ಒಂದು ಕಾಲದಲ್ಲಿ ಸರ್ಕಾರದ ವಿಮಾನದಲ್ಲಿ ಹುಟ್ಟುಹಬ್ಬ ಆಚರಣೆ ಮಾಡ್ತಾ ಇದ್ರು
ಒಂದು ಕಾಲದಲ್ಲಿ INS Virat ಅಲ್ಲಿ ರಜೆ ಯಲ್ಲಿ ಮಜಾ ಮಾಡೋಕೆ ಹೋಗ್ತಾ ಇದ್ರು
ಇವತ್ತು ತಲೆಕೆಟ್ಟು ಇಡೀ ಕುಟುಂಬ ಬೀದಿಗೆ ಬಂದಿದ್ದಾರೆ 😊
This is one of the achievements of Narendra Modi in the last 25 years 😊
@GautamGambhir The only chairman of selector- Head coach combo to suffer these embarrasments in Indian cricket.
3-0 whitewash vs NZ at home
2-0 whitewash vs SA at home
2-0 whitewash vs IRE at IRE
4-0 whitewash vs ENG at ENG
First time losing a ODI series to a D-sided NZ at home
BREAKING: MASSIVE BLOW TO BJP !
Silchar elections happened on BALLOT PAPERS.
Congress won a MASSIVE 2 out of 42 seats.
BJP could only manage 32
Ballot paper came, Congress still didn’t.
Intern: Milk Price to increase by ₹8-10 per litre.
Ravish: This is a failure of Modi Govt.
Intern: In Karnataka
Ravish: It will benefit the farmer. They will get better price.
KSRTC is a crown jewel of Karnataka government. All parties have contributed to it.
But, the freebies have destroyed this jewel. KSRTC is now in burden thanks to the financial mess the state is facing thanks to freebies.
ಬಡವರ, ಮಧ್ಯಮ ವರ್ಗದವರ ಜೀವನವನ್ನು ದುಸ್ತರವಾಗಿಸುವುದೇ @INCKarnataka ಸರ್ಕಾರದ ಏಕೈಕ ಗ್ಯಾರಂಟಿ!
ಕಾಂಗ್ರೆಸ್ ಸರ್ಕಾರದ ಹಣಕಾಸು ವೈಫಲ್ಯದಿಂದ ಸರ್ಕಾರದ ಎಲ್ಲ ಹೊರೆಯೂ ಜನರ ಹೆಗಲಿಗೇರುತ್ತಿದೆ. ನಂದಿನಿ ಹಾಲಿಗೆ ಪ್ರತಿ ಲೀಟರ್ಗೆ ಎಂಟು ರೂಪಾಯಿ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ. ಮಧ್ಯಮ ವರ್ಗದ ಜನರು ಹಾಲು ಖರೀದಿಸುವುದೇ ಕಷ್ಟವಾಗುವಂತೆ ಸರ್ಕಾರ ಮಾಡಿದೆ.
ಕರ್ನಾಟಕದ ಇತಿಹಾಸದಲ್ಲಿ ಯಾವ ಸರ್ಕಾರವೂ ಇಷ್ಟರಮಟ್ಟಿಗೆ ಹಾಲಿನ ದರ ಹೆಚ್ಚಿಸಿರಲಿಲ್ಲ. @DKShivakumar ಸರ್ಕಾರ ಈ ಸಾಧನೆಯನ್ನೂ ಮಾಡಿಬಿಟ್ಟಿದೆ. ಇದು ಸಾಲದೆಂಬಂತೆ ಸಾರಿಗೆ ನಿಗಮಗಳ ಬಸ್ ದರವನ್ನೂ 10ರಿಂದ 13% ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಮಧ್ಯಮ ವರ್ಗದ ಜನರ ಬದುಕನ್ನು ದುರ್ಬರವಾಗಿಸಿ, ಅವರು ಬೀದಿಗಿಳಿಯುವಂತೆ ಮಾಡದೆ ಕಾಂಗ್ರೆಸ್ ಸರ್ಕಾರ ವಿರಮಿಸುವುದಿಲ್ಲ.
ಬಸ್ ಪ್ರಯಾಣ ದರ, ವಿದ್ಯುತ್ ಶುಲ್ಕ, ಪೆಟ್ರೋಲ್ - ಡೀಸೆಲ್ ಮೇಲೆ ತೆರಿಗೆ, ಮೆಟ್ರೋ ಪ್ರಯಾಣ, ಹೀಗೆ ಎಲ್ಲವನ್ನೂ ಸರ್ಕಾರ ಏರಿಸಿಯಾಗಿದೆ. ಅಧಿಕಾರದಿಂದ ಇಳಿಯುವ ಮುನ್ನ, ಉಸಿರಾಡುವುದಕ್ಕೂ ಇವರು ತೆರಿಗೆ ವಿಧಿಸಿದರೆ ಆಶ್ಚರ್ಯವಿಲ್ಲ!
Welcome back, Bhuvi! 🇮🇳💙
So happy to see one of India’s finest and most skillful bowlers getting his recognition again. The discipline, hard work and resilience he has shown over the years is truly inspiring.
