ಮಾನ್ಯ ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ ಅವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು. ಉತ್ತಮ ಆರೋಗ್ಯದೊಂದಿಗೆ ಇನ್ನೂ ಸುದೀರ್ಘ ಕಾಲ ತಮ್ಮ ಜನಸೇವೆ, ದೇಶಸೇವೆ ನಡೆಯುತ್ತಿರಲಿ ಎಂದು ಹಾರೈಸುತ್ತೇನೆ.
ಮಾನ್ಯ ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ ಅವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು. ಉತ್ತಮ ಆರೋಗ್ಯದೊಂದಿಗೆ ಇನ್ನೂ ಸುದೀರ್ಘ ಕಾಲ ತಮ್ಮ ಜನಸೇವೆ, ದೇಶಸೇವೆ ನಡೆಯುತ್ತಿರಲಿ ಎಂದು ಹಾರೈಸುತ್ತೇನೆ.
ನಾಳೆ, ಆಗಸ್ಟ್ 10 ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಕೆ ಎಸ್ ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು. ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು.
https://t.co/NJ8qcExKFQ
The Emergency during Indira Gandhi's tenure was one of the darkest periods in Indian history after independence. In Bagalkot, a local organization held an event to raise awareness among the younger generation about those challenging times. I had the privilege of addressing the gathering.
ಯಾವುದೇ ರೀತಿಯ ಹೊಸ ಘೋಷಣೆಗಳಿಲ್ಲ. ನೀರಾವರಿ ಯೋಜನೆಗೆ ಒತ್ತು ನೀಡಿಲ್ಲ. ಇದು ಮುಸ್ಲಿಮರ ಬಜೆಟ್. ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ರಾಜ್ಯದ ಅಭಿವೃದ್ಧಿಗೆ ಮಾರಕವಾದ ಅತ್ಯಂತ ನೀರಸವಾದ ಬಜೆಟ್.
- ಶ್ರೀ @RAshokaBJP , ಪ್ರತಿಪಕ್ಷ ನಾಯಕರು
#BogusBudget
ಸಿಎಂ @siddaramaiah ಅವರು ತಮ್ಮ #BogusBudget ನಲ್ಲಿ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿಯನ್ನು ನೀಡಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ಸಂಪೂರ್ಣ ವಿರುದ್ಧವಾದಂತಹದ್ದು!!
@INCKarnataka ಪಕ್ಷಕ್ಕೆ ಬಾಬಾ ಸಾಹೇಬರ ಮೇಲೆ ಎಷ್ಟು ದ್ವೇಷವಿದೆ ಎಂಬುದು ಸಿದ್ದರಾಮಯ್ಯ ಅವರ ಸಂವಿಧಾನ ವಿರೋಧಿ ಬಜೆಟ್ ನಿಂದ ಮತ್ತೊಮ್ಮೆ ಜಗಜ್ಜಾಹೀರಾಗಿದೆ.
#HalalBudget #BogusBudget
ಪೊಲೀಸ್ ಸ್ಟೇಶನ್ ಗೆ ಬೆಂಕಿ ಹಚ್ಚಿದವರನ್ನು ಬಂಧಿಸಲು ವಿಫಲವಾದ ಭ್ರಷ್ಟ @INCKarnataka ಸರ್ಕಾರ, ತಮ್ಮ ಹಕ್ಕುಗಳಿಗಾಗಿ ಹೋರಾಡಿದ ದಲಿತ ಸಮುದಾಯದ ಅಮಾಯಕರನ್ನು ಬಂಧಿಸಿದೆ.
ಇದು ಸಿಎಂ @siddaramaiah ಅವರ ದಲಿತ ವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ.
#DalitVirodhiCongress
ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#HappyBdayModiji#HappyBirthdayModiji#HappyBirthdayNaMo@narendramodi
ದಿನಬಳಕೆ ವಸ್ತುಗಳ ಬೆಲೆಯನ್ನು ಏಕಾಏಕಿ ಏರಿಸಿದ್ದಲ್ಲದೆ ಈಗ ಆಸ್ತಿ 🏡 ತೆರಿಗೆಯನ್ನು ಮನಬಂದಂತೆ ಏರಿಸಿದೆ 💹 #PickPocketSarkara✂️
ಮಹರ್ಷಿ ವಾಲ್ಮೀಕಿ ನಿಗಮವನ್ನು ಲೂಟಿ ಮಾಡಿ ತೆಲಂಗಾಣ ಚುನಾವಣೆ ಮಾಡಿದ್ದಾಯ್ತು, ಈಗ ಜನರ ಜೇಬನ್ನು ಲೂಟಿ ಮಾಡಿ ಮಹಾರಾಷ್ಟ್ರ ಎಲೆಕ್ಷನ್ ಮಾಡಲು 🕵️ "ಸಿದ್ದ"ವಾಗಿದೆ @INCKarnataka ಸರ್ಕಾರ.
