ನೀವು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾಗಿ ಕಳೆದ ಐದು ವರ್ಷಗಳಲ್ಲಿ ನಯಾ ಪೈಸೆ ಕೆಲಸ ಮಾಡಿಲ್ಲ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಕ್ಷೇತ್ರದ ಜನರ ಪರವಾಗಿ ಈಗಲಾದರೂ ದನಿ ಎತ್ತಿ. ಸಿದ್ದರಾಮಯ್ಯನವರು ಪಕ್ಷಾತೀತವಾಗಿ ಕರೆ ನೀಡಿರುವ ಈ ಹೋರಾಟದಲ್ಲಿ ಭಾಗವಹಿಸಿ. ನಮ್ಮ ಮಂಡ್ಯ ಜಿಲ್ಲೆಯ ಹೆಸರು ಉಳಿಸಿ.
#ಸುಮಲತಾಅಂಬರೀಶ್@sumalathaA
ತೆರಿಗೆ ಅನ್ಯಾಯ ಸರಿಪಡಿಸಲು ಕನ್ನಡಿಗರು ಮೋದಿ ಸರ್ಕಾರವನ್ನು 5 ಸಾವಿರ ಕೋಟಿ ಕೇಳಿದರೆ, ಕನ್ನಡ ನಾಡಿನಿಂದ ಆಯ್ಕೆಯಾದ ಸಂಸದೆ ನಿರ್ಮಲಾ ಸಿತಾರಾಮನ್ ಆಗಲ್ಲ ಅಂತಾರೆ.
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
ಕರ್ನಾಟಕಕ್ಕೆ ನೀಡಿದ ಯೋಜನೆಗಳಲ್ಲಿ 61 ಯೋಜನೆಗಳಿಗೆ ಮೊದಿ ಸರ್ಕಾರ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ.
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
2023-24 ರಲ್ಲಿ ಕರ್ನಾಟಕಕ್ಕೆ ಮೋದಿ ಸರ್ಕಾರ ಮಾಡಿದ ಮೋಸ 11 ಸಾವಿರ ಕೋಟಿ!
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
ಬಿಜೆಪಿಗೆ ಕನ್ನಡಿಗರು ಕೊಟ್ಟಿದ್ದು 25 ಸಂಸದರನ್ನ..
ಕನ್ನಡಿಗರಿಗೆ ಬಿಜಪಿ ಕೊಟ್ಟಿದ್ದು ಹಿತ್ತಾಳೆ ಚೊಂಬನ್ನ..
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
2017 ರಲ್ಲಿಯೂ ಬರ ಬಂದಿತ್ತು. 30,000 ಕೋಟಿ ನಷ್ಟವಾಗಿತ್ತು. ಮೋದಿ ಸರ್ಕಾರ ಕೊಟ್ಟಿದ್ದೆಷ್ಟು ಗೊತ್ತೆ? ಜುಜುಬಿ 1435 ಕೋಟಿ. ಆದರೆ ಮಹಾರಾಷ್ಟ್ರಕ್ಕೆ ಕೊಟ್ಟಿದ್ದು 8,195 ಕೋಟಿ. ಗುಜರಾತಿಗೆ ಕೊಟ್ಟಿದ್ದು 3,894 ಕೋಟಿ
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
ಕರ್ನಾಟಕ ರಾಜ್ಯ ನೀಡುವ 1 ರೂಪಾಯಿ ತೆರಿಗೆಯಲ್ಲಿ, ಮೋದಿ ಸರ್ಕಾರ ವಾಪಾಸು ನೀಡುವುದು ಜುಜುಬಿ 35 ಪೈಸೆ! ಆದರೆ ಉತ್ತರ ಪ್ರದೇಶ ನೀಡುವ 1 ರೂಪಾಯಿಗೆ ಬದಲಾಗಿ ಮೋದಿ ಸರ್ಕಾರ ವಾಪಾಸು ನೀಡುವುದು 2.73 ರೂಪಾಯಿ!
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
2021-22 ರಲ್ಲಿ ಕರ್ನಾಟಕದಿಂದ ಮೋದಿ ಸರ್ಕಾರ ಸಂಗ್ರಹಿಸಿದ ತೆರಿಗೆ ಹಣ 4.75 ಲಕ್ಷ ಕೋಟಿ. ಇದರಲ್ಲಿ ರಾಜ್ಯಕ್ಕೆ ಮರಳಿ ನೀಡಿದ ತೆರಿಗೆ ಹಾಣ ಜುಜುಬಿ 50 ಸಾವಿರ ಕೋಟಿ!
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
14 ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡಿದ್ದ ಪಾಲು 4.72%.
