@KEA_karnataka 708 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಕೇವಲ 2 ದಿನವಷ್ಟೇ ಬಾಕಿ ಇದ್ದು, ಆದರೆ ಅರ್ಜಿ ಸಲ್ಲಿಸುವಾಗ ಈಗಲೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ...
ಹಲವಾರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.....
KEA ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವ��್ನು ವಿಸ್ತರಿಸಬೇಕು ಹಾಗೂ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಬೇಕು.🙏🙏🙏 @AKSSAofficial
@siddaramaiah Sir ನಮಸ್ತೆ ರಾಜ್ಯದ ಜನತೆಗೆ ಸುಳ್ಳು ಮಾಹಿತಿ ನೀಡಬೇಡಿ, ಕಳೆದ ಎರಡೂವರೆ ವರ್ಷದಲ್ಲಿ 28000 ಸರ್ಕಾರಿ ಹುದ್ದೆ ತುಂಬಿದ್ದೇವೆ ಎಂದು ಹೇಳಿದ್ದೀರಿ ಯಾವ ಯಾವ ಇಲಾಖೆ ಅಂತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PUC (ತತ್ಸಮಾನ), ಯಾವುದೇ ಪದವಿ, https://t.co/yJgoKRgSRj, https://t.co/rH5xc3lGOd (Agriculture), Diploma (Civil), B.E (Civil), B.E (Chemical/EE/IP), https://t.co/GeiNmhZz7Z (Chemistry), MBA, MCA, M.Lib ವಿದ್ಯಾರ್ಹತೆಯ ಆಧಾರದ ಮೇಲೆ 708 (RPC 387 &KK 321) ವಿವಿಧ ಹುದ್ದೆಗಳಿಗೆ ಆಹ್ವಾನಿಸಿದ್ದು ಈ ಹುದ್ದೆಗಳ ಅರ್ಜಿ ಶುಲ್ಕ ಹೆಚ್ಚಾಗಿದ್ದು, ಬಡ ಆಕಾಂಕ್ಷಿಗಳಿಗೆ ತೀವ್ರ ತೊಂದರೆ ಆಗಿದೆ. ಪರೀಕ್ಷಾ ತಯಾರಿಗೆ ಕೋಚಿಂಗ್ ಸೆಂಟರ್, ಪುಸ್ತಕಗಳು, ಪ್ರಯಾಣದ ಖರ್ಚು, ಪಿ.ಜಿ ಬಾಡಿಗೆ ಸೇರಿದಂತೆ ಇತರೆ ಖರ್ಚು ಮಾಡಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಹೊರೆಯಾಗಬಾರದು. ಈಗಾಗಲೇ ಅಭ್ಯರ್ಥಿಗಳು ಸಾಕಷ್ಟು ಒತ್ತಡದಲ್ಲಿರುವ ಕಾರಣ ಅವರಿಗೆ ಹೆಚ್ಚು ಶುಲ್ಕದ ಬರೆಯನ್ನು ಪ್ರಾಧಿಕಾರ ಹಾಕಬಾರದು.
ಪ್ರಾಧಿಕಾರವು ಕೂಡಲೇ ಈ ಅವೈಜ್ಞಾನಿಕ ಶುಲ್ಕವನ್ನು ಕಡಿಮೆ ಮಾಡಿ ಬಡ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಕೈಗೆಟುಕುವಂತೆ ಮಾಡಬೇಕು
@KEA_karnataka I @CMofKarnataka I @tv9kannada I @AsianetNewsSN I @VijayaKarnataka I @prajavani I
@KannadaPrabha I @AKSSAofficial I
ಕಾಂಗ್ರೆಸ್ ಆಡಳಿತದಲ್ಲಿ ಯುವಕರ ಭವಿಷ್ಯಕ್ಕಿಲ್ಲ 'ಗ್ಯಾರಂಟಿ'
@INCKarnataka ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಸಚಿವ @PriyankKharge ಅವರೇ, ನಿಮ್ಮ ಇಲಾಖೆಯಲ್ಲೂ ಪಿಡಿಒ ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
ಲೋಕದ ಡೊಂಕ ತಿದ್ದುವ ಕೆಲಸ ಆಮೇಲೆ ಮಾಡಿ ಮೊದಲು ಯುವಕರಿಗೆ ಕೆಲಸ ಕೊಡಿ.
#CongressLootsKarnataka
#CongressFailsKarnataka
ವಚನ ಭ್ರಷ್ಟ @INCKarnataka ಸರ್ಕಾರದ ವಿರುದ್ಧ #GenZ ಹೋರಾಟ ���ುರುವಾಗಿದೆ.
