ಇಂದಿನ ಶಿಕ್ಷಣ ಪದ್ಧತಿಯಲ್ಲಿ ಭಾರತವಿಲ್ಲ;
ಇಂದಿನ ಭಾರತದಲ್ಲಿ ಶಿಕ್ಷಣವಿಲ್ಲ.
ಶಿಕ್ಷಣದಲ್ಲಿ ಭಾರತವಿಲ್ಲದಿದ್ದರೆ ಭವಿಷ್ಯದಲ್ಲಿ ನ���್ಮ ರಾಷ್ಟ್ರ ಭಾರತವಾಗಿ ಉಳಿಯುವುದಿಲ್ಲ! ಹಾಗೆಯೇ ನಮ್ಮ ಮಕ್ಕಳೂ ಸಹ ಭಾರತೀಯರಾಗಿ ಉಳಿಯುವುದಿಲ್ಲ. #Vishnugupta_Vishwavidyapeetha ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ.
ಭಾರತೀಯ ವಿದ್ಯೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆ; ಮುಂದಿನ ಪೀಳಿಗೆಗೆ ದೇವರು, ಗುರುಗಳಲ್ಲಿ ಭಕ್ತಿ, ದೇಶಭಕ್ತಿ, ಆತ್ಮಾವಲಂಬನೆ, ಆತ್ಮರಕ್ಷಣೆ, ಸಂಸ್ಕೃತಿ, ಸಂಪ್ರದಾಯ ಮುಂತಾದ ಮೌಲ್ಯಗಳನ್ನು ಅಳವಡಿಸುವುದು ಪ್ರಮುಖ ಉದ್ದೇಶವಾಗಿದೆ. ಇದರಿ��ದ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಂತಾಗುತ್ತದೆ.
#Vishnugupta_Vishwavidyapeetha
ಮತ್ತೆ ಬಂದಿದೆ #ರಾಮಕಥೆ!
ಇದೇ ಏಪ್ರಿಲ್ 27 ರಿಂದ ಮೇ 1 ರವರೆಗೆ ಕುಮಟಾದ ಮೂರೂರಿನ ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ "ಸಾಗರ ಸೇತು" ~ ದುಷ್ಟ ರಾವಣನ ಕಬಂಧಬಾಹುಗಳಿಂದ ಸೀತಾಮಾತೆಯನ್ನು ರಕ್ಷಿಸುವ ಸಲುವಾಗಿ ರಾಮನ ಸ್ಮರಣೆಯಲ್ಲಿ ಕಪಿ ಸೈನ್ಯವು 'ರಾಮ~ಸೇತು'ವೆ ನಿರ್ಮಿಸಿದ ಸವಿಸ್ತಾರ ಕಥೆ.
ಬನ್ನಿ, #Ramakatha ಸಾಗರದಿ ಮಿಂದೇಳೋಣ..
ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ!!
#Vishnugupta_Vishwavidyapeetha'ದಲ್ಲಿ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಗೋಕರ್ಣದ ಅಶೋಕೆಯ ಪುಣ್ಯಭೂಮಿಯಲ್ಲಿ, ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಪ್ರಾರಂಭವಾದ ಸಂಸ್ಥೆಯು ಇದಾಗಿದ್ದು ಉತ್ಕೃಷ್ಟವಾದ ಭಾರತೀಯ ಸಂಸ್ಕೃತಿ, ಸಂಪ್���ದಾಯಗಳ ರಕ್ಷಣೆ, ಮುಂದಿನ ಪೀಳಿಗೆಗೆ ಪರಿಚಯಿಸುವುದು ಉದ್ದೇಶ.
ಭಾರತೀಯ ವಿದ್ಯೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆ; ಮುಂದಿನ ಪೀಳಿಗೆಗೆ ದೇವರು, ಗುರುಗಳಲ್ಲಿ ಭಕ್ತಿ, ದೇಶಭಕ್ತಿ, ಆತ್ಮಾವಲಂಬನೆ, ಆತ್ಮರಕ್ಷಣೆ, ಸಂಸ್ಕೃತಿ, ಸಂಪ್ರದಾಯ ಮುಂತಾದ ಮೌಲ್ಯಗಳನ್ನು ಅಳವಡಿಸುವುದು ಪ್ರಮುಖ ಉದ್ದೇಶವಾಗಿದೆ. ಇದರಿಂದ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಂತಾಗುತ್ತದೆ.
#Vishnugupta_Vishwavidyapeetha
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಭಾರತವಿಲ್ಲ;
ಇಂದಿನ ಭಾರತದಲ್ಲಿ ಶಿಕ್ಷಣವಿಲ್ಲ.
ಶಿಕ್ಷಣದಲ್ಲಿ ಭಾರತವಿಲ್ಲದಿದ್ದರೆ ಭವಿಷ್ಯದಲ್ಲಿ ನಮ್ಮ ರಾಷ್ಟ್ರ ಭಾರತವಾಗಿ ಉಳಿಯುವುದಿಲ್ಲ! ಹಾಗೆಯೇ ನಮ್ಮ ಮಕ್ಕಳೂ ಸಹ ಭಾರತೀಯರಾಗಿ ಉಳಿಯುವುದಿಲ್ಲ. #Vishnugupta_Vishwavidyapeetha ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ.
ವೈಯಕ್ತಿಕ ಬದುಕಿಗೆ ಅವಶ್ಯವಾದ ಜೀವನಕ್ಕೆ ಬೇಕಾದ ವಿದ್ಯೆಯನ್ನು, ಜೀವನದ ಬೇರೆ ಬೇರೆ ಹಂತಗಳಲ್ಲಿ ಅವಶ್ಯವಾದ, ಜೀವನದ ಪೋಷಣೆಗೆ ಬೇಕಾದ ಧನಾತ್ಮಕ ಮೌಲ್ಯ, ಸ್ವಯಂ ತಿಳುವಳಿಕೆ, ವೈಯಕ್ತಿಕ ಯೋಜನೆ, ಬದುಕಿನ ಗುರಿಗಳ ಬಗ್ಗೆ ಮತ್ತು ಪ್ರತಿಫಲಿತ ಸಾಮರ್ಥ್ಯ, ಮುಂತಾದ ಅಂಶಗಳನ್ನು ತಿಳಿಸುತ್ತದೆ.
#Vishnugupta_Vishwavidyapeetha