2/2 ಮತ್ತು ಮೃತರ ಕುಟುಂಬಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ 50 ಲಕ್ಷ ರೂ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ತಮ್ಮಲ್ಲಿ @mla_sudhakar@CMofKarnataka@drashwathcn ಮನವಿ ಮಾಡುತ್ತೇವೆ. @DHFWKA
1/2.DR.JYOTI DJ(MBBS)ಇವರು ಪ್ರಾಥಮಿಕ ಆರೋಗ್ಯ ಕೇಂದ್ರ ದುಗ್ಗನಹಳ್ಳಿ,ಮಳವಳ್ಳಿ ತಾಲೂಕು ಮಂಡ್ಯ,ಇಲ್ಲಿ ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಯಾಗಿ ಕಳೆದ 6.5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,ಸದರಿ ಮಹಿಳಾ ವೈದ್ಯರು 37 ವಾರಗಳ ತುಂಬು ಗರ್ಭಿಣಿಯಾಗಿದ್ದರೂ ಕೂಡ ಕೋವಿಡ್ ಸಂಕಷ್ಟ ಕಾಲವೆಂದ��� ಯಾವುದೇ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ.
ಇವತ್ತು ನಾವುಗಳು ಶ್ರೀ ಡಾ:ಕೆ.ವಿ.ತ್ರಿಲೋಕ��ಂದ್ರ ಮಾನ್ಯ ಆಯುಕ್ತರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರನ್ನು ಭೇಟಿ ಮಾಡಿ ಸಂಘದ ವತಿಯಿಂದ ಗೌರವಿಸಲಾಯಿತು, ಹಾಗೆಯೆ ಸ್ವತಃ ವೈದ್ಯರಾಗಿರುವ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದೇವೆ.@DHFWKA
1/2 ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಎಂಬಿಬಿಸ್ ವೈದ್ಯರ ನೇರ ನೇಮಕಾತಿ ಪ್ರಕ್ರಿಯೆಯು ಬಹಳ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಹಗಲಿರುಳು ಶ್ರಮಿಸಿರುವ ಗುತ್ತಿಗೆ ವೈದ್ಯರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಆದ್ದರಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ
ಗುತ್ತಿಗೆ ವೈದ್ಯರ ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಿ ಸಕಾರಾತ್ಮ���ವಾಗಿ ಸ್ಪಂದಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಡಾ|| ಕೆ ಸುಧಾಕರ್ ರವರಿಗೆ ನಾವುಗಳು ಋಣಿಗಳಾಗಿರುತ್ತೇವೆ. @mla_sudhakar
India has 23673 PHCs as per 2018stats. Karnataka has 2195 PHCs.Most of them do not have the ECG machines which is enlisted in NLED. Our mission has donated nearly 300 such machines to remotest villages through our flagship Cardiology at Doorsteps project. Time to shift our focus.
@mla_sudhakar ಸರ್, ದಯವಿಟ್ಟು ಎಲ್ಲಾ ವೈದ್ಯರು ರಜೆಯಿಲ್ಲದೆ ಕರ್ತವ್ಯ ನಿರ್ವಹಿಸಿ ಕರೋನ ರೋಗವನ್ನು ತಡೆಗಟ್ಟುವ ಸಲುವಾಗಿ ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಬಹುಮುಖ್ಯವಾಗಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಅವಶ್ಯಕತೆ ಇದೆ. ಆದ್ದರಿಂದ, ಡಿ ಆರ್ ಸಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ. ಧನ್ಯವಾದಗಳು ಸರ್