@publictvnews ಹಾಲಿನ ದರ ಏರಿಕೆ ಮಾಡಿದ್ದೀರಿ ಬಸ್ ಚಾರ್ಜ್ ಹೆಚ್ಚಿಗೆ ಮಾಡಿದ್ದೀರಿ ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮಿ ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಹೆಣ್ಣು ಮಕ್ಕಳಿಗೆ ಉಪಯೋಗ ಆಗುತ್ತೆ ಅಂತಾ ಹೇಳೋಕೆ ನಾಚಿಕೆ ಆಗಬೇಕು ನಿಮಗೆ ಏರ್ಟೆಲ್ ಸಿಮ್ಮ್ ಬೇಕಂತೆ ಬೆರಳಚ್ಚು ಬೇಕು ಈ ನೇಪಾ ಹೇಳೋದು
@bellhampi ಕನ್ನಡದ ಮೇರುನಟ ಶ್ರೀ ಅನಂತನಾಗ್ ಸರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾಗಿ ಹೊರಹೊಮ್ಮಿದ ವಿಷಯ ತಿಳಿದು ಬಹಳ ಖುಶಿ ತಂದಿದೆ ಮತ್ತು ಅವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ ಆದ ಕಾರಣ ಅವರಿಗೆ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ ಜೈ ಹಿಂದ್ ಜೈ ಕರ್ನಾಟಕ
@BSYBJP@narendramodi ಹಿಂದೂಸ್ಥಾನದ ಪ್ರಧಾನ ಮಂತ್ರಿ ಸರ್ವ ಶ್ರೆಸ್ಟ್ ನಾಯಕ ಭಾರತ್ ಕಂಡ ಅಪ್ರತಿಮ ದೇಶಭಕ್ತ ದೇವತಾ ಮನುಷ್ಯ ದೇವಮಾನವರು ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ ಅವರಿಗೆ ಜನ್ಮ ದಿನದ ಶುಭಾಶಯಗಳು
@YuvarajEk@ShakunthalaHS ಶಕುಂತಲಾ ನಟರಾಜನ್ ಮೇಡಂ ಅವರಿಗೆ ಜನ್ಮದಿನದ ಶುಭಾಶಯಗಳು ಇದ್ದ ಮಾತು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಹೊಡೆದಂಗ್ ಆಗಬೇಕು ಅದಕೆನೇ ನೆರನುಡಿಯ ನಿಷ್ಠಾವಂತ ಭಾರತೀಯ ಜನತಾ ಪಕ್ಷದ ಕಾರ್ಯ ಕರ್ತೆ ಅವರಿಗೆ ಮತ್ತು ನಿಮ್ಮ ಕುಟುಂಬಕ್ಕೆ ಪರಮಾತ್ಮ ಆರೋಗ್ಯ ಆಯುಷ್ಯ ಕೊಡಲೆಂದು ಬಯಸುವ ಸೋಮು ಚವಾಣ್
@ShakunthalaHS ಭಾರತ್ ಜೊಡೋ ಸಂಘ ಸ್ಥಾಪನೆ ಮಾಡೋ ನಿಮಗೆ ಭಾರತವನ್ನು ತುಂಡು ಮಾಡಿದ್ದು ಯಾರು ಅವಗ್ ಯಾವ ಪಕ್ಷ ಅಧಿಕಾರ ವಹಿಸಿಕೊಂಡಿತು 70 ವರ್ಷ ಅದಿಕಾರ ಮಾಡಿ ಈಗ ಭಾರತ ಜೋಡಣೆ ಮಾಡಿ ಅಂತಾ ಹೇಳೋಕೆ ಯಾವ ನೈಕತೆಯಿದೆ ನಿಮಗೆ ಮೊದಲು ಟಿ ವಿ ಮಾದ್ಯಮ ಇರಲಿಲ್ಲ ಈಗ ಭಾರತದ ಜನಾ ಬಹಳ ಹುಷರವಾಗಿದ್ದಾರೆ
