Cockroaches should not be allowed in public spaces. They are considered pests & insects. Most people dislike cockroaches & are tired of dealing with them. Roaches that normally live in drains tries to enter homes, so people use insect spray like HIT to get rid of them.
@NimmaNikhilraaj@publictvnews ಪೆಟ್ರೋಲ್ ಏರಿಸಿದರೆ ಅದು ಜನ ಸಾಮಾನ್ಯನ ಜೇಬಿಗೆ ಕಡಿವಾಣ & ಮೋದಿಯವರ ಕಿಸೆಗೆ ಹೋಗುತ್ತೆ ಆದ್ರೆ ಹಾಲು ವಿದ್ಯುತ್ ಬಸ್ಸು ದರ ಏರಿಸಿದರೆ ಅದು ಸರ್ಕಾರದ ನಷ್ಟ ತೂಗಿಸುವ ಕೆಲಸವಂತೆ, ಕೇವಲ ಹಾಲು ದರ ಏರಿಕೆಯಿಂದ ನಷ್ಟ ಆಗೋಲ್ಲವಂತೆ.ಬಸ್ ದರ ಏರಿಕೆಯಿಂದ ಖಾಸಗಿ ಬಸ್ ದರ ಸಹಾ ಏರುತ್ತೆ, ಇಂತ ಅದ್ಭುತ ಸರ್ಕಾರ ನಮಗೆ ಮತ್ತೊಮ್ಮೆ ಬೇಕೇ ಬೇಕು.
@SomuChavan3@publictvnews ಬಹುಶಃ ಸರ್ಕಾರ ಸಿಮ್ ಪೂರೈಕೆದಾರರ ಹತ್ರ ಒಪ್ಪಂದ ಮಾಡಿಕೊಂಡಿದೆ ಅನಿಸುತ್ತೆ . ನಮ್ಮಿಂದ ನಿಮಗಿಷ್ಟು ಸಿಗುತ್ತೆ, ನಮಗಿಷ್ಟು ಕೊಡಬೇಕು ಅಂತಾ. ಒಮ್ಮೆ ಸಿಮ್ ತೆಗೊಂಡರೆ ಆಗೋಲ್ಲ. ಜೊತೆಗೆ ಫೋನ್ ತಗೋಬೇಕು ಮತ್ತೆ ರೀಚಾರ್ಜ್ ಮಾಡಿಸಬೇಕು. ಲೆಕ್ಕಾ ಹಾಕಿದರೆ ೬ ತಿಂಗಳಿಗೊಮ್ಮೆ ಕೊಡುವ ೨೦೦೦₹ ಗೋಸ್ಕರ ಅವರು ೨೦೦೦೦ ಖರ್ಚು ಮಾಡಬೇಕು, ಎಲ್ಲಾ ವ್ಯಾಪಾರ.
@publictvnews ಹಾಲಿನ ದರ ಕೇವಲ 8₹ ಹೆಚ್ಚು ಮಾಡಿದ್ರೆ ಅದು ಬಹಳ ಕಡಿಮೆ ಆಯ್ತು. ಯಾಕೆಂದರೆ ಕೊಳೆತು ನಾರುತ್ತಿರುವ ಕೆ ಎಂ ಎಫ್ ಆಡಳಿತ ಮಂಡಳಿಯ ಅಗಾದ ಬಕಾಸುರನ ಹೊಟ್ಟೆಗೆ ಅದು ಏನೇನೂ ಸಾಲೊಲ್ಲ. 8₹ ನಲ್ಲಿ 4₹ ಸಹಾ ರೈತರಿಗೆ ಹೋಗೋಲ್ಲ. ಹಾಗಾಗಿ ಸರ್ಕಾರ ದಯವಿಟ್ಟು ಹಾಲಿನ ಬೆಲೆಯನ್ನು ಕನಿಷ್ಠ ಪಕ್ಷ ೨೫₹ ಏರಿಸಲಿ. ಹಾಗೆಯೇ ನೀರು ವಿದ್ಯುತ್ ಸಹಾ ಏರಿಸಲಿ.
@ians_india They are not even deserved to give 50seats. And the corrupt party is demanding the 150 seats should have capacity to win 50/% of the seats allotted to them. Whereas the party lacks to even win 10% of the seats
@mepratap ವಿಕೃತ ಮನಸ್ತಿತಿ ಇರುವ ಎಲ್ಲಾ ಜನರು ಏನೇನೋ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ರೆ ಸಿಂಹಕ್ಕೆ ಜ್ವರ ಬಂದರು ಸಹಾ ಹುಲ್ಲು ತಿನ್ನೊಲ್ಲ ಅದು ಬೇಟೆ ಆಡೋದನ್ನು ಬಿಡೋಲ್ಲ ಎಂಬ ಮಾತು ಸತ್ಯ.
