ನೀಟ್ ಹಾಗೂ ಸಿ.ಬಿ.ಎಸ್.ಸಿ ಹಗರಣದ ಬಗ್ಗೆ ಪ್ರಶ್ನೆ ಮಾಡಲ್ಲ. ಪೆಟ್ರೋಲ್, LPG ಹಾಗೂ ಇನ್ನಿತ್ತರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಕೇಳಲ್ಲ. ಈ ವಯ್ಯನ ಸರ್ಕಾರದ ಎಡವಟ್ಟುಗಳಿಂದ ಕಷ್ಟ ಅನುಭವಿಸುತ್ತಿರುವ ಜನರ ಪರ ಎಂದೂ ದನಿ ಎತ್ತಲ್ಲ.
ಆದರೆ, ಮೋದಿಯ ಗುಣಗಾನ ಮಾಡುವ ಈ ಕೆಟ್ಟ ಶೋಕಿ ಸಿನಿಮಾ ಮಂದಿಗೆ! ಬಾಲಿವುಡ್ ನಟರ ಚಾಳಿ ನಮ್ಮ ನಟರಿಗೂ ಅಂಟಿದಂತಿದೆ. ತಾವು ಮಾಡುತ್ತಿರುವುದು ದೊಡ್ಡ ಆತ್ಮವಂಚನೆ ಅಂತ ಯಾವಾಗ ತಿಳಿಯುತ್ತೆ ಇವರಿಗೆಲ್ಲಾ?
ಈ ಪ್ರಶ್ನೆಯನ್ನಾ ಒಮ್ಮೆ ಓದಿ.
ಇದು KAS ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ.ಕನ್ನಡದ ಅನುವಾದವನ್ನಾ ಮಾಡುವಲ್ಲಿ KPSC ಸಂಪೂರ್ಣವಾಗಿ ವಿಫಲವಾಗಿದೆ.ಇದರಿಂದ ಕನ್ನಡ ಮಾಧ್ಯಮದಲ್ಲಿ ಓದಿ,ಪರೀಕ್ಷೆಯನ್ನಾ ಎದುರಿಸಿದವರಿಗೆ ಸಂಕಟ ಎದುರಾಗಿದೆ.ಕೂಡಲೇ ಸರ್ಕಾರ ಆಗಿರುವ ತಪ್ಪನ್ನಾ ಸರಿಪಡಿಸಬೇಕು.
#kpscmosa#KPSCಮರುಪರೀಕ್ಷೆ#KPSCಮೋಸ
Hindian airline ಕಂಪನಿಗಳು ಭಾರತ ಎಂದರೆ ಹಿಂದಿ/ಇಂಗ್ಲೀಶ್ ಮಾತ್ರ ಸಾಕು ಎನ್ನುವ ಭ್ರಮೆಯಲ್ಲಿವೆ. ಇದೇ ಸಮಯದಲ್ಲಿ ವಿದೇಶದ ಅನೇಕ ವಿಮಾನಗಳು ಕನ್ನಡದಲ್ಲಿ ಸೇವೆ ನೀಡಲು ಮುಂದಾಗುತ್ತಿವೆ.
ಕರ್ನಾಟಕಕ್ಕೆ ಅನುದಾನ ಕೊಡದ ಮೋದಿ ತಾಲಿಬಾನಿಗೆ ಬಜೆಟ್ಟಿನಲ್ಲಿ 200 ಕೋಟಿ ದಯಪಾಲಿಸಿದರು.
ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ನಿರ್ಬಂಧಿಸಿದ ಕೇಂದ್ರ ಸರ್ಕಾರ ಸಿಂಗಾಪುರಕ್ಕೆ ಅಕ್ಕಿ ಕಳಿಸಿಕೊಡಲು ತುದಿಗಾಲಲ್ಲಿ ನಿಂತಿದೆ.
ಮೋದಿ ದೇಶದ ಪ್ರಧಾನಿಯೋ, ಪರದೇಶದ ಪ್ರಧಾನಿಯೋ?