Ration Card e-KYC ಮಾಡಿಸಲು ಮುಗಿಬಿದ್ದ ಜನ; ಸರ್ವರ್ ಡೌನ್ ಸಮಸ್ಯೆಯನ್ನು ತಪ್ಪಿಸಲು ಸರ್ಕಾರದಿಂದ ಶೀಘ್ರ ಮನೆಯಲ್ಲೇ ಮೊಬೈಲ್ ಮೂಲಕ ಇ-ಕೆವೈಸಿ ಅನುಷ್ಠಾನ
https://t.co/Fk6oIdBRtI
🐄 ಗ್ರಾಮೀಣ ಕುಟುಂಬಗಳ ಸುಸ್ಥಿರ ಆದಾಯಕ್ಕೆ ದನದ ಶೆಡ್ ನಿರ್ಮಾಣ!
#VBGRAMG ಯೋಜನೆಯಡಿ ಗ್ರಾಮೀಣ ಜನರ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ ವೈಯಕ್ತಿಕ ಆಧಾರಿತ ಕಾಮಗಾರಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.
🏡 ದನದ ಶೆಡ್ ನಿರ್ಮಾಣ
💰 ಮಾದರಿ ಅಂದಾಜು ವೆಚ್ಚ: ₹62,000/-
#cattleshed@CMofKarnataka@eshwar_khandre
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವೇ? ತಿದ್ದುಪಡಿ ಬೇಕೇ?
ಹೊಸ ಮತದಾರರ ನೋಂದಣಿಗೆ Form 6, ವಿವರಗಳ ತಿದ್ದುಪಡಿಗೆ Form 8 ಹಾಗೂ ಹೆಸರು ತೆಗೆದುಹಾಕಲು Form 7 ಮೂಲಕ ಅರ್ಜಿ ಸಲ್ಲಿಸಬಹುದು.
ಅಧಿಕೃತ ಪೋರ್ಟಲ್ ಮತ್ತು ಸಹಾಯವಾಣಿ 1950 ಮೂಲಕ ಮಾಹಿತಿ ಪಡೆಯಿರಿ.
#VoterList#VoterID#Election#EPIC#Karnataka
Karnataka SIR 2026
43.8 lakh notices have been issued across Karnataka.
Check if yours is one of them:
https://t.co/VY0nhNsZwJ
Enter the EPIC number on your voter ID.
A notice means a hearing, not deletion.
Independent site built from the CEO Karnataka notice PDFs.
If you're name is not found, also check https://t.co/7SKY9Ae4qJ
Please forward. Also follow @MAC_Insights for more updates from other states ( Maharashtra, Telangana, Delhi etc)
ರೈತರು ಬ್ಯಾಂಕುಗಳಲ್ಲಿ ಒಂದು ಎರಡು ಅಥವಾ ಐದು ಲಕ್ಷ ಸಾಲ ಮಾಡಿ ಕಟ್ಟಲು ಸ್ವಲ್ಪ ತಡವಾದರೆ ಅಥವ ಸುಸ್ತಿ ಬಿದ್ದರೆ ಅವರ ಮನೆ ಅಥವಾ ಅಸ್ತಿಗಳನ್ನು ಆರಾಜು ಹಾಕಲು ನೋಟಿಸ್ ಕೊಡುತ್ತಾರೆ ಸಾವಿರಾರು ಕೋಟಿ ಸಾಲಮಾಡಿ ಕಟ್ಟಲು ಸಾಧ್ಯವಾಗದಿದ್ದರೆ ಸರ್ಕಾರವೆ ಮುಂದೆ ನಿಂತು ರೈಟ್ ಆಪ್ ಮಾಡುತ್ತಾದೆ, ಮೂರು ಹೊತ್ತು ಮೋದಿ ಬಜನೆ ಮಾಡಿದರೆ 👇@BJP4India
ದೆಹಲಿಯಯಲ್ಲಿ ಕೂತೂ ದಿನಬೆಳಗಾದರೆ ಅದಾನಿ, ಅಂಭಾನಿ ವಿರುದ್ಧ ಹೇಳಿಕೆ ಕೊಡುವ @RahulGandhi ಯವರೆ ನಿಮ್ಮ ಮುಖ್ಯ ಮಂತ್ರಿ ಅಂದರೆ ನೀವೆ ಹಾರಿಸಿ ಕೂರಿಸಿರುವ @DKShivakumar ರವರ ಮನೆಯಲ್ಲಿ ಕೂತೂ ಕರ್ನಾಟಕದ 22 ಸಾವಿರ ಕೊಟಿಯ ಡಿಲ್ ನಡೆಸಿದ್ದರೆ ಅಂತ ಮಾಧ್ಯಮಗಳಲ್ಲಿ ಬಂದಿದೆ ಈಗ ಏನು ಹೇಳುತ್ತೀರಾ ಇದರ ಬಗ್ಗೆ ಬೇಗ ತಿಳಿಸಿ
🚨 Airtel has discontinued several popular prepaid plans, including Rs 299, Rs 319, Rs 579, Rs 619, Rs 649, and Rs 799 in India.
