತುಳುನಾಡಿನ ಎಲ್ಲಾ ರಾಜಕಾರಿಣಿಗಳಿಗೆ.....
#TuluOfficialinKA_KL
Tulu is my mother tongue. Every language has its own unique culture and respect. Lets respect Tulu language too ❤️🙏🏼😊 #adhvithishetty#TuluOfficialinKA_KL
ಉಡುಪಿ ಮಠದ ತುಳು ಲಿಪಿ ಬೊರ್ಡುಗಾಗಿ ಬ್ರೇಕಿಂಗ್ ನ್ಯೂಸ್ ಮಾಡಿದ ಮಾದ್ಯಮಗಳೇ,ತುಳುವರ ಸಂವಿಧಾನ ಬದ್ದ ಹೋರಾಟದ ಧ್ವನಿಯನ್ನು ಬ್ರೇಕಿಂಗ್ ನ್ಯೂಸ್ ಮಾಡುವ ದೈರ್ಯ ಮತ್ತು ಪ್ರಾಮಾಣಿಕತೆ ಇದೆಯೆ.....?
#TuluOfficialinKA_KL
You renamed our Places. And we still have some Kannada medium schools which fines students for communicating in Tulu. And you people vandalise an entire mall when they don't play kannada songs in bangalore? Think of our frustration now. 7/n