@ShakunthalaHS ಸೂಪರ್ ಅಕ್ಕಾ ಈ ಕಾಂಗ್ರೆಸ್ ಪಕ್ಷದವರು ಆರ್ ಎಸ್ ಎಸ್ ಮತ್ತು ಬೀ ಜೇ ಪೀ ಯವರಿಗೆ ಎಷ್ಟೇ ಅಪಪ್ರಚಾರ ಮಾಡಿದರು ಅದು ಚಿನ್ನದ ತರಹ್ ಮಿಂಚುತ್ತೆ ಈ ದೇಶ ನಿಮಗೂ ಸೇರಿದ್ದು ಈ ದೇಶವನ್ನು ಗೌರವಿಸಿ
@mepratap@narendramodi ನನ್ನ ಆತ್ಮೀಯ ಗುರುಗಳು ಶ್ರೀ ಮಂಜುನಾಥ್ ಕೊಳ ಇವರ ಅರ್ಧಾಂಗಿ ಶ್ರೀ ಮತಿ ಲಕ್ಷ್ಮಿ ಮಂಜುನಾಥ್ ಕೊಳ ಇವರು ಇವತ್ತು ಉಡುಪಿಯಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದ ರಭಸಕ್ಕೆ ಅಸುನೀಗಿದ್ದಾರೆ ಲಕ್ಷ್ಮಿ ಅಕ್ಕ ಅವರು ಉಡುಪಿಯ ನಗರಸಭೆಯ ಮಾಜಿ ಅಧ್ಯಕ್ಷ ಆಗಿದ್ದರು ಭಾರತೀಯ ಜನತಾ ಪಾರ್ಟಿ ಸಕ್ರಿಯ ನಾಯಕಿಯಾಗಿ ಆಯ್ಕೆ ಆಗಿದ್ದರು
@ShakunthalaHS ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಈ ಸಂದೇಶದ ಮೂಲಕ ಅವರ ಭಾವನೆಯನ್ನು ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ ಅಲ್ಲಾ ಸ್ವಾಮಿ ಇಂತಾ ಮಹಾನ ವ್ಯಕ್ತಿಯನ್ನು ಹೇಗಾದರೂ ಮನಸು ಬಂತು ನಿಮಗೆ ಬೈಯೋಕೆ ಇಷ್ಟೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಆದರೂ ಅವರ ಮನಸು ಮಗುವಿನಹಾಗೆ ಈ ದೇಶದ ಪ್ರಧಾನ ಮಂತ್ರಿಗೆ ಎಲ್ಲರೂ ಗೌರವ ಕೊಡಬೇಕು ಜೈ ಹಿಂದ್
@tv9kannada ನಮ್ಮ ರಾಜ್ಯದ ರೈತರ ಗೋಳು ಕೇಳೋರಿಲ್ಲ ಅದಕೆ ನಮ್ಮ ರಾಜ್ಯದ ರೈತರ ಪ್ರತಿಭಟನೆ ಮಾಡಿದರೆ ತಪ್ಪೇನು ಕರ್ನಾಟಕದಲ್ಲಿ ಬರ ತಾಂಡವ ಇದೇ ಸರಿಯಾದ ಸಮಯಕೆ ಮಳೆ ಇಲ್ಲ ನೀವು 15 ದಿನ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಹೋದರೆ ರಾಜ್ಯದ ನಮ್ಮ ರಾಜ್ಯದ ರೈತರ ಆರ್ಥಿಕ ಮಟ್ಟ ಕುಸಿಯುತ್ತದೆ ದಯಮಾಡಿ ನೀರು ಬಿಡೋದನ್ನ ನಿಲ್ಲಿಸಿ
@tv9kannada ನೀಟ್ ಹೆಸರಲ್ಲಿ ಪ್ರತಿಭಟನೆ ಮಾಡಿ ಏನು ತೊಂದರೆಯಿಲ್ಲ ಆದರೆ ಸಾರ್ವಜನಿಕವಾಗಿ ಭಾರತ್ ಮಾತೆಯನ್ನು ಅವಮಾನ ಮಾಡಿರುವನಿಮಗೆ ಯಾವ ನೈತಿಕತೆ ಇದೇ ನಿಮಗೆ ನೀವೆಲ್ಲಾ ವಿದ್ಯಾರ್ಥಿಗಳು ಸ್ವಾಮಿ ಪ್ರತಿಭಟನೆ ಮಾಡಿದರೆ ದೇಶ್ಯನೇ ನಿಮ್ಮ ಕಡೆಗೆ ಬರುವಾಹಾಗೆ ಮಾಡಿ ಇಡೀ ಭಾರತ ರೊಚ್ಚಿಗೆ ಎಲೊ ಹಾಗೆ ಮಾಡಬೇಡಿ ನಿಮಗೆ ಭಯೋತ್ಪಾದಕರಿಗೆ ಏನು ವ್ಯತ್ಯಾಸ ಇಲ್ಲಾ
