ಇದು 'ಗ್ಯಾರಂಟಿ ಅನುಷ್ಠಾನ ಸಮಿತಿ"ಯೋ ಅಥವಾ "ಕಾಂಗ್ರೆಸ್ ಅತೃಪ್ತರ ಜೇಬು ತುಂಬಿಸುವ ಗಂಜಿ ಕೇಂದ್ರ"ವೋ?
ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಬಡವರ ಉದ್ದಾರ ಮಾಡುತ್ತಿದ್ದೇವೆ ಎಂದು ಡಂಗುರ ಸಾರುವ ಈ ಕಾಂಗ್ರೆಸ್ ಸರ್ಕಾರ, ಒಳಗೊಳಗೆ ತನ್ನ ಪಕ್ಷದ ಅತೃಪ್ತ ನಾಯಕರಿಗೆ ಲಕ್ಷ ಲಕ್ಷ ರೂಪಾಯಿ ಸಂಬಳದ ಉಡುಗೊರೆ ನೀಡುತ್ತಿದೆ!
ಸರ್ಕಾರ ಸದನಕ್ಕೆ ನೀಡಿರುವ ಅಧಿಕೃತ ದಾಖಲೆಗಳೇ ಈ 'ಲಕ್ಷಾಧಿಪತಿ' ಗಂಜಿ ಕೇಂದ್ರದ ಸಾಕ್ಷಿ:
ಗ್ಯಾರೆಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅತೃಪ್ತರ ಗಂಜಿ ಕೇಂದ್ರದ ಲೆಕ್ಕ ಹೀಗಿದೆ:
◾ಅಧ್ಯಕ್ಷರು (ಹೆಚ್.ಎಂ. ರೇವಣ್ಣ): ಮಾಸಿಕ ವೇತನ ₹ 5,98,487 (ಸುಮಾರು 6 ಲಕ್ಷ!)
◾5 ಉಪಾಧ್ಯಕ್ಷರ ಒಟ್ಟು ಮಾಸಿಕ ವೇತನ:
₹ 22,19,325 (ತಲಾ ₹ 4,43,865)
◾6 ಕಚೇರಿಗಳ ಸಿಬ್ಬಂದಿ ವೆಚ್ಚ (ಫೆಬ್ರವರಿ ಮಾಹೆ): ₹ 27,15,304
◾ಒಟ್ಟು ಮಾಸಿಕ ವೆಚ್ಚ: ₹ 55,33,116 (55 ಲಕ್ಷಕ್ಕೂ ಅಧಿಕ!
ಸಿಎಂ @siddaramaiah ಹಾಗೂ ಡಿಸಿಎಂ @DKShivakumar ಅವರೇ,
❓ನಿಮ್ಮ ಪಕ್ಷದ ಅತೃಪ್ತ ಆತ್ಮಗಳನ್ನು ಸಾಕಲು ವರ್ಷಕ್ಕೆ ₹6.6 ಕೋಟಿ ಲೂಟಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಯಾವ ನ್ಯಾಯ?
❓ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಇಡೀ ಸರ್ಕಾರಿ ಯಂತ್ರವೇ ಇರುವಾಗ, ಈ ರಾಜಕೀಯ ಗಂಜಿ ಕೇಂದ್ರದ ಅಗತ್ಯವೇನಿತ್ತು?
❓ಇದನ್ನು "ಸಾಂಸ್ಥಿಕ ಭ್ರಷ್ಟಾಚಾರ", " ಸಾಂಸ್ಥಿಕ ಲೂಟಿ" ಅನ್ನದೆ ಇನ್ನೇನನ್ನಬೇಕು?
ಗ್ಯಾರಂಟಿ ಹಣಕ್ಕೆ ಕಾಯುವ ಬಡವರಿಗೆ "ಪ್ರತಿ ತಿಂಗಳು ಸರಿಯಾಗಿ ಕೊಡೋದಕ್ಕೆ ಇದೇನು ಸಂಬಳಾನಾ" ಎನ್ನುತ್ತೀರಿ, ಆದರೆ ನಿಮ್ಮ ಪಕ್ಷದ ಅತೃಪ್ತರ ಜೇಬು ತುಂಬಿಸಲು ತಿಂಗಳಿಗೆ 55 ಲಕ್ಷ ಎಲ್ಲಿಂದ ಬರುತ್ತದೆ?
ಇದು ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲ, ಇದು "ಅತೃಪ್ತ ಕಾಂಗ್ರೆಸ್ಸಿಗರ ಪುನರ್ವಸತಿ ಕೇಂದ್ರ".
ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ಹೀಗೆ ಲೂಟಿ ಮಾಡುತ್ತಿರುವ ಈ @INCKarnataka ಸರ್ಕಾರದ 'ಪರ್ಸಂಟೇಜ್ ಮತ್ತು ಪೇಮೆಂಟ್' ರಾಜಕಾರಣಕ್ಕೆ ಮಂಗಳ ಹಾಡುವ ಕಾಲ ಹತ್ತಿರ ಬಂದಿದೆ.
