ಸಮುದ್ರ ತೀರದಲ್ಲಿ ಕಾಣುವ ಈ ಕೃಷ್ಣನ ವಿಗ್ರಹ ಮರಳಿನಲ್ಲಿ ಗಟ್ಟಿಯಗಿ ಒಂದೇ ಕಡೇ ನಿಂತಿದ್ದರೂ ಸರೀಯುತ್ತೀರುವ ಮರಳಿನಿಂದಾಗಿ ಆ ವೀಗ್ರಹವೇ ಈಜುತ್ತಿರುವಂತೇ ಕಾಣಿಸುತ್ತಿದೇ. ಈ ವಿಡಿಯೋ ಮಾಡಿದ ಆ ವ್ಯಕ್ತಿಯ ಕಲ್ಪನೇಗೇ ಒಂದು ನಮನ
||ಕೃಷ್ಣಮ್ ವಂದೇ ಜಗದ್ಗುರುಮ್||
ಹುಡುಗ-ಹುಡುಗಿ ನಡುವೆ ತುಂಬಾ ಮುದ್ದಾಗಿರೋ ಒಂದು ಮಾತುಕತೆ. ಸುಮ್ನೆ ನೋಡಿ ಖುಷಿ ಪಡ್ರಪ್ಪ. ಯಾಕ್ ಸುಮ್ನೆ ಇದ್ರಲ್ಲೂ ನೈಜತೆ ಹುಡುಕೋಕೆ ಹೋಗ್ತೀರಾ?
ಮನರಂಜನೆಗೆ ಅಂತ ಮಾಡಿದ್ದಾರೆ. ಈ ಜೋಡಿಯ ಹಿಂದಿನ ಹಾಡುಗಳಂತೆ ಈ ತುಣುಕು ಕೂಡ ಸೊಗಸಾಗಿ ಮೂಡಿ ಬಂದಿದೆ. ಹಂಚಿಕೊಳ್ಳಿ. ಪ್ರೋತ್ಸಾಹಿಸಿ ❤️
ಬಿಜೆಪಿ ಸರ್ಕಾರದ ಅವಧಿಯಲ್ಲಿ ದಸರಾ ಉದ್ಘಾಟಕರು.
2008 - ಸಿದ್ದಗಂಗಾ ಶ್ರೀಗಳು
2009 - ರವಿಶಂಕರ್ ಗುರೂಜಿ
2010 - ವೀರೇಂದ್ರ ಹೆಗಡೆ
2011 - ಪೇಜಾವರ ಶ್ರೀಗಳು
2012 - ಸಿದ್ದೇಶ್ವರ ಸ್ವಾಮೀಜಿ
2019 - ಎಸ್ ಎಲ್ ಭೈರಪ್ಪ
2020 - ಡಾ. ಸಿ ಎನ್ ಮಂಜುನಾಥ್
2021 - ಎಸ್ ಎಂ ಕೃಷ್ಣ
2022 - ದ್ರೌಪದಿ ಮೂರ್ಮು
ಎಸ್. ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ 🙏
ವಂಶವೃಕ್ಷದ ಬೇರುಗಳಂತೆ ಜೀವನದ ದಾಟು ದಾಟಿ
ಆವರಣ ತೆರೆದು ಸಾಹಿತ್ಯದ ಬೆಳಕನ್ನು ಮೀಟಿ
ನೀವು ಬರೆದ ಕಥೆಗಳು ಮಂದ್ರದಂತೆ ಆಳವಾಗಿವೆ
ಸಾರ್ಥದ ಪಯಣದಂತೆ ವಿಶಾಲವಾಗಿವೆ
ನಿಮ್ಮ ಜೀವನದ ಪರ್ವ ಇಂದಿಗೆ ಮುಗಿದರೂ
ನಿಮ್ಮ ಸಾಹಿತ್ಯ ನಮ್ಮೀ ಹೃದಯದಲಿ ಸದಾ ಹಸಿರು
ಇಂದು ನಿಮ್ಮ ಪೆನ್ನು ಚಿರನಿದ್ರೆಗೆ ಹೊರಟಿದೆ
ಸಾಹಿತ್ಯಲೋಕದ ಕವಲುಗಳಲ್ಲಿ ದಿಕ್ಕು ತೋಚದಾಗಿದೆ
ತಬ್ಬಲಿಯು ನೀನಾದೆ ಮಗನೇ, ಓ ಕನ್ನಡಿಗ
ನಾಯಿ ನೆರಳು ಕಾಡುವಂತೆ ನಿನ್ನ ಜೀವವೀಗ
ಕಮಲ್ ಹಾಸನ್ ಒಬ್ಬ ರಾಜಕಾರಣಿ
ಶಿವಣ್ಣ ಒಬ್ಬ ರಾಜಕಾರಣಿ ಗಂಡ ಜೊತೆಗೆ ಎಲೆಕ್ಷನಲ್ಲಿ ತಮಿಳು ಮಾತಾಡೋನು
ಇಬ್ಬರಿಗೂ ಕನ್ನಡ ಅಥವಾ ತಮಿಳಿನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ
ಹುಚ್ಚು ನಾಯಿಗಳು ಬೊಗಳಿ ಸಾಯಲಿ ಬಿಡಿ
ಅವಕ್ಕೆ ದುಡ್ಡು ಅಸ್ಟೇ ಬೇಕಿರೋದು
@divyaspandana@ikamalhaasan If he starts talking about the origins of language, then let’s question the religious narratives he’s pushing. He’s clearly playing divisive politics—especially targeting Hinduism while promoting other religions.