@NewspressX He cannot even become an junior grade officer in any private company as well. because he has already become 57years old without any experience, not even a simple attender job.
@CTRavi_BJP ಇಂತಾ ಭಾಷಣಕ್ಕೆ ಕೈ ತಟ್ಟುವ ಸ್ವಾಮೀಜಿಗಳು ಅಥವಾ ಮಠಾಧೀಶರು ಇದ್ದಾರಲ್ಲ ಅದಕ್ಕೇನು ಹೇಳಬೇಕು. ಅಲ್ಲಿ ಕುಳಿತಿದ್ದ ಯಾವೊಬ್ಬ ಮಠಾಧೀಶರು ಇದಕ್ಕೆ ವಿರೋಧ ವ್ಯಕ್ತ ಪಡಿಸಲಿಲ್ಲ ಯಾಕೇ?
@publictvnews ಗೌರವಧನ ಕೊಟ್ಟು ಗೌರವಯುತವಾಗಿ ಕೆಲಸ ಮಾಡಿಕೊಂಡು ಹೋಗಿ ಅಂತ ಸಾರ್ವಜನಿಕವಾಗಿ ಹೇಳಿದ ಏಕೈಕ ಮಂತ್ರಿ. ಯಾಕೆಂದರೆ ಅದೇ ಗೌರವಧನ ಕೊಟ್ಟು ತಾನೇ ಈತ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ಈಗ ಮಾತಾಡೋಕೆ ಸಾಧ್ಯ.
@tv9kannada ಒಬ್ಬ ಮಂತ್ರಿ ಸಾರ್ವಜನಿಕವಾಗಿ ಅಧಿಕಾರಿಗೆ ಲಂಚ ಕೊಡಿ ಅಂತ ಹೇಳ್ತಾರೆ. ಇನ್ನೊಬ್ಬ ಮಂತ್ರಿಯ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ. ಹಿಂದೂಗಳ ಗಣೇಶ ಚತುರ್ಥಿ ಬಂದರೆ ಸಾಕು ಸರ್ಕಾರ ಇಲ್ಲ ಸಲ್ಲದ ಕಾನೂನು ತರುತ್ತದೆ ಒಟ್ಟಿನಲ್ಲಿ ಅವರಿಗೆ ಗಣೇಶನ ಹಬ್ಬಕ್ಕೆ ನೂರೆಂಟು ವಿಘ್ನ ಅನ್ನೋ ತರಾ ವಿಘ್ನ ವಿನಾಶಕನ ಹಬ್ಬದ ಆಚರಣೆಗೆ ವಿಘ್ನ ಮಾಡೋ ಆಲೋಚನೆ.
@treeni Yogi actions to be copied in Maharashtra as well. operation Langda should be started in Maharashtra, so that these people will learn the lesson.
@ShakunthalaHS ದೀಪ ಆರುವ ಸಮಯದಲ್ಲಿ ಜೋರಾಗಿ ಉರಿಯುತ್ತದೆ ಅಂತೆ ಹಾಗೆ ಇನ್ನು ಕೇವಲ ಹೆಚ್ಚೆಂದರೆ ೧೮ ತಿಂಗಳು ಈತ ಶಾಸಕನಾಗಿರುತ್ತಾನೆ ಅಷ್ಟೇ. ಅಲ್ಲಿಯವರೆಗೆ ಯಾರ್ಯಾರಿಗೆ ಬಕೆಟ್ ಹಿಡಿಯೋದು ಅಂತ ಯೋಚನೆ ಮಾಡ್ತಾ ಇಂತಾ ಅಸಂಬದ್ಧ ಮಾತುಗಳನ್ನು ಆಡೋದು ಸಹಜ. ಏನೂ ಮಾಡೋಕ್ಕಾಗೋಲ್ಲ. ಇಂತ ಕೀಳು ಅಭಿರುಚಿಯ ವ್ಯಕ್ತಿಯನ್ನು ಶಾಸಕನಾಗಿ ಆಯ್ಕೆ ಮಾಡಿದವರು ಧನ್ಯರು.
@BJP4Karnataka ಇನ್ನು ಕೇವಲ ಎರಡು ಮೂರು ದಿನದಲ್ಲಿ ಹಾಲಿನ ಮೇಲೆ 8₹ ಏರಿಸುತ್ತಾರೆ ಅನ್ನೋ ಸುದ್ದಿಯಿದೆ. ಇದರ ಜೊತೆ ವಿದ್ಯುತ್ ನೀರಿನ ದರ ಹಾಗೂ ಬಸ್ ಟಿಕೆಟ್ ದರ ಇಷ್ಟನ್ನೂ ಏರಿಸುವ ಆಲೋಚನೆ ಸರ್ಕಾರಕ್ಕೆ ಇದೆ