ತುಳು ನಮ್ಮ ನೆಲದ ಭಾಷೆ
ಮಂಗಳೂರಿಗೆ ಹೋದ್ರೆ ಖಂಡಿತ ತುಳು ಕಲಿಯೋ ಪ್ರಯತ್ನ ಮಾಡ್ತಿವಿ
ಆದ್ರೆ ಈ ಹುಡುಗಿ ಕನ್ನಡ ಮತ್ತು ತುಳು ಜನರ ಮದ್ಯೆ ಬೆಂಕಿ ಹಚ್ಚೋ ಕೆಲಸ ಮಾಡ್ತಿದ್ದಾಳೆ 😡
#ಕನ್ನಡ#ತುಳು#ಬೆಂಗಳೂರು#tulu#mangaluru
ಯಾಕೆ ಯಾರೂ ಇದರ ಬಗ್ಗೆ ಏನೂ ಹೇಳುತ್ತಿಲ್ಲ?
ರೋಲ್ಕಾಲ್ ಸಿಗಲ್ಲ ಅಂತಾನ?
ಮೊನ್ನೆಯ ತನಕ ಕನ್ನಡ ಹೋರಾಟಗಾರರು ಎನ್ನುವ ಸಣ್ಣ ಅಭಿಮಾನ ಇತ್ತು, ಮೊನ್ನೆ ಇಂದ ಅರ್ಥವಾಗಿದೆ ನೀವೆಲ್ಲ Zombies ಅಂತ.
ಕನ್ನಡಕ್ಕೆ ಸ್ವಲ್ಪವಾದರೂ ಶ್ರದ್ಧೆ ಇರಲಿ ರೋಲ್ಕಾಲ್ ನಲ್ಲಿ ಜೀವನ ನಡೆಸುವುದು ಶಾಶ್ವತವಲ್ಲ.
PC : Unknown
@karave_KRV ನಮ್ಮ ರಾಜ್ಯ ಸರ್ಕಾರ ಕನ್ನಡದ ಪರ ಬಲವಾಗಿ ನಿಂತಿದ್ದಾರೆ ಇವತ್ತು ಇಂತಹ ಕೆಲವು ಉಡಾಫೆ ಜನ ಬೆಳೀತಾ ಇರಲಿಲ್ಲ.... ಯಾವುದೇ ಪಕ್ಷ ಬಂದರು ಮೊದಲು ಕನ್ನಡಕ್ಕೆ ಒತ್ತು ನೀಡಬೇಕು 👍
India is my identity and serving my country has been the greatest privilege of my life. I’m honoured to be back, albeit wearing a different hat. But my goal is the same as it has always been, to make every Indian proud. The men in blue shoulder the dreams of 1.4 billion Indians and I will do everything in my power to make these dreams come true! 🇮🇳
@OPratham ಪ್ರಥಮ್ ಅವರೇ ಎಲ್ಲಾ ವಿಷಯಗಳಿಗೂ ಬಾಯಿ ಹಾಕುವುದನ್ನು ಮೊದಲು ನಿಲ್ಲಿಸಿ ನಟನಾಗಿ ಯಾವ ಕೆಲಸ ಮಾಡಬೇಕು ಅದಕ್ಕೆ ಸಮಯ ಕೊಡಿ ಮೊದಲು....( ಬಾರಿ ಹುಚ್ಚುತನದ ಹೇಳಿಕೆ use ಆಗೋಲ್ಲ)
@prettygirl19345 @KicchaSudeep@dasadarshan Full interview nodi sir...avru heliddu India matte IPL vishyadali helirodh...short video nodi yen yeno madoke hogbedi jail hatra ide 🤕 iga tumbha easy jail serodhu