1.ನೋಡುವ ನೋಟ ಚೆಂದಾಗಿದ್ರೆ
ಎಲ್ಲಾ ಚೆನ್ನಾಗಿ ಕಾಣಿಸುತ್ತದೆ.
2.ಜೀವನವೆಂಬ ಬಣ್ಣವಿಲ್ಲದ ನಾಟಕದಲ್ಲಿ ನಾವೆಲ್ಲ ಪಾತ್ರದಾರಿಗಳು.
3.ಕೆಲವರ ಸ್ನೇಹ ಸಂಬಂಧ ಕೊಚ್ಚೆಗೆ ಕಲ್ಲು ಎಸೆದಂತೆ,ಹುಷಾರಾಗಿರಿ
ವಿಶ್ವ ಕುಟುಂಬದ ದಿನದ ಶುಭಾಶಯಗಳು💞😍💐🎉🎉
ನಾವು ಸಮಾಜಿಕ ಜಾಲತಾಣಗಳಿಗೆ ಕೊಡುವ ಸಮಯವನ್ನು, ನಮ್ಮ ಮನೆಯವರಿಗೆ ಕೊಡುತ್ತಿಲ್ಲ ಎಕೆ🤔.
ಏನೇ ಇರಲಿ ನಾವು ಮನೆಯವರಿಗೆ ಮೊದಲ ಆದ್ಯತೆಯನ್ನು/ ಸಮಯವನ್ನು ನೀಡಬೇಕು. ಏಕೆಂದರೆ
ಉದಾ:- ಮನೆಯ ವಾತಾವರಣ ಚೆನ್ನಾಗಿ ಇದ್ದರೆ ನಮ್ಮ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ.
ಶೋಭ ಶೆಟ್ಟಿ ~ ಚಿಕ್ಕಮಗಳೂರು