@Bajaj_Finance Hope your company people have minimum common sense and once we say not to call, you people should understand and not call to any customer again and again. In the span of 3 mins, one person called thrice and talking non-sense.
Hey @Bajaj_Finance , daily getting the calls asking to take the loans. Don’t you ppl understand if we say not required and not to call again and again? No words to scold you idiot fellows.
@gunjurmanjunath@siddaramaiah ನಿನ್ನಂಥಹ ಮೂರ್ಖನಿಂದ ಮಾಹಿತಿ ಪಡೆಯುವ ದಾರಿದ್ರ್ಯ ನನಗೆ ಬಂದಿಲ್ಲ. ನಿನ್ನ ಥರ ನಾನು ಯಾವ ಪಕ್ಷದ ಪರವಿಲ್ಲ. ನಿಜವಾಗಲೂ ಮೋದಿ ತನ್ನ ಅವಧಿಯಲ್ಲಿ ಸಾಲ ಮಾಡದೆ ತೀರಿಸಿದ್ದರೆ ನಾನು ಅವಿವೇಕಿ. ಇಲ್ಲದಿದ್ದರೆ ನೀನು ಎಷ್ಟು ಅವಿವೇಕಿ, ನಿನಗಿರುವ ವಿಷಯ ಜ್ಞಾನ ಎಷ್ಟು ಎಂಬುದು ನಿನ್ನ ಕಣ್ಣೆದುರಿಗೆ ಬರುತ್ತದೆ.
@gunjurmanjunath@siddaramaiah ಎಲ್ಲರೂ ಬುದ್ದಿ ಹೇಳ್ತಿರೋದು ನಿಮಗೆ ಸ್ವಾಮಿ. ಕಮೆಂಟಗಳನ್ನ ಅರ್ಥ ಮಾಡ್ಕೊಳೊ ಕನಿಷ್ಠ ಜ್ಞಾನ ಬೆಳೆಸಿಕೊಳ್ಳಿ. ಆಮೇಲೆ ಬೇರೆಯವರ ಬುದ್ಧಿವಂತಿಕೆ ಮಾಪನ ಮಾಡುವಿರಂತೆ. ನಿಮ್ಮ ಕಮೆಂಟಿಗೆ ಬಂದ ರಿಪ್ಲೆಗಳ ಅರ್ಥ ಗೊತ್ತಿಲ್ಲದ ಅವಿವೇಕಿ ಮೂರ್ಖ ಮಹಾಶಯರೊಂದಿಗೆ ನನಗೂ ಮಾತಿನ ಅಗತ್ಯವಿಲ್ಲ.
@gunjurmanjunath@siddaramaiah kodrappa ivarige award. congress 70 years li madidda double sala last 7 years li agide kanappa. sala teersidare anta heldavnu yaru ninge.
ಕನ್ನಡಿಗರು ಭಾರತ ಒಕ್ಕೂಟ ಸೇರಿದ್ದು, ತಮಿಳು, ತೆಲುಗು, ಬಾಂಗ್ಲ, ಮರಾಠಿ,ಹಿಂದಿ ಸೇರಿದಂತೆ ಭಾರತದ ಅನೇಕ ಭಾಷಿಕರೊಡನೆ ಒಟ್ಟಾಗಿ ಬೆಳೆಯಲು.
ಹಿಂದಿ ಕಲಿತು, ಹಿಂದಿಯವರಿಗೆ ನಮ್ಮೆಲ್ಲಾ ಉದ್ಯೋಗವನ್ನು ಬಿಟ್ಟುಕೊಟ್ಟು ಹಿಂದಿಯವರನ್ನು ಮಾತ್ರ ಬೆಳೆಸಲು ಅಲ್ಲ.
ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಲಿ ಆಗ ಒಗ್ಗಟ್ಟು ತಾನೇ ತಾನಾಗಿ ಗಟ್ಟಿಯಾಗುತ್ತೆ