@DKShivakumar ⛳💐🙏ದೇವರ ಸಮನಾದ ಎಲ್ಲ ವೈದ್ಯರುಗಳಿಗೆ ( ಡಾಕ್ಟರ) ರಾಷ್ಟ್ರಿಯ ವೈದ್ಯ ದಿನದ ಶುಭಾಷಯಗಳು. ಎಲ್ಲ ವೈದ್ಯರುಗಳಿಗೆ ಸಾಧ್ಯವಾದಷ್ಟು ಬಡವರ ಕಣ್ಣೀರು ವರೆಸುವಂತ ಶಕ್ತಿ ಭಗವಂತ ನಿಮಗೆ ಕರುಣಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ.💐🙏
@DKShivakumar ನಮಸ್ಕಾರ ಸರ್... 💐⛳ಪ್ರಥಮವಾಗಿ ತಮಗೆ ಅಭಿನಂದನೆಗಳು🙏⛳💐, ನಮ್ಮ ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡದ್ದಕ್ಕೆ. ನಿಮ್ಮ ಈ ಜನಪರ ಕಾಳಜಿ, ರಾಜ್ಯದ ಅಭಿವೃದ್ದಿ ಹೀಗೆ ಮುಂದುವರಿಯಲಿ ಸರ್ ಒಳ್ಳೆಯದಾಗಲಿ ಸರ್.
@me_kaveri @CTRavi_BJP@KiranKS@MadhukumarVP1@BYVijayendra BJP ಪಕ್ಷದ ಉತ್ತಮ ಕಾರ್ಯಕರ್ತರಿಗೆ ನಿಯತ್ತಿಗೆ ಭವಿಷ್ಯದಲ್ಲಿ ಉತ್ತಮ ಫಲವಿದೆ. ಮುಂದೆ ಒಂದು ದಿನ ಉನ್ನತ ಸ್ಥಾನಕ್ಕೆ ಹೋಗ್ತೀರಾ. ಮೇಡಂ, ಗುರು, ಛಲ ಇರಲಿ, ಗುರಿ ನಿಮ್ಮದಾಗುತ್ತೆ.
@BSBommai ಸರ್.. ಮುಂದುವರೆದು ರಾಜ್ಯದ ವಿವಿದ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಪ್ರತೀ ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ಮನೆ ಮನೆಗಳಿಗೆ ವಿದ್ಯುತ್ ಬಿಲ್ ಕೊಡುವುದು ಕಂದಾಯ ವಸೂಲಾತಿ ಮಾಡುವ ಕಾರ್ಯ ನಿರ್ವಹಿಸುತ್ತಿರುವ ಬಡ ರೈತ ರೈತರ ಮಕ್ಕಳಾದ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕೆಲಸವನ್ನ ಮಾನವಿಯ ಹಿತದೃಷ್ಠಿಯಿಂದ ಖಾಯಮಾತಿ ಮಾಡಬೇಕಾಗಿ ವಿನಂತಿ🌹
@BSBommai ನಮಸ್ಕಾರ ಸರ್. ಈ ಹಿಂದೆ ಸಾಮಾಜಿಕ ನ್ಯಾಯದ ಬಗ್ಗೆ ತಾವು ಮಾತಾಡಿದಾಗ cm ರವರು ಎನೂ ಮಾಡಲ್ಲ ಅಂತ ಅನಕೊಂಡಿದ್ದೆ ಈಗಿನ ಒಂದು ದಿನಮಾನಗಳಲ್ಲಿ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟು *ಆ ಸಾಮಾಜಿಕ ನ್ಯಾಯ* ಅನ್ನುವ ಒಂದು ಪದಕ್ಕೆ ಅರ್ಥ ಕೊಟ್ಟ ಏಕೈಕ ವ್ಯಕ್ತಿ, ಅದು ತಾವು, ರುಜುವಾತು🙏 ಮಾಡಿದ್ದೀರಾ, ಅಭಿನಂದನೆಗಳು ಸರ್ ತಮಗೆ.
ಜೈಲಿನಲ್ಲಿ ಕೂಲಿ ಕೆಲಸ ಮಾಡೋರಿಗೆ 16-17000/- ಇದೆ,
ರಾಜ್ಯದಲ್ಲಿ ಕೆಲಸ ಮಾಡುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಬಳ ಅದೇ 6- 17000/ ರೂಪಾಯಿ.ಮಾತ್ರ. ಒಬ್ಬ GVP 7 ರಿಂದ 8 ಹಳ್ಳಿಗಳಿಗೆ ಸಂಚರಿಸಿ, ಮನೆಗಳ ಬಿಲ್ - ಕಂದಾಯ ವಸೂಲಾತಿ ಮಾಡಿ, ಕಛೇರಿಗೆ ಬಂದು ಕಟ್ಟುವವರಿಗೆ ಕೇವಲ 6 ರಿಂದ 17000 ರೂಪಾಯಿ ಮಾತ್ರ
https://t.co/c3ESHWOpxg
@karkalasunil ಸರ್.. ತಾವು ಶುಕ್ರವಾರ ಕರೆದ ಸಭೆಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕೆಲಸವನ್ನ ಖಾಯಮಾತಿ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಸರ್ ತಾವು ಖಾಯಮಾತಿ ಮಾಡಿದ್ದೇ..ಆದಲ್ಲಿ ಪ್ರತಿಯೊಬ್ಬ GVP ಕುಟುಂಬದ ಮನೆಯಲ್ಲಿ ನಿಮ್ಮ ಫೋಟೊವನ್ನ ಭಕ್ತಿಭಾವದಿಂದ ಹಾಕಿ ಪೂಜೆ ಮಾಡುತ್ತೇವೆ, ಸರ್. ಇದು ಒಂದು ಪುಣ್ಯದ ಕೆಲಸ ಮಾಡಿಬಿಡಿ ಸರ್.
@karkalasunil ನಮಸ್ತೆ..ಸರ್ ಏನಾದ್ರೂ ಮಾಡಿ ರಾಜ್ಯದ ವಿವಿದ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕೆಲಸವನ್ನು ಮಾನವಿಯ ಹಿತದೃಷ್ಟಿಯಿಂದ,ಖಾಯಮಾತಿಮಾಡಬೇಕೆಂದು ತಮ್ಮಲ್ಲಿ ನಮ್ಮ ಮನವಿ. ಖಾಯಮಾತಿ ಮಾಡುವುದು ನಿಮ್ಮಿಂದ ಮಾತ್ರ ಸಾಧ್ಯ. ಬೇರೆ ಯಾರೂ ಮಾಡುವದಿಲ್ಲ ಅಂತ ನಮ್ಮ ಅಭಿಪ್ರಾಯ. ನಿಮಗೆ ಕೋಟಿ ಪುಣ್ಯ ಬರುತ್ತೆ