15 ನೇ ಹಣಕಾಸು ಆಯೋಗದಲ್ಲಿ ಮೋದಿ ನೀಡಿದ ಪಾಲು 3.64%.
ರಾಜ್ಯಕ್ಕಾದ ಅನ್ಯಾಯ ಬರೋಬ್ಬರಿ 45 ಸಾವಿರ ಕೋಟಿ!
ಕರ್ನಾಟಕ ವಿರೋಧಿ ಮೋದಿ ಸರ್ಕಾರ
ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ
#ನನ್ನತೆರಿಗೆನನ್ನಹಕ್ಕು#SouthTaxMovement
2,421 ರೂಗಳ ಒಂದು ಟೈರ್ ಗೆ 28% GST ಅಂತ 678 ರೂ ದೋಚಿದ ಕೇಂದ್ರ ಸರ್ಕಾರ.
ನಮ್ಮ ತೆರಿಗೆ ಪಾಲು ನಮಗೆ ಕೊಡಿ ಎಂದರೆ ಗಾಂಚಾಲಿ ಮಾಡುತ್ತಿದೆ.
#ನನ್ನತೆರಿಗೆನನ್ನಹಕ್ಕು#SouthTaxMovement
ಅದಾನಿ ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಮಾಡಲು SBI ನಿಂದ ಪ್ರಧಾನಿ ಮೋದಿ 4000ಕೋಟಿ ಸಾಲ ಕೊಡಿಸುತ್ತಾರೆ. ನಮ್ಮ ಕರ್ನಾಟಕದ ನ್ಯಾಯಯುತ ಜಿಎಸ್ಟಿ ಪಾಲು ಕೊಡುವುದಿಲ್ಲ ಏಕೆ?
#ನನ್ನತೆರಿಗೆನನ್ನಹಕ್ಕು#SouthTaxMovement
ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಅದಾನಿ-ಅಂಬಾನಿಗೆ ಧಾರೆ ಎರೆಯುತ್ತಿರುವ ಮೋದಿ ಸರ್ಕಾರ ಬಡಜನರಿಂದ ಅತಿ ಹೆಚ್ಚು ತೆರಿಗೆ ಸುಲಿಗೆ ಮಾಡುತ್ತಿದೆ. ಇದು ದ್ರೋಹ ಅಲ್ಲವೇ?
#ನನ್ನತೆರಿಗೆನನ್ನಹಕ್ಕು#SouthTaxMovement
ಅಂಬಾನಿ- ಅದಾನಿಯಂತಹ ಅತೀ ಶ್ರೀಮಂತರ ಸಾಲ ಮನ್ನಾ ಮಾಡುವ ಮೋದಿ ಸರ್ಕಾರ ಜಿಎಸ್ಟಿ ಹೆಸರಲ್ಲಿ ಬಡಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ದುಷ್ಟ ಕೇಂದ್ರ ಸರ್ಕಾರ ತೊಲಗಬೇಕಲ್ಲವೇ?
#ನನ್ನತೆರಿಗೆನನ್ನಹಕ್ಕು#SouthTaxMovement
ಪೆಟ್ರೋಲ್ ರೇಟ್ ಹೆಚ್ಚಾಗಲು, ಗ್ಯಾಸ್ ಬೆಲೆ ದುಬಾರಿಯಾಗಲು ಆ ಮೂಲಕ ಬಡ-ಮಧ್ಯಮ ವರ್ಗದ ಬದುಕು ಕಷ್ಟಕರವಾಗಲು ಮೋದಿ ಸರ್ಕಾರವೇ ಕಾರಣ. ಮೋದಿ ಸೋಲಿಸಿ - ಬಡವರನ್ನು ಉಳಿಸಿ.
#ನನ್ನತೆರಿಗೆನನ್ನಹಕ್ಕು#SouthTaxMovement
ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಶಿಕ್ಷಕರಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಏಕೆಂದರೆ ನಮ್ಮ ತೆರಿಗೆ ಪಾಲು ನಮಗೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಬದಲಿಸಿ, ಕರ್ನಾಟಕ ಉಳಿಸಿ.
#ನನ್ನತೆರಿಗೆನನ್ನಹಕ್ಕು#SouthTaxMovement
ಕರ್ನಾಟಕವು 4.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿಕೊಡುವ ಮೂಲಕ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯವಾಗಿದೆ. ಆದರೆ ವಾಪಸ್ ಚಿಲ್ಲರೆ ಹಣ ಸಾಕೆ?
#ನನ್ನತೆರಿಗೆನನ್ನಹಕ್ಕು#SouthTaxMovement