ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆಯೋ; ಕನ್ನಡ ಅನರ್ಹತಾ ಪ್ರಶ್ನೆ ಪತ್ರಿಕೆಯೋ ?
ಅಪೂರ್ಣ ವಾಕ್ಯ ರಚನೆ, ಗೊಂದಲಮಯ ಪದಗಳು, ಅರ್ಥವಾಗದ ಪದಪುಂಜ, ಸಾಲು ಸಾಲು ದೋಷಗಳು, ಒತ್ತಕ್ಷರಗಳಿಲ್ಲ, ವ್ಯಾಕರಣ ಶುದ್ದಿಯಂತೂ ಇಲ್ಲವೇ ಇಲ್ಲ.
ಇದು ಮೂರನೇ ತರಗತಿಯೋ, ನಾಲಕ್ಕನೆ ತರಗತಿಯೋ ಓದುವ ಮಗು ಬರೆದಿರುವುದಲ್ಲ
ಇದು ಕನ್ನಡ ಅರ್ಹತಾ ಪರೀಕ್ಷೆಗೆ ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಕೊಟ್ಟಿರುವ ಪ್ರಶ್ನೆ ಪತ್ರಿಕೆ. ಸದನದಲ್ಲಿ ಸಂಧಿ, ಸಮಾಸ, ಗಣಿತ, ಮಗ್ಗಿ ಪಾಠ ಮಾಡುವ; ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರೂ ಹಾಲಿ ಮುಖ್ಯ ಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ ನವರ ಆಡಳಿತದಲ್ಲಿ ಆಗುತ್ತಿರುವ ಕನ್ನಡದ ಕಗ್ಗೊಲೆ.
ಆಯೋಗಕ್ಕೆ ಪ್ರಶ್ನೆ ಪತ್ರಿಕೆ ತಯಾರು ಮಾಡುವುದಕ್ಕೆ, ಅರ್ಥಗರ್ಭಿತವಾಗಿ ತರ್ಜುಮೆ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೆ ನನ್ನ ಕಚೇರಿಗೆ ಕೊಡಿ. ನಾವೇ ಆಯೋಗದ ಎಲ್ಲ ನಿಯಮಾವಳಿಗಳನ್ನು ಪೂರೈಸಿ, ಸುರಕ್ಷತೆಗೆ ಧಕ್ಕೆ ಬರದಿರುವ ರೀತಿಯಲ್ಲಿ, ಪರೀಕ್ಷಾರ್ಥಿ ಸ್ನೇಹಿಯಾಗಿ ತಯಾರು ಮಾಡಿಕೊಡುತ್ತೇವೆ. ತನ್ಮೂಲಕ ಕನ್ನಡ ಸೇವೆ ಮಾಡಲು ನಾವು ಸಿದ್ದರಿದ್ದೇವೆ.
ಈ ರೀತಿ ದೋಷಪೂರಿತ ಪ್ರಶ್ನೆ ಪತ್ರಿಕೆ ತಯಾರಿಸಿ ಇದಕ್ಕೆ ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆ ಎಂದು ಹೆಸರಿಟ್ಟು ಅವಮಾನಿಸಬೇಡಿ
@AKSSAofficial I @KannadaPrabha I @tv9kannada I @prajavani
ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ಸಿ ಕರ್ಮಕಾಂಡಗಳನ್ನು ಮುಚ್ಚಿಹಾಕಲು ಕೆಪಿಎಸ್ಸಿ ಅಭ್ಯರ್ಥಿಗಳ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದೆ. ಸರ್ಕಾರದ ಅನ್ಯಾಯವನ್ನು ಪ್ರಶ್ನಿಸಿದರೆ ಪೊಲೀಸ್ ಬಲ ಪ್ರಯೋಗಿಸಿ ಜನಧ್ವನಿಯನ್ನು ಅಡಗಿಸುವ ಕೆಲಸಕ್ಕೆ ಕೈ ಹಾಕಿದೆ.
ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಲು ಬಾರದ ಈ ಅಸಮರ್ಥ @INCKarnataka ಸರ್ಕಾರ ಪರೀಕ್ಷಾರ್ಥಿಗಳನ್ನು ಮಾತ್ರ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ.
#KPSCMosa #WakeUpKarnataka #CongressFailsKarnataka
ನಾನು ಈಗಾಗಲೇ ಹೇಳಿರುವಂತೆ, KPSC ಸಂಸ್ಥೆ ಭ್ರಷ್ಟರ ಗೂಡಾಗಿದೆ. ಎಲ್ಲದರಲ್ಲಿ ದರ್ಪದ ಆಡಳಿತವನ್ನೆ ನಡೆಯಿಸುತ್ತಿರುವ ಮುಖ್ಯಮಂತ್ರಿಗಳಿಗೆ KPSCಗೊಂದಲ ಸರಿಪಡಿಸಲು ತಡೆ ಇಲ್ಲ. ಆದರೆ ಯಾಕೆ ಸ್ತಬ್ಧತೆ?
ಕಾರಣ ಬಹಳ ಸ್ಪಷ್ಟವಾಗಿದೆ. ಅದೇನೆಂದರೆ, ಇದರ ಹಿಂದೆ ದೊಡ್ಡ "ಕೈ" ಇದೆ.
ಈ ಹಗರಣಕ್ಕೆ ಸಿಬಿಐ ತನಿಖೆ ಅಗತ್ಯ!
@siddaramaiah#KPSCMosa
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ @INCKarnataka ಸರ್ಕಾರ ಇದ್ದರೆಷ್ಟು ಸತ್ತರೆಷ್ಟು?
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.
ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ.
ಸಿಎಂ @siddaramaiah ನವರೇ, ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ? ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ?
ನಮ್ಮ ಪ್ರೀತಿಯ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯಾಗಿ ತನ್ನ ಸ್ವ-ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ, ಅಂತಹ ಆರೋಪಗಳಿವೆಯೇ? ಭಯವಿಲ್ಲವೇ? ಸ್ವಾಭಿಮಾನವಿಲ್ಲವೇ? ನಾಚಿಕೆ ಇಲ್ಲವೇ? #Repost#kpsc#kas#CORRUPTION#Scam#notification
ಕೃಷ್ಣ ದೀಕ್ಷಿತ್ ರವರ ಮುಂದೆ ಇದ್ದ ಕೇಸ್ ಗಳು.
RWS AEE ಮತ್ತು KAS. ಬಹುಷಃ ಈ ವಿಚಾರದಲ್ಲಿ ದೊಡ್ಡ ತಿಮಿಂಗಿಳಗಳು ಬೀಳುತ್ತಿದ್ದವು. RWS AEE ತನಿಖೆ ಸಂಪೂರ್ಣವಾಗಿ CBI ತನಿಖೆಗೆ ಆಗ್ರಹ ಮಾಡೋಣ . ವರ್ಗಾವಣೆ ಆಗುತ್ತಿರುವ ಕಾರಣ ಅದರಲ್ಲೇ ತಿಳಿಯುತ್ತದೆ. @Aksaraofficial2@AKSSAofficial @CheKrishnaCk_ @CBIHeadquarters