@BJP4Karnataka ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಯಾದ್ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ನನ್ನ ದೊಂದು ಮನವಿ ಸರ್ ನಿಮ್ಮ ಮೇಲೆ ಕರ್ನಾಟಕ ರಾಜ್ಯದ ಜನತೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ ಆ ನಂಬಿಕೆಯನ್ನು ನೀವು ಈಡೇರಿಸ್ತೀರಿ ಅಂತಾ ನಿಮ್ಮಲ್ಲಿ ಕಳಕಳಿಯ ಮನವಿ ಬಡ ಜನತೆ ಬಹಳ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಇದನ್ನ ಸರಿಪಡಿಸಿ
@mohan101162@PriyankKharge ಮೋದಿ ಸಾಧನೆ ಏನು ಅತಿರಲ್ಲ ಪೀ ಖರ್ಗೆ ಯವರೇ ಇದೆ ನಿಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರಿಯಾದ ರೀತಿಯಲ್ಲಿ ರಸ್ತೆ ಇಲ್ಲಾ ಒಂದೇ ಒಂದು ಕ್ಷೇತ್ರ ಅಬಿವೃದ್ದಿ ಆಗಲಿಲ್ಲ ವೃದ್ದಾಪ್ಯ ವೇತನ ಇಲ್ಲ ವಿಧವಾ ವೇತನ ಇಲ್ಲ 3 ತಿಂಗಳಾ ಆಯಿತು ಜನಾ ನಿಮಗೆ ಥೂ ಅಂತಾ ಉಗಿತಾರೆ ನಿಮ್ಮ ಕಾಂಗ್ರೆಸ್ ಪಕ್ಷದ ಸಾಧನೆ ತೋರಿಸಿ ನೋಡೋಣ
@aajtak ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲವು ಸತ್ಯ ಧರ್ಮಕ್ಕೆ ಸಂದ ಜಯ ಬಂದುಗಳೇ ಕೋಟ್ಯಂತರ ಹಿಂದೂ ಕಾರ್ಯಕರ್ತರ ಶ್ರಮ ಆ ರಾಜ್ಯದ ಹಿಂದುಗಳ ಪರವಾಗಿ ಧ್ವನಿ ಎತ್ತುವ ಕೆಲಸ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಮಾಡಿದ್ದಾರೆ ಯಲ್ಲಿಯ ವರೆಗೆ ಈ ದೇಶದಲ್ಲಿ ಹಿಂದೂ ಧರ್ಮದ ಪರವಾಗಿ ಆರ್ ಎಸ್ ಎಸ್ ಭಜರಂಗದಳ ಎಸ್ ಆರ್ ಎಸ್ ಇರತ್ತೆ ಯಾರೂ ಭಯ ಪಡಬೇಡಿ
@sriramulubjp ಕನ್ನಡದ ಕಣ್ಮಣಿ ಕರ್ನಾಟಕದ ಮೇರುನಟ ದಿ. ಡಾ ರಾಜಕುಮಾರ್ ಪದ್ಮ ಭೂಷಣ ಪ್ರಶಸ್ತಿ ವಿಜೇತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೋಕಾಕ್ ಚಳವಳಿಯ ಹರಿಕಾರ ಕರ್ನಾಟಕದಲ್ಲಿ ಕನ್ನಡ ಉಲವಿಗಾಗಿ ಹಗಲಿರುಳು ಶ್ರಮಿಸಿದ ರಾಜಕುಮಾರ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
