@MBPatil ಸಮುದ್ರ ಮಥನದ ವೇಳೆ ಉದ್ಬವಿಸಿದ ಆರಾಧ್ಯ ಎಂಬ ಲಿಂಗಾಯತರ ಪದವನ್ನು ನಂತರ ಅಣ್ಣ.ಬಸವಣ್ಣನ ಕಾಲದಿಂದ ತಿರುಚಿ ಎಲ್ಲಾ ಲಿಂಗಾಯತರಿಗೆ ಕನ್ಪ್ಯೂಸ್ ಮಾಡಿದ ವ್ಯಕ್ತಿ ನೀನು ನಿನ್ನ ಗುರು ಸಿದ್ರಾಮುಲ್ಲಾಖಾನ್.. ನಿಮಗೆ ದೇಶದ ವೀರಶೈವ, ಲಿಂಗಾಯಿತ, ಬಸವಣ್ಣನ ಅನುಯಾಯಿಗಳು, ಅಕ್ಕ ಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಅನುಯಾಯಿಗಳು ಯೋಚನೆ ಮಾಡದಿರ್ಪರೇ
@AsianetNewsSN ಸುರ್ಜೇವಾಲಾ, ಕೇಜ್ರಿವಾಲಾ ಹೀಗೆ ಕೆಲವರ ವರ್ತನೆಗಳು, ಹಾಗೆಳಿಕೆಗಳನ್ನ ಸಾರ್ವಜನಿಕರು ಗಮನಿಸಿದರೆ ಈ ಕೆಲ ವಾಲಾಗಳು ಹುಚ್ಚವಾಲಾಗಳಾಗಿದ್ದಾರೇನೋ ಅಂತ ಸಂಶಯ ಮೂಡಿಸುವಂತಿದೆ.
HSR layoyt 2nd Sector ನಲ್ಲಿರುವ ಎಲ್ಲಾ ಪಾರ್ಕ್ ಗಳ ಮತ್ತು ಅಕ್ಕಪಕ್ಕ ಇರುವ ಮನೆಗಳ ಬಳಿ ಸಾಕುನಾಯಿಗಳನ್ನು ವಾಕಿಂಗ್ ಕರೆದುಕೊಂಡು ಬಂದು ಗಲೀಜು ಮಾಡಿಸಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ.ಆದ್ದರಿಂದ ಬಿಬಿಎಂಪಿ, ಆರೋಗ್ಯ, ಪೋಲೀಸ್ ಇಲಾಖೆಯವರು ಈ ಕಡೆ ಗಮನಹರಿಸಿ ವಾತಾವರಣವನ್ನು ಜನರನ್ನು ರೋಗರುಜನೆಗಳಿಂದ ರಕ್ಷಿಸಬೇಕೆಂದು ಕೋರುತ್ತೇನೆ
@narendramodi@blsanthosh ಶ್ರೀ ನರೇಂದ್ರ ಮೋದಿಜೀಯವರಿಗೆ ನಮ್ಮ ಊರಾದ ವೈಟ್ ಪೀಲ್ಡ್(ಗುಂಜೂರು)ಗೆ ಆತ್ಮೀಯ ಸುಸ್ವಾಗತ..ತಾವು ತಮ್ಮ ಪಾದ ಬೆಳೆಸಿದರೆ ಅದು ಅಭಿವೃದ್ಧಿ ಎಂದರ್ಥ..ತಮ್ಮಂತಾ ದೈವಪುರುಷರು ನಮ್ಮ ಭಾಗಕ್ಕೆ ಬರುತ್ತಿರುವುದು ನಮ್ಮ ಪುಣ್ಯ.ನಮ್ಮ ಬೆಂಗಳೂರು ಜನ ಮೋದಿ ಬರ್ತಾರೆ ಅಂದ್ರೆ ಅದು ಬೆಂಗಳೂರಬ್ಬ ಅಂತ ಆಚರಿಸ್ತಾರೆ. ಇಡೀ ಕರ್ನಾಟಕ ತಮ್ಮೊಂದಿಗೆ ಇದೆ
@narendramodi ಶ್ರೀ ನರೇಂದ್ರ ಮೋದಿಜೀಯವರಿಗೆ ನಮ್ಮ ಊರಾದ ವೈಟ್ ಪೀಲ್ಡ್(ಗುಂಜೂರು)ಗೆ ಆತ್ಮೀಯ ಸುಸ್ವಾಗತ..ತಾವು ತಮ್ಮ ಪಾದ ಬೆಳೆಸಿದರೆ ಅದು ಅಭಿವೃದ್ಧಿ ಎಂದರ್ಥ..ತಮ್ಮಂತಾ ದೈವಪುರುಷರು ನಮ್ಮ ಭಾಗಕ್ಕೆ ಬರುತ್ತಿರುವುದು ನಮ್ಮ ಪುಣ್ಯ.ನಮ್ಮ ಬೆಂಗಳೂರು ಜನ ಮೋದಿ ಬರ್ತಾರೆ ಅಂದ್ರೆ ಅದು ಬೆಂಗಳೂರಬ್ಬ ಅಂತ ಆಚರಿಸ್ತಾರೆ. ಇಡೀ ಕರ್ನಾಟಕ ತಮ್ಮೊಂದಿಗೆ ಇದೆ