#CongressFailsKarnataka
#CongressLootsKarnataka
₹19,000 crore.
That is what Banks collected in last 3 years just for not maintaining ‘Minimum Account Balance.’
Not from the rich. Not from big borrowers.
From the poorest accounts in the system.
Their crime? They didn’t have enough money.
A farmer misses the minimum balance - Penalty.
A pensioner withdraws money for medicine - Penalty.
A daily wage worker falls short by a few hundred rupees - Penalty.
The poor keep money in banks for safety. Not to be quietly fined for being poor.
Financial inclusion should protect small savings, not punish small balances.
In Parliament today I proposed ending minimum balance penalties so the banking system stops charging people for their poverty.
@siddaramaiah@narendramodi ದೇಶದ ಬಗ್ಗೆ ಇಷ್ಟೊಂದು ಕಾಳಜಿ ಇರುವ ನಿಮಗೆ ನಾಡಿನ ಮಕ್ಕಳ ಮೇಲೆ ಯಾಕೆ ಇಲ್ಲ ಭ್ರಷ್ಟ #kpsc ತಾಳಕ್ಕೆ ಕುಣಿಯುತ್ತ ಕನ್ನಡ ಮಕ್ಕಳಿಗೆ ದ್ರೋಹ ಆಗುತ್ತಿದರು ನಾವೇ ತಿಳಿಸಿ ಹೇಳಿದರು ಕೊನೆಗೂ ನಿಮ್ಮಮನಸ್ಸು ಕರಗಲಿಲ್ಲ ಯಾರು ಕನ್ನಡವನ್ನು ಅವಮಾನಿಸುವರೋ ಕನ್ನಡಿಗ ಎಂದು ಹೇಳಿ ಕನ್ನಡಕ್ಕೆದ್ರೋಹ ಮಾಡುತರೊಅವರಿಗೆ ನಾಯಕನಾಗುವ ಯಾವ ಅರ್ಹತೆಯು ಇಲ್ಲ
ಕೆಪಿಎಸ್ಸಿ ಮೇಲಿನ ಆರೋಪಗಳ ವಿರುದ್ಧ ಪೋಸ್ಟ್ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ಅವರಲ್ಲಿ ಲೈಕ್, ರೀಟ್ವೀಟ್ ಮತ್ತು ಬೆಂಬಲ ಬಹಳ ಕಡಿಮೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ರೀಟ್ವೀಟ್ ಮಾಡಿ.
Respected sir..
We are PSI 402 CANDIDATES requesting through this letter please give us ORDER COPY as soon as possible..
2021 notification : 2024 exam and result : Waiting for order copy in 2025..
Pls 🙏 we request to you Sir..
Give us ORDER COPY..
Thank You
ಮೂರು ಬಿಟ್ಟ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಈಗ ಕೆಪಿಎಸ್ಸಿ ಪ್ರಶ್ನೆಪತ್ರಿಕೆಯಲ್ಲಿ ಭಾಷಾಂತರ ದೋಷವೇ ಇಲ್ಲ ಎನ್ನುವ ಮೂಲಕ ಮತ್ತೊಮ್ಮೆ ಭಂಡತನ ಮೆರೆದಿದೆ.
ಸ್ವಾಮಿ ಸಿಎಂ @siddaramaiah ನವರೇ, ಅಭ್ಯರ್ಥಿಗಳು, ತಜ್ಞರು, ಸಾಹಿತಿಗಳು, ಕನ್ನಡಪರ ಹೋರಾಟಗಾರರ ಮನವಿಗೆ ಕೊಂಚವೂ ಕಿಮ್ಮತ್ತಿಲ್ಲವೇ? ಕನ್ನಡ ಮಾಧ್ಯಮದಲ್ಲಿ ಓದಿರುವ ಗ್ರಾಮೀಣ ಭಾಗದ ಆಕಾಂಕ್ಷಿಗಳ ಅಳಲಿಗೆ ಬೆಳೆಯೇ ಇಲ್ಲವೇ? ಪದೇ ಪದೇ ಕನ್ನಡಿಗರಿಗೆ ಮೋಸ ಮಾಡುತ್ತಿರುವ ನಾಡಡ್ರೋಹಿ @INCKarnataka ಸರ್ಕಾರಕ್ಕೆ ನಮ್ಮ ಧಿಕ್ಕಾರ!
ಭ್ರಷ್ಟರಿಗೆ/ಲೂಟಿಕೋರರಿಗೆ/ಲಂಚಕೋರರಿಗೆ ಬೀದಿಗಿಳಿದು ಪ್ರಶ್ನೆ ಮಾಡುವ ದಮ್ಮು ತಾಕತ್ತು ಇರುವುದು ಏಕೈಕ ಪ್ರಾದೇಶಿಕ ಪಕ್ಷ " ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷಕ್ಕೆ
https://t.co/oUWcGyLh5B