@subodhyadav111@NITIAayog Great sir,
I am happy to work for the strengthening of PSE in Anganawadis in KKRDB. This one of the demonstrated AWC which I had given more support.🙏
@shetty_rishab
ಸರ್ ನಮಸ್ತೇ,
ನಾನು ಶ್ರೀಶೈಲ, ನಿಮ್ಮೊಂದಿಗೆ ಮಾತನಾಡಬೇಕಿತ್ತು. ದಯವಿಟ್ಟು ನಿಮ್ಮನ್ನು ಹೇಗೆ ತಲುಪುವುದು ಅಂತಾ ಹೇಳಿ. ನಾವು ಸರ್ಕಾರಿ ಶಾಲೆ ಮಕ್ಕಳ ಓದಿಗೊಸ್ಕರ ಕೆಲಸ ಮಾಡುತ್ತಿದ್ದೇವೆ. ನೀವು ಗಟ್ಟಿಯಾಗಿ ಓದುವ ಒಂದು ವಿಡಿಯೋವನ್ನು ನೀಡಬೇಕಿತ್ತ. ಜುಲೈ ತಿಂಗಳನ್ನು ಸಾಕ್ಷರತಾ ತಿಂಗಳೆಂದು ಮಾಡಲಾಗುತ್ತದೆ.