Home shld be FREE
Electricity shld be FREE
Water shld be FREE
Food shld be FREE
To do business land shld be given FREE, but they don’t pay 💰 tax
2k shld be given FREE
BUS shld be FREE
Pay ZERO direct TAX. Always victim card.
Still make 5 kids again say we are poor.
@kannadahelp6 ಬೆವರ್ಸಿಗಳಿಗೆ govt seat ಪಡೆಯುವಲ್ಲಿ marks ಅಲ್ಲಿ reservation ಕಟ್ಟೋ fees ಅಲ್ಲಿ reservation. Hostel fees ಅಲ್ಲಿ reservation
Education ಮುಗಿದ ಮೇಲೆ job ಪಡೆಯುವಾಗಲೂ reservation
ಅಷ್ಟಿದ್ರು ಸಾಕಾಗಲ್ಲ 😡😡😡😡
@bengalurupost1 ಎಲ್ಲಾ ಮಾರವಾಡಿ ಅಂಗಡಿಗಳೂ (especially hardware shops) footpath ಅನ್ನು ಆಕ್ರಮಿಸಿಕೊಂಡಿವೆ. ಈ ಒತ್ತುವರಿ ತೆರವು ಕೇವಲ ಬಡವರ ಪೆಟ್ಟಿಗೆ ಅಂಗಡಿಗಳಿಗೆ ಮಾತ್ರವೋ ಇಲ್ಲ ಎಲ್ಲವನ್ನೂ ತೆಗೆಯುತ್ತಿರೋ?
@CineChintaka ಪುಟ್ಟಣ್ಣ ಮತ್ತು ಸೂರಿ ರೀತಿಯ ಕತೆ ಹೇಳುವ ನಿರ್ದೇಶಕರು ಮತ್ತೊಬ್ಬರಿಲ್ಲ ಇಡೀ ದೇಶದಲ್ಲಿ. RGV ಕೂಡಾ ಇವರಿಬ್ಬರ ಹತ್ತಿರದಲ್ಲಿದ್ದರು
ಕಡ್ಡಿಪುಡಿ ಮತ್ತು ಟಗರು fdfs ನೋಡಿದ ಹೆಮ್ಮೆ ನಮಗಿದೆ
@hd_kumaraswamy@dm_beeresh ಈ ಚಪ್ಪರ್ ಹೇಳುವುದು ಅಂತಕ್ಕಂತದ್ದು ಏನೆಂದರೆ ಜನರು ತಮ್ಮ ಸಮಸ್ಯೆಗಳನ್ನು ತಮ್ಮದೇ ಜಾಗದಲ್ಲಿ ತಾವೇ ಬಗೆಹರಿಸಿಕೊಳ್ಳಬೇಕು. Representetive ಆಗಿ ತಾನು ಕೇವಲ Shata ತೆರೆಯೋಕೆ ಮಾತ್ರ ಇರೋದು . ರಾಜಕೀಯ ಲಾಭ ಏನಾದರೂ ಬರುವುದಾದರೆ ಅದು ತನಗೇ ಬರಬೇಕು ಅಂತ
@ChekrishnaCk@dm_beeresh 1.30 gate closed
Exam hall entry time started at 11.30
How irresponsible these students and their parents are 😡😡😡😡
Free seat ಕೊಡೋಕೆ ಅದು ಯಾರಪ್ಪನ ಮನೆ ಸ್ವತ್ತು ಅಲ್ಲ
I really hope I don’t have to do this frequently. But, if officers and contractors do not listen and do their job, unfortunately, I will be forced. I appeal to them to do their job properly.
Today, I happened to observe an asphalt work in progress. I was doubtful of the quality. I asked the Commissioner to inspect this asphalt work. Indeed, the work was found to be substandard. Sadly, officer is suspended and contractor penalised.
ನಾನು ಆಗಾಗ್ಗೆ ಹೀಗೆ ಮಾಡಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಮಾತ್ರ ನಾನು ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡುವಂತೆ ನಾನು ಮನವಿ ಮಾಡುತ್ತೇನೆ.
ಇಂದು, ನಾನು ಡಾಂಬರೀಕರಣದ ಕೆಲಸವನ್ನು ಗಮನಿಸಿದೆ. ಗುಣಮಟ್ಟದ ಬಗ್ಗೆ ನನಗೆ ಸಂದೇಹವಿತ್ತು. ಈ ಡಾಂಬರು ಕೆಲಸವನ್ನು ಪರಿಶೀಲಿಸಲು ನಾನು ಆಯು��್ತರನ್ನು ಕೇಳಿದೆ. ವಾಸ್ತವವಾಗಿ, ಕೆಲಸವು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಪರಿಣಾಮ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.
#GBA #GreaterBengaluruAuthority
@krishnabgowda ಸರ್ ಬೆಂಗಳೂರಿನ ಪ್ರತೀ ರಸ್ತೆಯಲ್ಲಿರುವ Hardware ಅಂಗಡಿಗಳು footpath ಅನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುತ್ತಾರೆ. ಪಾದಚಾರಿಗಳ ಪರಿಸ್ತಿತಿ ಹೇಳತೀರದು. ಅಲ್ಲದೇ ಬೆಂಗಳೂರಿನ ಸೌ0ದರ್ಯವೇ ಕೆಟ್ಟು ಹೋಗಿದೆ. ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ footpath ಆಕ್ರಮಣವನ್ನು ತಡೆಗಟ್ಟಿ