Cheapest unlimited plan - ₹349
ಮಕ್ಕಳ ಮೆದುಳಿನ ಶೀಘ್ರ ಬೆಳವಣಿಗೆಗೆ ಕೋಲೀನ್ ಎಂಬ ಪೋಷಕಾಂಶ ಅತ್ಯಗತ್ಯ. ಇದು ಮೊಟ್ಟೆಯ ಹಳದಿ ಲೋಳೆಯಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಭಾಗವಾಗಿ ಮೊಟ್ಟೆ ನೀಡುವುದರಿಂದ ಈ ಪೋಷಕಾಂಶ ಮಕ್ಕಳಿಗೆ ಲಭ್ಯವಾಗುತ್ತಿದ್ದು, ಮಕ್ಕಳ ಜ್ಞಾಪಕ ಶಕ್ತಿ ಮತ್ತು ಕಲಿಯುವ ಸಾಮರ್ಥ್ಯ ಹೆಚ್ಚುತ್ತಿದೆ. ತರಗತಿಯಲ್ಲಿ ಪಾಠಗಳನ್ನು ಸುಲಭವಾಗಿ ಗ್ರಹಿಸಲು ಮತ್ತು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಮೊಟ್ಟೆ ಸಹಾಯ ಮಾಡುತ್ತದೆ. ಮೆದುಳಿನ ಜೀವಕೋಶಗಳ ಬೆಳವಣಿಗೆಗೆ ಇದು ಪೂರಕವಾಗಿದೆ. ಬೆಂಗಳೂರಿನ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
Choline is an essential nutrient for rapid brain development in children, and it is abundantly present in egg yolks. Providing eggs as part of the mid-day meal scheme in state government schools makes this vital nutrient accessible to children, boosting their memory power and learning capabilities. Eggs help students grasp classroom lessons more easily, perform better in exams, and support the growth of brain cells. This initiative has been implemented in collaboration with the Azim Premji Foundation, Bengaluru.
#BrainPower #CognitiveGrowth #KarnatakaEducation #MidDayMealNutrition #GovtSchools #KarnatakaEducation #SchoolNutrition #Shalashikshana #GovernmentSchoolsofKarnataka
ಕರ್ನಾಟಕದ #SIR ನಲ್ಲಿ ನಿಮ್ಮ ಹೆಸರು Absent, Shifted, Dead, Duplicate, and Others (ASDDO)
ಪಟ್ಟಿಗೆ ಸೇರಿದೆಯೇ ಎಂದು ಪರಿಶೀಲಿಸಿದ್ದೀರಾ?
ಸರಳವಾಗಿ EPIC/Voter ID ಸಂಖ್ಯೆಯನ್ನು ನಮೂದಿಸಿ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಲು ಈ ವೆಬ್ಸೈಟ್ ಬಳಸಿ 👇
🔎 https://t.co/qX2Bs038td
#Karnataka
ಉತ್ತಮ ಆಡಳಿತ ಏನು ಎಂಬುದನ್ನು ಅರಿತ ಪ್ರಧಾನಿಯೊಬ್ಬರಿದ್ದರೆ ಅದು ಪ್ರಧಾನಿ ಶ್ರೀ ನರೇಂದ್ರ ಮೋದಿ.
14 ವರ್ಷ ಕಾಲ ಮುಖ್ಯಮಂತ್ರಿ, 12 ವರ್ಷ ಪ್ರಧಾನಿಯಾಗಿ ಆಡಳಿತ ನೀಡುತ್ತಿರುವ ಇಂತಹ ಶ್ರೇಷ್ಠ ಪ್ರಧಾನಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೋದೂ ಇಲ್ಲ. ಅವರಿಗೆ ಭಗವಂತ ದೀರ್ಘಾಯುಷ್ಯ ಕೊಡಲಿ.
- ಶ್ರೀ ಅನಂತ್ನಾಗ್, ಹಿರಿಯ ಚಲನಚಿತ್ರ ನಟರು