@Kiranam_KL ಶಿಕ್ಷಕರು ಏನು ಮಾಡ್ತಾರೆ
ಅವರಿಗೆ ದಿನಾಲೂ online work ತತ್ತಿ ಬಾಳೆಹಣ್ಣು ಶೋ ಸಾಕ್ಸ್ ಹಾಲು FLN fill madodu LBA tumbodu ಪ್ರತಿ ದಿನ online ಚಟುವಟಿಕೆ ಮಾಡಬೇಕು ಆಚರಣೆಗಳು ಅದು ಇದು ಶಾಲೆ ಅವಧಿ ಮುಗಿಯುತ್ತೆ ಅವರೇನು ಮಾಡ್ತಾರೆ
Self study ಮುಖ್ಯ,
ಕೋಚಿಂಗ್ ಮತ್ತು ಗೈಡನ್ಸ್ ಅಷ್ಟೇನು
ಮಹತ್ವದಲ್ಲ ಎನ್ನುವ,
ಅಥವಾ,
ನಾನು ಎಲ್ಲೂ ಕೋಚಿಂಗ್ ತೆಗೆದುಕೊಂಡಿಲ್ಲ
ಎನ್ನುತ್ತ ಎಲ್ಲಾ ಕೋಚಿಂಗ್ ಸೆಂಟರಗಳಲ್ಲಿನ
ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ
ಟಾಪರಗಳ ಬಗ್ಗೆ ಜಾಗರೂಕರಾಗಿರಿ.
ನದಿ ದಾಟಿದ ಬಳಿಕ ಅಂಬಿಗನ,
ಏಣಿ ಏರಿದ ಬಳಿಕ ಅದ ಹಿಡಿದವನ
ಮರೆಯುವುದು ಮನುಷ್ಯ ಸಹಜ ಗುಣ.
Without Proper Guidance or Mentorship,
UPSC ಪಾಸಾಗುವುದು ಅಸಾಧ್ಯ.
ನಮ್ಮಲ್ಲೇ ಬನ್ನಿ ಅಂತ ನಾವು Force ಮಾಡಲ್ಲ,
ನೀವು ಎಲ್ಲೇ ಇರಿ,
ಹೇಗೇ ಇರಿ,
At least ಒಬ್ಬ ಉತ್ತಮ ಮಾರ್ಗದರ್ಶಕರೊಂದಿಗಿರಿ.
ನಿಮ್ಮ ಮುಂದೆ ಬಂದು,
ದೊಡ್ಡ ದೊಡ್ಡ ಮಾತು ಹೇಳುವ,
ಉದ್ದುದ್ದ ಲೇಖನ ಬರೆಯುವ ನನಗೆ,
UPSC ಕ್ಷೇತ್ರದಲ್ಲಿ
ಕೈ ಹಿಡಿದು ನಡೆಸಿದ್ದು,
ಬಾಗಲಕೋಟೆಯ ಶ್ರೀನಿವಾಸ್ ಎನ್ನುವ ಸೀನಿಯರ್ ಅಣ್ಣ. ಕೆಲವೆ ಅಂಕಗಳಿಂದ ಅವರು Mains ನಲ್ಲಿ Fail ಆದರು.
ನಂತರ,
ತುಶಾಂತ್ ಯಾದವ್ ಸರ್ Economy ತಿಳಿಸಿದರೆ,
ನಂತರ್,
Target UPSC ಸುದರ್ಶನ್ ಲೋಧಾ ಸರ್ UPSC ಬಗ್ಗೆ Clarity ಕೊಟ್ಟರು.
Aspire IAS ನ ಅಂಕಿತ ಅಗರ್ವಾಲ್ ಸರ್,
UPSC ಅಂದರೆ, ಇಷ್ಟೇ ಕಣ್ರೋ ಎಂದು,
ಹುರಿದುಂಬಿಸಿದರು.
ಇಂದು, IPS ಹುದ್ದೆಯಲ್ಲಿರುವ ಸುಮನ್ ಮೇಡಂ ರವರ ಪತಿಯಾದ ಶ್ರೀ ಮೃತ್ಯುಂಜಯ ನಾವಲಗಟ್ಟಿ ಸರ್,
ನನ್ನ Answer papers evaluation ಮಾಡಿ,
"ಪ್ರವೀಣ,
ಕನ್ನಡ ಸಾಹಿತ್ಯ,
ಎಥಿಕ್ಸ್
ಮತ್ತು
ಪ್ರಬಂಧದಲ್ಲಿ ಅತಿ ಹೆಚ್ಚು ಅಂಕ ಪಡೆಯುವ
ಎಲ್ಲಾ ಸಾಮರ್ಥ್ಯ ನಿನಗಿದೆ ಎಂದರು.