ರಾಜ್ಯದಲ್ಲಿ @siddaramaiah ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಯುವ ಸಮುದಾಯ ತಿರುಗಿಬಿದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 6 ತಿಂಗಳಲ್ಲೇ ನೇಮಕಾತಿ ಪ್ರಕಿಯೆಗಳನ್ನು ಶುರು ಮಾಡುತ್ತೇವೆ, ಯುವಜನತೆಗೆ ವರ್ಷಕ್ಕೆ 2.5 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಯಾಮಾರಿಸಿ 2.5 ವರ್ಷ ಕಳೆದಿದೆ.
ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿರುವ
ಸಿದ್ದರಾಮಯ್ಯನವರೇ, ಇನ್ನಾದರೂ ಸರ್ಕಾರದ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್��ೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#KarnatakaJobs #StudentProtest #CongressFailsKarnataka
In Karnataka’s biggest student protest, Hubli-Dharwad Commissioner said, No one should lose hope, referring to the tragic suicide of Devendra from Gulbarga just 2days ago
Why is Gen Z’s protest &this suicide getting zero media coverage?
Our Jobs-Our Right
https://t.co/MJHuLR4wdu
ನಮಸ್ತೆ @CMofKarnataka@AKSSAofficial@DrParameshwara ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರವಾಗಿ ಅಭ್ಯರ್ಥಿಗಳು ಚಪ್ಪಲಿ ಹಾರ ಅಕಿದ್ದರು ಎಚ್ಚೆತ್ತು ಸಾಮಾನ್ಯ ವರ್ಗ 30 SC/ST/OBC ಗೆ 33 ವರ್ಷ ಹೆಚ್ಚಿಸಿ ಆದೇಶ ಹೊರಡಿಸಿ ಇಲ್ಲ ಅಂದರೆ ನಿಮ್ಮ ಮನೆಗೆ ಮುತ್ತಿಗೆ ಅತೀ ಶೀಘ್ರದಲ್ಲಿ ರಾಜ್ಯದ ಅಭ್ಯರ್ಥಿಗಳಿಂದ @PriyankKharge
காங். அரசுக்கு எதிராக Gen Z போராட்டம்
#GenZ#Karnataka#Congress#chanakyaa
Stay informed with the latest news through Chanakyaa via https://t.co/sbYbLDGPqW
A huge protest for employment by hundreds of job aspirants who are demanding steps to fill vacancies threw life out of gear in #Dharwad on Thursday for hours.
https://t.co/GsJ5TqQAmE
HUGE Gen Z protest against Congress ?
Thousands of students took to the streets in Dharwad, Karnataka demanding the increase of age limit in recruitment and begin the hiring process immediately.
ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿ��ಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka
कर्नाटक में भाजपा के मुख्यमंत्री योगी आदित्यनाथ जी के खिलाफ सड़क पर उतरे छात्र,
काश! कर्नाटक में कांग्रेस की सरकार होती तो लोगों को घर बैठे नौकरी मिल रही होती ।
GenZ is on the streets, thousands of students are protesting against the govt.
Sounds exciting, right?
But here’s the catch, it’s happening in Congress-ruled Karnataka, where the youth-students are agitating over job recruitment issues...
Excitement over? Obviously....
#BREAKING
Big protests in Karnataka's Dharwad
Civil service aspirants under the All Karnataka Students’ Association demand recruitment for thousands of pending government posts, including police constables
Notably, Congress had promised 2.5L jobs as an election promise.
Aspirants also pressed for an increase in the age limit for hiring
#Karnataka #Dharwad
Our Jobs - Our Right✊
🚨One of Karnataka’s biggest student protests!
❌ Demanding for Recruitment
❌ Pending Results, Cancelled Notifications, Age Relaxation
⏳#Gen Z losing age, time & money
Frustrated students hit the streets demanding jobs
Give us jobs, not excuses✊
Rahul Wanted Gen-Z protest in India.
Gen-Z has started protesting against Congress😂
Civil service aspirants under the All Karnataka Students’ Association hit the streets demanding recruitment for pending posts, including police constables.
अब कर्नाटक के बेंगलुरु में स्टूडेंट्स सड़क पर। वे सरकारी नौकरी के लिए जल्द परीक्षा की माँग कर रहे हैं।
अब देश के युवा असल मुद्दों पर हार सरकार को घेर रहे हैं। वे डटे रहेंगे तो मीडिया को भी उनके मुद्दे पर आना होगा ।