ಸಿಎಂ @Siddaramaiah ಅವರೇ, ಡಿಸಿಎಂ @DKShivakumar ಅವರೇ, ಪರ ರಾಜ್ಯದ ಚುನಾವಣೆಯ ಖರ್ಚನ್ನು ಹೊಂದಿಸಲು ಕನ್ನಡಿಗರ ಮೇಲೆ ಬೇಕಾಬಿಟ್ಟಿ ತೆರಿಗೆ ಹೇರಿರುವುದು ಅಕ್ಷಮ್ಯ ಅಪರಾಧ 🏴☠️
ನಿಮ್ಮೆಲ್ಲಾ ಭಂಡಾಟಗಳಿಗೆ ಕನ್ನಡಿಗರು ತಕ್ಕ ಪಾಠ ಕಲಿಸುವುದರಲ್ಲಿ ಎರಡು ಮಾತಿಲ್ಲ.
#CongressLootsKarnataka
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿದ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿಯಲು ನನ್ನ ಜೀವನದ ಪ್ರತಿ ಕ್ಷಣವೂ ಸಮರ್ಪಿತವಾಗಿದೆ. ಬಡ ಮತ್ತು ಹಿಂದುಳಿದ ಕುಟುಂಬದಲ್ಲಿ ಜನಿಸಿದ ನನ್ನಂತಹ ವ್ಯಕ್ತಿಗೆ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಸಂವಿಧಾನದಿಂದ ಮಾತ್ರ. ನಮ್ಮ ಸಂವಿಧಾನವು ಲಕ್ಷಾಂತರ ಜನರಿಗೆ ಭರವಸೆ, ಶಕ್ತಿ ಮತ್ತು ಘನತೆಯನ್ನು ನೀಡುತ್ತದೆ.
ಹತ್ತು ವರ್ಷಗಳಿಂದ ದೇಶದ ಜನರಿಂದ ತಿರಸ್ಕೃತರಾಗಿ ಗದ್ದುಗೆಯಿಂದ ದೂರ ನಿಂತಿರುವ @INCIndia ಹಾಗೂ ಅದರ ನಾಯಕರಿಗೆ ಭ್ರಮನಿರಸನವಾಗಿದೆ.
ಎಂಪಿ @RahulGandhi ಅವರು ಮೋದಿ ಅವರನ್ನು ನಿಂದಿಸುವ ಭರದಲ್ಲಿ ಟಕಾಟಕ್ ಅಂತ ಷೇರುಪೇಟೆಯ ಕುಸಿತವನ್ನೇ ಅಸ್ತ್ರವನ್ನಾಗಿಸಿಕೊಂಡು, ತನಿಖೆಗೆ ಆದೇಶಿಸಿ ನಗುವಿನ ಮಾರ್ಕೆಟ್ ಸರಕಾಗಿದ್ದಾರೆ.
ಅದು ಹೇಗೆ ಅನ್ನೋದು ಈ ವೀಡಿಯೋದಲ್ಲಿದೆ ನೋಡಿ.
India has voted!
A heartfelt thank you to all those who exercised their franchise. Their active participation is the cornerstone of our democracy. Their commitment and dedication ensures that the democratic spirit thrives in our nation.
I would also like to specially appreciate India’s Nari Shakti and Yuva Shakti. Their strong presence at the polls is a very encouraging sign.
Law and order in Karnataka has become a thing of the past since Congress took over the state. Appeasement politics is on the rise, giving radicals a free rein to pelt stones at police stations, burn them down, attack police personnel, and ransack police vehicles. Despite these incidents, the CM of Karnataka comes out blaming the police personnel. Can appeasement get any worse?
Karnataka, once an hub of investors, is now a safe haven for terrorists, drug addicts, and the corrupts. While the state is in such disarray, the government seems more concerned about who writes what on Twitter and sends police to arrest those civilians. No action was taken against those who pelted stones at the police station and police personnel, but the police force was sent to arrest @HPoonja for being the voice of BJP karyakarthas.