ಇನ್ನು ಕೊನೆಯದಾಗಿ, ಈ ಕ್ಷೇತ್ರವೇ ಬೇಡ ಬಿಡು ಎಂದು ಹೊರಡಲಣಿಯಾದಾಗ,
" Wait ಪ್ರವೀಣ, Prelims pass ಮಾಡಬಹುದು" ಎಂದು Elimination Tricks ಕಲಿಸಿ, UPSC ಬಗ್ಗೆ ಆಶಾಭಾವನೆ ಮೂಡಿಸಿದವರು Delhi UPSC secrets ನ
ಅರವಿಂದ ಸರ್.
ಇದರ ನಡುವೆ,
ಇಂದು ಅಧಿಕಾರಿಯಾಗಿರುವ ವೈಶಾಖ ಬಾಗೀಯವರ ಸಲಹೆಗಳನ್ನು ಪಡೆದಿದ್ದೆ.
ತಮ್ಮ Website ಮತ್ತು ಉಚಿತ ಉಪಕ್ರಮಗಳಿಂದ,
Insights IAS ಮತ್ತು Vision IAS ಸಂಸ್ಥೆಗಳಂತೂ,
ನನಗೆ ನೀಡಿದ ಜ್ಞಾನ ಅಪರಿಮಿತವಾದದ್ದು.
ಅಂದು ಬರುತ್ತಿದ್ದ ಉಚಿತವಾದ Byju's The Hindu Analysis ನಿಂದ ಸಿಕ್ಕ ಮಾಹಿತಿ ಇಂದಿಗೂ ಅಜರಾಮರ.
ಹಾಗೆಯೇ,
ನಾವಿಂದು Connect ಆಗಿರುವ,
ಈ Telegram - YouTube ಗಳಂತೂ,
ಜ್ಞಾನ ಕಣಜದಂತೆ ನನಗೆ ಮೊಗೆ ಮೊಗೆದು
ಅಕ್ಷರಾಭ್ಯಾಸ ಮಾಡಿಸಿವೆ.
So,
UPSC ಸಂಸ್ಥೆ ಆರಂಭಿಸಿ,
ನಿಮಗೆ ಬೋಧನೆ ಮಾಡುತ್ತಿರುವ ನಾನು
ಒಂದು ಯಂತ್ರ ಮಾತ್ರ.
ಇದಕ್ಕೆ, ಹಲವಾರು ಗಣ್ಯರ ಪ್ರೋತ್ಸಾಹ,
ಬೆಂಬಲ ಮತ್ತು ಮಾರ್ಗದರ್ಶನವಿದೆ.
ಇಂದಿಗೂ,
ತಪ್ಪಿದಾಗ, ಹಿಂದೆ ಮುಂದೆ ನೋಡದೆ, ತದುಕುವ ಅಪ್ಪ-ಅಮ್ಮನ ಆಶಿರ್ವಾದವಿದೆ.
ತಮ್ಮನ ಅಪ್ಪುಗೆಯಿದೆ.
ನಾ ನಂಬಿದ ಪಾಂಡುರಂಗನ ಅಭಯ ಹಸ್ತವಿದೆ.
So,
ನಿಮ್ಮ Strategy ಗಳನ್ನು ಮಾಡಿಕೊಂಡು,
ಉತ್ತಮರ ಬಳಿ ಸಲಹೆ ಪಡೆದು,
ಬೆಳೆಯಿರಿ.
ಬೇಗ ಅಧಿಕಾರಿಗಳಾಗಿ,
ಕರ್ನಾಟಕದ ಕೀರ್ತಿ ಬೆಳಗಿಸಿರಿ.
ನೆನಪಿರಲಿ,
ಒಂದು ಬಾರಿ ಗೆದ್ದವನಿಗಿಂತ,
ನೂರು ಬಾರಿ ಸೋತವ
ತುಂಬಾ,
ತುಂಬಾ ಅಪಾಯಕಾರಿ.
ಶುಭವಾಗಲಿ. 💐
-
ಪ್ರವೀಣ ಮ ಮಗದುಮ್ಮ
A mother carrying her world on her back
and still moving forward.
She may be alone on the road,
but she carries a whole world with her
Respect every mother’s struggle.❤️🙏