District Convener for BJP Panchayath Raj prakosta, Haveri.
Secretary, Kunnur Education Foundation.
Academic Council Ex Member, Karnataka University Dharwad.
ಸ್ವಾತಂತ್ರ್ಯವು ಸುಲಭವಾಗಿ ನಮಗೆ ಲಭಿಸಿಲ್ಲ. ಇದರ ಹಿಂದೆ ಅದೆಷ್ಟೋ ಹೋರಾಟಗಾರರ ತ್ಯಾಗ, ಬಲಿದ��ನವಿದೆ. ಇದನ್ನು ಪ್ರತಿಕ್ಷಣವನ್ನೂ ನೆನೆಯುವುದು ನಮ್ಮೆಲ್ಲಾ ಕರ್ತವ್ಯ.
#ಗಣರಾಜ್ಯೋತ್ಸವದ ಶುಭಾಶಯಗಳು https://t.co/8F6LdQQMji
ಕುಲ ಕುಲ ವೇಂದು ಬಡಿದಾಡದಿರಿ.
ಕುಲದ ನೆಲೆಯನ್ನನೆನಾದರು ಬಲ್ಲಿರಾ.
ಎಂಬ ವಾಣಿಯನ್ನು ಸಾರಿದ ದಾಸ ಶ್ರೇಷ್ಠ ಸಂತ ಕವಿ ಬಕ್ತ ಕನಕದಾಸರ 534ನೇ ಜಯಂತಿಯ ಹಾಗೂ 21ನೇ ಕನಕ ರಥೋತ್ಸವದ ಹಾರ್ದಿಕ ಶುಭಾಶಯಗಳು.
#kanakadasajayanti
ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ #ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು.
ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು.
#GandhiJayanti#LalBahadurShastri#ShastriJayanti