@ElectReps ಇತ್ತೀಚಿನ ದಿನಗಳಲ್ಲ ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ನಡೆಯುತ್ತಿದೆ ಮದುವೆ ಎಂಬುದು ದೇವಲೋಕದಲ್ಲಿ ನಿಶ್ಚಯವಾಗಿ ಬಂದಿರುತ್ತೆ ಅದುವೇ ಮದುವೆ ಎಂಬ ಮೂರು ಅಕ್ಷರ ತಾಳಿಕಟ್ಟುವ ಸಮಯದಲ್ಲಿ ನಾವು ಏನು ಹೇಳುತ್ತೇವೋ ಅದನ್ನ ಹೆಣ್ಣ್ಣೋ ಗಂಡೋ ಅದನ್ನು ಪಾಲಿಸ್ತಾಇಲ್ಲ ದೇವರ್ ಮುಂದೆ ಪ್ರಮಾನ್ ಮಾಡಿ ವಿಚೇಧನೆಕೆ ಹೋಗ್ತೀರಿ ಇತ್ತಿಚಿಗೆ ಇದು ಶೋ ಆಗಿದೆ
@Tejasvi_Surya@BSYBJP ರಾಜ್ಯದ ಅಪ್ರತಿಮ ನಾಯಕ್ ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿ ಬೀ ಎಸ್ ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯಗಳು ರಾಜ್ಯದಲ್ಲಿ ಕೆಲಮಟ್ಟದಿಂದಾ ಪಕ್ಷ್ಯವನ್ನು ಕಟ್ಟಿ ಬೆಳೆಸಿದ ಕೀರ್ತಿ ಬೀ ಎಸ್ ವೈ ಸಲ್ಲುತ್ತದೆ ಭಾರತೀಯ ಜನತಾ ಪಕ್ಷದ ಉಗಮ್ ಸ್ಟಾನ್ ಯಾರೂ ಅಂದರೆ ಅದು ಬೀ ಎಸ್ ವೈ
@ShakunthalaHS ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮೂಡಾ ಹಗರಣದಲ್ಲಿ ಸಿಕಾಕೊಂಡಾಗ್ ಎಲ್ಲ ಸೈಟ್ ವಾಪಸ್ ಮಾಡಿದರು ಹಾಗೆ ಮೊನ್ನೆ ನಡೆದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರು ಲೋಕಾಯುಕ್ತ ಅಧಿಕಾರಿಗಳು ರೆಡ್ ಮಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹಾಗೆ ಚಂದ್ರು ಲಮಾಣಿ ಅವರು ಹಣಾ ವಾಪಸ್ ಕೊಡ್ತಾರೆ ಅವರಿಗೂ ಅದೇ ತರಹ ನ್ಯಾಯ ಮಾಡಿಕೊಡಿ
@ShakunthalaHS ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯಲ್ಲಿ ಕಲ್ಲು ತೂರಾಟ ಇಡೀ ನಾಗರಿಕ ಸಮಾಜ ತೆಳೀತೆಗ್ಗಿಸುವಂತಾ ವಾತಾವರಣ ನಿರ್ಮಾಣವಾಗಿದೆ ಇಥರಾ ಮಾಡೋದರಿಂದ ಏನು ಸಿಗೋದಿಲ್ಲ ಒಂದು ಜಿಲ್ಲೆಯ ಎಸ್ ಪೀ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಹಾಗಾದರೆ ಸಾಮಾನ್ಯ ಜನರ ಗೋಳು ಕೇಳುವವರೇ ಇಲ್ಲ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