BREAKING: ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ: ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ!
https://t.co/kohDPEmIGu
By Kannada News Now via Dailyhunt
21 students lost their lives, many were severely injured & hospitalized, countless parents & children are still living with trauma.
Yet these Abhijeet Dickρes cockroaches are partying & celebrating as if nothing serious happened.
And we're still expected to believe this was a genuine students' protest?
ಸ್ವಪಕ್ಷದ ನಾಯಕರೇ ಬಿಚ್ಚಿಟ್ಟಿದ್ದಾರೆ @INCKarnataka ಸರ್ಕಾರದ 'ಕಮಿಷನ್, ಕಲೆಕ್ಷನ್, ಕರಪ್ಶನ್' ಅಸಲಿ ಬಣ್ಣ!
ಡಿವೈಎಸ್ಪಿ ವರ್ಗಾವಣೆಗೆ ₹1.5 ಕೋಟಿ ಹಾಗೂ ಪೊಲೀಸ್ ವರ್ಗಾವಣೆಗೆ ₹1 ಕೋಟಿಯವರೆಗೆ ಸಚಿವರು ಬೇಡಿಕೆ ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರೇ ರಾಜ್ಯ ಸರ್ಕಾರದ ಭ್ರಷ್ಟಾಚಾರದ 'ರೇಟ್ ಕಾರ್ಡ್' ಅನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.
ಗೃಹ ಸಚಿವ @PriyankKharge ಹಾಗೂ @DKShivakumar ಅವರೇ, ಹಗಲು-ರಾತ್ರಿ ಕೇವಲ ವರ್ಗಾವಣೆ ದಂಧೆ, ಕಮಿಷನ್ ಹಾಗೂ ಕಲೆಕ್ಷನ್ನಲ್ಲಿ ಮುಳುಗಿರುವ ನಿಮ್ಮ ಸರ್ಕಾರಕ್ಕೆ ಯಾವ ನೈತಿಕತೆ ಉಳಿದಿದೆ.
ನಿಮ್ಮದೇ ಪಕ್ಷದ ನಾಯಕರು ನಿಮ್ಮ ಭ್ರಷ್ಟಾಚಾರದ ಮುಖವಾಡ ಕಳಚಿದ್ದಾರೆ, ಈಗೇನು ಹೇಳುತ್ತೀರಿ?
#CongressFailsKarnataka #Corruption #TransferMafia
SHOCKING : ಕರ್ನಾಟಕದ ಪದವಿ ಕಾಲೇಜುಗಳ 249 `ಅತಿಥಿ ಉಪನ್ಯಾಸಕರ ಪಿಎಚ್ ಡಿ' ನಕಲಿ : ಕ್ರಿಮಿನಲ್ ಕೇಸ್ ದಾಖಲಿಸಲು ಖಡಕ್ ಸೂಚನೆ.!
https://t.co/dIJRCe595r
By Kannada News Now via Dailyhunt
Rahul Gandhi has repeatedly mocked India’s Make in India ambition under Prime Minister Narendra Modi Ji (@narendramodi ).
India’s youth responded by launching the country’s first privately developed orbital launch vehicle—Vikram-1.
ನಮ್ಮ ಈಗ ಸಂವಿಧಾನ ಸಂವಿಧಾನ ಅಂತ
ಕಿರಿಚಾಡುವ ಸಂವಿಧಾನ ಅಂಬೇಡ್ಕರ್ ಅವರ ಸಂವಿಧಾನ ಅಲ್ಲ
ಅದು ಇಂದಿರಾ ಗಾಂಧಿಯ ಸಂವಿದಾನ.
ಯಾವದೇ ಚರ್ಚೆ
ಸೆಕ್ಯುಲರ್ ಮತ್ತು ಸೋಷಿಯಾಲಿಸ್ಟಿಕ್
ಪದಗಳನ್ನು ಸೇರಿಸಿ ಕಾಂಗ್ರೆಸ್ ನವರು
ನಮ್ಮ ಸಂವಿಧಾನದ ಕೊಲೆ ಮಾಡಿದ್ದರು.
ಈ ಸಂವಿಧಾನ ನನ್ನದಲ್ಲ.
ಅಂಬೇಡ್ಕರ್ ಅವರ ಸಂವಿದಾನ ನನ್ನ ಸಂವಿಧಾನ.
"ನನಗೆ ಹಿಂದಿ ಬರಲ್ಲ ಹೋಗ್ರಪ್ಪ"
ಇತರ t-shirt ಹಾಕ್ಕೊಂಡು ವರ್ಷಗಳ ಹಿಂದೆ ಕರ್ನಾಟಕ ಎಲೆಕ್ಷನ್ ಟೈಮ್ ಅಲ್ಲಿ ಇವನೇ ಅಲ್ವಾ ಪೋಸ್ ಕೊಟ್ಟಿದ್ದು...
ಜಂತರ್ ಮಂತರ್ ಅಲ್ಲಿ ಇಷ್ಟು ಸಲೀಸಾಗಿ ಹಿಂದಿ ಉದುರುತ್ತಾ ಇದೆ...
#JustExposing