ಡಿಸೆಂಬರ್ 29 ರಂದು ನಡೆದ ಕೆಎಎಸ್ ಮರುಪರೀಕ್ಷೆಯಲ್ಲಿ ಆದ ಸುಮಾರು 79 ಪ್ರಶ್ನೆಗಳು ಕನ್ನಡ ಭಾಷಾಂತರ ದೋಷಗಳನ್ನು ಖಂಡಿಸಿ ಮತ್ತೊಮ್ಮೆ ಮರುಪರೀಕ್ಷೆ ಅಥವಾ ಮರುಅಧಿಸೂಚನೆ ಮತ್ತು ಭ್ರಷ್ಟಾಚಾರ ಮುಕ್ತ ನೇಮಕಾತಿ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ರವರ ನೇತೃತ್ವದಲ್ಲಿ ಸುಮಾರು 50 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಏಪ್ರಿಲ್ 14 ಅಂಬೇಡ್ಕರ ಜಯಂತಿಯಂದು ಪ್ರಾರಂಭಿಸಿದ್ದೆವು ಪಾದಯಾತ್ರೆಯನ್ನು ಕೈಗೊಂಡು 10ನೇ ದಿನವಾಗಿದ್ದು ವಿದ್ಯಾರ್ಥಿಗಳು ತುಮಕೂರು ಸಿದ್ದಗಂಗಾ ಮಠ ತಲುಪಿದ್ದರು.ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಆಶೀರ್ವದಿಸಿ ವಿದ್ಯಾರ್ಥಿಗಳ ಪಾದಯಾತ್ರೆಗೆ ಚಾಲನೆ ನೀಡಿ ಸರ್ಕಾರ ಕೂಡಲೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಕನ್ನಡ ಮಕ್ಕಳ ಬೇಡಿಕೆ ನ್ಯಾಯ ಬದ್ಧವಾಗಿದ್ದು ಕನ್ನಡ ಮಕ್ಕಳಿಗೆ ಮರು ಪರಿಕ್ಷೆ ಅಥವಾ ಮರು ಅಧಿಸೂಚನೆ ಹೊರಡಿಸಿ ನ್ಯಾಯ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಕಾಂತಕುಮಾರ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯರವರು ಸದನದಲ್ಲಿ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೆ ಎ ಎಸ್ ಮರು ಪರಿಕ್ಷೆ ಅಥವಾ ಮರು ಅಧಿಸೂಚನೆ ಹೊರಡಿಸಿ ಕನ್ನಡ ರಾಮಯ್ಯ ಎಂದು ಸಾಬೀತುಪಡಿಸಬೇಕು ಇಲ್ಲದಿದ್ದರೆ ಕರ್ನಾಟಕ ತುಂಬಾ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳ ಹೊರಾಟ ಮಾಡಲಾಗುವುದು ನ್ಯಾಯ ಸಿಗುವವರೆಗು ನಮ್ಮ ಹೊರಾಟ ನಿಲ್ಲುವುದಿಲ್ಲ ನಮ್ಮ ಪಾದಯಾತ್ರೆ ಏಪ್ರಿಲ್ 25 ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದ್ದು ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಮಟ್ಟದಲ್ಲಿ ಹೊರಾಟ ಮಾಡಲಾಗುವುದು ನಮಗೆ ನ್ಯಾಯ ಸಿಗುವವರೆಗೂ ಹೊರಾಟದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ನಮ್ಮ ಪ್ರೀತಿಯ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯಾಗಿ ತನ್ನ ಸ್ವ-ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ, ಅಂತಹ ಆರೋಪಗಳಿವೆಯೇ? ಭಯವಿಲ್ಲವೇ? ಸ್ವಾಭಿಮಾನವಿಲ್ಲವೇ? ನಾಚಿಕೆ ಇಲ್ಲವೇ? #Repost#kpsc#kas#CORRUPTION#Scam#notification
ಕರ್ನಾಟಕವೆಂದರೆ ಬೀದರ್ ನಿಂದ ಚಾಮರಾಜನಗರದವರೆಗೆ ಹರಡಿರುವ ಪುಣ್ಯದ ನೆಲವಷ್ಟೇ ಅಲ್ಲ!
ಐಟಿಯಲ್ಲಿ ಕರ್ನಾಟಕವೇ ನಂಬರ್ ಒನ್!
ಕರ್ನಾಟಕವೆಂದರೆ ಭಾರತದ ಸಿಲಿಕಾನ್ ವ್ಯಾಲಿ
ನಮ್ಮ ರಾಜ್ಯ ಸ್ಟಾರ್ಟಟಪ್ ಕ್ಯಾಪಿಟಲ್ ಆಫ್ ಇಂಡಿಯಾ!
