Then RSS Sarakaryavah Dr Mohan Bhagwat ji had inaugurated Vishwa Samvada Kendra Karnataka's website https://t.co/72ybV2ZL6H on September 9, 2006 at Keshavakrupa, Bengaluru.
#ಕರ್ನಾಟಕದಲ್ಲಿಸಂಘ#RSSinKarnataka
ಮಂಗಳೂರು ಮೂಲದ Online ಪಾಕ್ಷಿಕ 'ನ್ಯೂ ಮಂಗಳೂರು ಟೈಮ್ಸ್'ನ ಈ ಬಾರಿಯ ಆವೃತ್ತಿಯಲ್ಲಿ ಪ್ರಕಟವಾದ ಆರೆಸ್ಸೆಸ್ ಕುರಿತ ಬರಹ. ಪತ್ರಿಕಾ ಪ್ರಕಾಶಕ ಎಸ್. ಪೂರ್ಣಚಂದ್ರ ಪ್ರಕಾಶ್ ರಿಗೆ ಧನ್ಯವಾದಗಳು.
#ಕರ್ನಾಟಕದಲ್ಲಿಸಂಘ#RSSinKarnataka
ಯಾವ ಕಾಲದಲ್ಲಿ ಹಿಂದೂಗಳು ಸ್ವಾಭಿಮಾನದಿಂದ ಬದುಕುವುದೇ ಕಷ್ಟವಾಗಿತ್ತೋ ಆ ಕಾಲದಲ್ಲಿ ಹಿಂದವಿ ಸಾಮ್ರಾಜ್ಯವನ್ನು ಕಟ್ಟಿ, ಹಿಂದೂಗಳು ತಲೆಎತ್ತಿ ಓಡಾಡುವಂತೆ ಮಾಡಿದ ಪ್ರೇರಣಾಸ್ರೋತ, ಹಿಂದವಿ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್. ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವೇ ಹಿಂದೂ ಸಾಮ್ರಾಜ್ಯ ದಿನ.
#hinduSamrajyadiwas