@KannadigaSpeaks You can frame someone for accountability but these people are continuously reiterated in their madrassa to kill the kaafirs, it's in their ideology and mindset. They can turn into instant zombies. What intelligence systems according to you can track their thoughts.
In connection with a recent incident in CV Raman Nagar, Bengaluru, Wing Commander Shiladitya Bose assaulted a Kannadiga, Vikas Kumar, following a minor vehicle-related matter. Subsequently, he made unwarranted and derogatory remarks about Karnataka and Kannadigas on social media, displaying conduct that is deeply disrespectful and inflammatory.
Kannadigas are proud of their mother tongue, but they are not parochial or intolerant. It is not in our culture to attack or abuse others over linguistic matters.
Karnataka has a long and proud tradition of embracing people from across the country, treating them with respect, and accepting them as one of our own. The inclusive spirit of this land is well documented in history.
It is deeply regrettable that certain national media outlets, neglecting their responsibility and professional ethics, have amplified a baseless accusation by one individual, thereby casting aspersions on the dignity of the entire state. This has caused pain and anguish to every Kannadiga.
I urge all Kannadigas not to succumb to provocation or emotion. Let us uphold the law and maintain peace. Karnataka is governed by a government elected by the people of this land, and it stands firmly for justice and dignity.
With regard to the incident, I have instructed the Commissioner of Police to take appropriate legal action against the individuals involved - irrespective of their position or rank. The State Government is treating this matter with the utmost seriousness and is committed to ensuring justice for the victim.
🚨 BJP MP TEJASWI SURYA : "Illegal encroachment in Wayanad wasn’t removed because of pressure from religious organisations"
He said "Rahul Gandhi has not raised the issue of landslides and floods even once in the Parliament"
"Its a man made disaster & not a Natural Disaster" - TEJASWI SURYA
HUGE 🚨 PM Modi urges entire nation to watch Anurag Thakur's speech 🔥🔥
Congress says this is shocking. Congress submits a privilege complaint against PM Modi.
Anurag Thakur has said "The one whose caste is not known is talking about the census"
PM Modi ⚡- "This speech by my young & energetic colleague, Shri @ianuragthakur is a must hear. A perfect mix of facts and humour, exposing the dirty politics of the INDI Alliance"
@TimesAlgebraIND Anurag Thakur:
"Who ate the Halwa of Bofors, Antrix Devas, National Herald, Submarine, Augusta Westland, 2G, Commonwealth, Coal, Valmiki, Fodder & Urea SCAMs?"🔥
~ Entire house was chanting CONGRESS after every Scam. ABSOLUTE CINEMA👌
“ಮಲಬಾರಿನ ಮುಸ್ಲಿಮರು ಮಲೆಯಾಳಂ
ಭಾಷೆಯನ್ನು ತಮಿಳುನಾಡಿನ ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ; ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದೂ ಮಾತನಾಡುವುದು ಕನ್ನಡದಲ್ಲಿ ಓದಿ ಬರೆಯದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದೂ ವಿದ್ಯಾಭ್ಯಾಸ ಪದ್ಧತಿಯಿಂದ.”
ಡಾ. ಎಸ್.ಎಲ್. ಭೈರಪ್ಪ
ಇಂತಹ ವ್ಯಕ್ತಿಯನ್ನೇ ಹೆದರಿಸಿ ಬೆದರಿಸಿ ತನ್ನದೇ ಸ್ವಂತ ರಾಜ್ಯದಿಂದ ದಶಕಗಳ ಕಾಲ ಹೊರಗಿರುವಂತೆ ಮಾಡಿದ ಪ್ರಜ್ಞಾವಂತ(?) ಜನರಿರುವ ಭವ್ಯ ನಾಡಿದು....!!!💛❤️
ಇನ್ನು....... ???
ಬೇಡ ಬಿಡಿ.... ಹೇಳಿ ಸುಖವಿಲ್ಲ.😹😹😹
ಇತಿಹಾಸ ಕಠೋರ.😊😊😊