ದೇಶಕ್ಕೆ ನಮ್ಮ ರಾಜ್ಯವೇ #ESDM ಕ್ಷೇತ್ರದಲ್ಲಿ ನಂಬರ್ ಒನ್
ಮೆಶಿನ್ ಟೂಲ್ಸ್ ನಲ್ಲಿ ನಾವು ನಂಬರ್ ಒನ್
ಏರೋ ಸ್ಪೇಸ್ ಡಿಸೈನ್ ನಲ್ಲಿ ನಾವು ನಂಬರ್ ಒನ್
ನಾವು ಇತರೆ ರಾಜ್ಯಗಳೊಂದಿಗೆ ಸ್ಪರ್ದಿಸುವ ಅಗತ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಸ್ಪರ್ಧೆ ನೀಡುತ್ತಿದೆ.
ರಾಜ್ಯದ ಕೈಗಾರಿಕಾ ಸಚಿವನಾಗಿ ನನಗೆ ಹೆಮ್ಮೆಯಿದೆ.
ಕೆಪಿಎಸ್ಸಿಗೆ ಗಂಭೀರ ಸುಧಾರಣೆಗಳು ಬೇಕಾಗಿವೆ! ಪದೇ ಪದೇ ಪರೀಕ್ಷಾ ವಿಳಂಬ, ಫಲಿತಾಂಶಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳು ಸಾವಿರಾರು ಆಕಾಂಕ್ಷಿಗಳ ಭರವಸೆಯನ್ನು ನುಚ್ಚುನೂರು ಮಾಡಿವೆ. ಮೆರಿಟ್ ಆಧಾರಿತ ನೇಮಕಾತಿಯಲ್ಲಿ ರಾಜಿ ಮಾಡಿಕೊಳ್ಳಬಾರದು. ಹೊಣೆಗಾರಿಕೆ ಅತ್ಯಗತ್ಯ! #KPSC#Reformkpsc#KAS
ಕಾಂಗ್ರೆಸ್ ಸರ್ಕಾರ (ಸಿದ್ದರಾಮಯ್ಯ ಸರ್ಕಾರ) ಸರ್ಕಾರ ರಚನೆಯಾದ ಕೇವಲ ಒಂದು ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು? ಒಂದೇ ಒಂದು ಹುದ್ದೆಯೂ ಭರ್ತಿಯಾಗಿಲ್ಲ. ಸರ್ಕಾರ ರಾಜ್ಯವನ್ನು ಲೂಟಿ ಮಾಡುವಲ್ಲಿ ನಿರತವಾಗಿದೆ.
#KPSC#KAS#Karnataka#INCKarnataka#KPSCMOSA
ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿನ ಅನುವಾದ ದೋಷಗಳು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ಅವರ ಕನಸುಗಳು ಹಾಳಾಗಬಾರದು. ಮರು ಅಧಿಸೂಚನೆ ಮತ್ತು ನ್ಯಾಯಕ್ಕಾಗಿ ಆಗ್ರಹ! #JusticeForKannadaMedium#KPSC#KASexam"
ಕೆಪಿಎಸ್ಸಿ ಮೇಲಿನ ಆರೋಪಗಳ ವಿರುದ್ಧ ಪೋಸ್ಟ್ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ಅವರಲ್ಲಿ ಲೈಕ್, ರೀಟ್ವೀಟ್ ಮತ್ತು ಬೆಂಬಲ ಬಹಳ ಕಡಿಮೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ರೀಟ್ವೀಟ್ ಮಾಡಿ.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಸರ್, ದಯವಿಟ್ಟು ಕೆಪಿಎಸ್ಸಿಯ ಅಕ್ರಮಗಳ ವಿರುದ್ಧ ಕರ್ನಾಟಕದ ಆಡಳಿತ ಸರ್ಕಾರಕ್ಕೆ LoP ಶಕ್ತಿಯನ್ನು ತೋರಿಸಿ. ಕರ್ನಾಟಕದ ಯುವ ಮನಸ್ಸುಗಳು ನಿಮ್ಮೊಂದಿಗಿವೆ.
@RAshokaBJP#KAS#KPSC