@lkmgowda ಪ್ರಸ್ತುತ SIT ರಚನೆಯಾಗಿದೆ , ಶ್ರೀಕ್ಷೇತ್ರ ಧರ್ಮಸ್ಥಳ ಅದನ್ನು ಸ್ವಾಗತಿಸಿದೆ , ತನಿಖೆ ನಡೆಯಲಿ , ಇನ್ನು ತೀರ್ಮಾನ ಬರಬೇಕಾಗಿರುವುದು ನ್ಯಾಯ ವ್ಯವಸ್ಥೆಯಿಂದ , ಅವರು ಅಪರಾಧಿಗಳೋ - ನಿರಪರಾಧಿಗಳೋ ಹೇಳಬೇಕಿರುವುದು "ಈ ನೆಲದ ಕಾನೂನು" ಯಾವನೋ ಮಾಡಿರುವ "ಯುಟ್ಯೂಬ್ ವಿಡಿಯೋಗಳೇ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲ"
ಸತ್ಯಮೇವ ಜಯತೆ
ಬಾಯಲ್ಲಿ ಲಡ್ಡು ತುಂಬಿದೆ..
😡😡😡😡. ಯೋಗೀಜಿ ಯ ವ್ಯವಸ್ಥೆಯ ಬಗ್ಗೆ ಮಾತಾಡಿದ ಇವನನ್ನು ಆ ಮಹಾತ್ಮನ ಕಾಲೆಡೆಯಲ್ಲಿ ನುಗ್ಗಿಸಿ ಆಚೆ ಬರಿಸಿದರು ಅವರ ಕೂದಲೆಳೆಯ ಯೋಗ್ಯತೆ ಇವರಿಗೆ ದಕ್ಕಲ್ಲ..
@ArunaSKumari19 ನಿಜಾ ಮೇಡಂ ಹಿಂದೂ ಹೆಸರು ಇಟ್ಟುಕೊಂಡ ಹಿಂದೂ ಧರ್ಮಕ್ಕೆ ಕೆಸರು ಎರಚು ಕೆಲಸ ಮಾಡೂದು ಭಯೋತ್ಪಾದಕರಿಗೆ ಧರ್ಮ ಇಲ್ಲ ಅಂತ ಹೇಳ್ತಾರಲ್ಲಾ ... ಭಯೋತ್ಪಾದಕರು ಎಲ್ಲಾ ಅದೇ ಧರ್ಮದವರು 🤣🤣🤣🤣
@INCKarnataka ಈ ಮಾತು 60 ವರ್ಷ ದೇಶದ ಜನರ ತೆರಿಗೆ ಹಣದಲ್ಲಿ ಹಜ್ ಯಾತ್ರೆ ಮಾಡುವವರಿಗೆ ಕೇಳಿದ್ರೆ ಖರ್ಗೆಯವರ ಫೋಟೊಕ್ಕೆ ಹೂವಿನ ಹಾರ & ಊದುಬತ್ತಿ ಹಚ್ಚಿ ಎರಡ್ಮೂರು ದಶಕಗಳಾಗಿರುತ್ತಿತ್ತು. ಕಾಂಗ್ರೆಸ್ಸು ಹಿಂದುಗಳ ಸಹಿಷ್ಣುತೆಯನ್ನು ಅತ್ಯಂತ ಯಶಸ್ವಿಯಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ, ಕರ್ಮ ಯಾರನ್ನೂ ಬಿಟ್ಟಿಲ್ಲ