From Uttar Pradesh to the IPL, and now back in the Indian T20 side — this comeback is thoroughly deserved. 👏
Keep inspiring, @BhuviOfficial Your journey is a reminder that hard work always finds its way back. 🙌🏽🇮🇳
Is that a Wrap of Ranga's Part ....!!!!???? #BillaRangaBaasha
20th announcement but Darling Prem's Breathing Great Oxygen in his Farm,
Is Tease already shot..??
Dec 2027 slotted #DevaRaaya going on Floors ..??
Is all three YES 🤩💥😎
ರೀಲ್ಸ್ ಸಚಿವರಾದ ಕೃಷ್ಣ ಬೈರೇಗೌಡರೇ, ಇದೇನಾ ನಿಮ್ಮ ಮಾದರಿ ರಾಜಧಾನಿ?
ನಿಮ್ಮದೇ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ ರಸ್ತೆಗಳನ್ನು AI ಆಧಾರಿತವಾಗಿ ಸಮೀಕ್ಷೆ ನಡೆಸಿದಾಗ ಬರೋಬ್ಬರಿ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ, ಇದು ಒಂದು ವಿಭಾಗದ ಲೆಕ್ಕ ಮಾತ್ರ. ಬೆಂಗಳೂರಿನ ಇತರ ಭಾಗಗಳಲ್ಲೂ ಸಾವಿರಾರು ಗುಂಡಿಗಳಿರುವುದು ಇದೇ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಒಂದೆಡೆ ‘ವಿಶ್ವಮಟ್ಟದ ಬೆಂಗಳೂರು’ ಎಂದು ಪ್ರಚಾರ, ಮತ್ತೊಂದೆಡೆ ರಾಜಧಾನಿಯ ರಸ್ತೆಗಳ ಸ್ಥಿತಿ ಅಯೋಮಯ-ಗುಂಡಿಮಯ. ಪಾರ್ಕಿಂಗ್ ಶುಲ್ಕ ವಿಧಿಸುವುದರಲ್ಲಿ ಆಸಕ್ತಿ, ಒತ್ತುವರಿ ತೆರವುಗೊಳಿಸಿದ್ದೇವೆ ಎಂಬ ಪ್ರಚಾರ, ಆದರೆ ಜನರು ಪ್ರತಿನಿತ್ಯ ಬಳಸುವ ರಸ್ತೆಗಳನ್ನು ಸುರಕ್ಷಿತವಾಗಿಡುವಲ್ಲಿ ಇಷ್ಟೊಂದು ನಿರ್ಲಕ್ಷ್ಯ ಏಕೆ?
ಪ್ರತಿದಿನ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರ್ಮಿಕರು, ವಿದ್ಯಾರ್ಥಿಗಳು ಈ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಮಳೆ ಬಂದರೆ ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂಬುದೇ ತಿಳಿಯದ ಪರಿಸ್ಥಿತಿ ಇದೆ.
@krishnabgowda ಅವರೇ, ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ. ಇನ್ನು ಬೆಂಗಳೂರಿನ ನಗರದ ರಸ್ತೆಗಳಲ್ಲಿರುವ ಸಾವಿರಾರು ಗುಂಡಿಗಳ ನಿರ್ವಹಣೆಯ ಹೊಣೆಗಾರಿಕೆ ಯಾರದ್ದು? ರಾಜಧಾನಿಯ ಜನರಿಗೆ ಭಾಷಣ, ಪ್ರಚಾರ ಮತ್ತು ಹೊಸ ಶುಲ್ಕಗಳು ಬೇಡ. ಜನರಿಗೆ ಬೇಕಿರುವುದು ಗುಂಡಿ ಮುಕ್ತ ರಸ್ತೆ, ಸುರಕ್ಷಿತ ಸಂಚಾರ ಮತ್ತು ಸಮರ್ಪಕ ನಗರ ನಿರ್ವಹಣೆ.
ಮುಖ್ಯಮಂತ್ರಿ ಶ್ರೀ @DKShivakumar ಅವರೇ ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ಏನೆಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ, ಉತ್ತರಿಸಿ.
#CongressFailsBengaluru #CongressFailsKarnataka
The Opposition Party in Karnataka is Officially Dead.
They are soo deep into adjustment that they have stopped opposing and have accepted the fate of the state.
ಥು ನಿಮ್ಮ ಜನ್ಮಕ್ಕೆ ಬೆಂಕಿ ಹಾಕ
@BJP4Karnataka
Karnataka Cabinet approves Rs 8 per litre Nandini Milk...
ಹೊಡಿರಿ ಚಪ್ಪಾಳೆ 👏🏻
ಹಿಂದಿನ ಬಿಜೆಪಿ ಸರ್ಕಾರ 40% ವಸೂಲಿ ಸರ್ಕಾರ ಅಂತ ಹೇಳ್ಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯದ ಜನರಿಂದಲೇ 40% ವಸೂಲಿ ಮಾಡೋ ಹಾಗೆ ಕಾಣ್ತಾ ಇದೆ
Freebies ನಂಬಿ ವೋಟ್ ಹಾಕಿದ್ದಕ್ಕೆ ನಮಗೆ ಆಗ್ಬೇಕು ಇದು
The new ball just got its favourite person back. 🥹🌪️
Bhuvneshwar Kumar is BACK in Team India colours after 4️⃣ years and we can already sense it swinging big in New Zealand! 🇮🇳❤️🔥
#PlayBold#ನಮ್ಮRCB