ಕುಂದಾಪುರದ ಕೋಡಿ ಬೀಚ್ ಒಂದು ಸುಂದರ ಪ್ರದೇಶ. ಐದು ನದಿಗಳು ಕೋಡಿ ಬೀಚ್ ಸನಿಹ ಸಮುದ್ರ ಸೇರುತ್ತವೆ. ಆ ತಾಣ ರಮಣೀಯ. ಇಂಥ ಜಾಗ ಭೌಗೋಳಿಕ ವಿಸ್ಮಯವೇ ಸರಿ. ಈ ಸಮುದ್ರದಲ್ಲಿ ಡಾಲ್ಫಿನ್ ಗಳನ್ನು ನೋಡಬಹುದು ಕಡಲಾಮೆಗಳು ದೊಡ್ಡ ಸಂಖ್ಯೆಯಲ್ಲಿವೆ. ಸಮುದ್ರದಲ್ಲಿ ಕಲ್ಲಿನ ಗುಹೆಗಳಿವೆ. ಎಲ್ಲೂ ಕಾಣಸಿಗದ ವಿಚಿತ್ರಗಳು ಇಲ್ಲಿನ ಕಡಲ ತಡಿಯಲ್ಲಿ ಹಾಸಿದೆ.
https://t.co/xBakVWBtl9
ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ನಿಷೇಧದ ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಅನ್ವಯ 7 ವರ್ಷಗಳಿಂದ ಜೀವಾವಧಿ ವರೆಗೆ ಜೈಲುಶಿಕ್ಷೆ ಹಾಗು 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ರಾಜ್ಯದ ಎಲ್ಲಾ ಕಬಾಬ್ ತಯಾರಿಸುವ ಮತ್ತು ಮಾರಾಟ ಮಾಡುವ ಆಹಾರ ಉದ್ದಿಮೆದಾರರು ಈ ಆದೇಶವನ್ನು ತತಕ್ಷಣದಿಂದಲೇ ಪಾಲಿಸಲು ಸೂಚಿಸಲಾಗಿದೆ.
ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರ ಅಭ್ಯಾಸಗಳಲ್ಲಿದೆ. ಉತ್ತಮ ಆರೋಗ್ಯಕ್ಕಾಗಿ ಇಂತಹ ಅಪಾಯಕಾರಿ ವಸ್ತುಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರೋಣ. ನಮ್ಮ ಆರೋಗ್ಯದ ರಕ್ಷಣೆ ಮಾಡೋಣ.
#HealthForAll #foodsafty #FoodColourBan #Health #Emergency
@KCShekhargowda @CaptBrijesh ದ. ಕ & ಉಡುಪಿ ಅಲ್ಲಿ ತುಳು,ಕೊಂಕಣಿ, ಬ್ಯಾರಿ, ಕುಂದಗನ್ನಡ ಎಲ್ಲಾ ಅಣ್ಣತಮ್ಮಂದಿರ ಹಾಗೆ ಇದ್ದೀವಿ , ನಮಗೆ ನಿಮ್ಮಂತ ಹಲ್ಕ ಕನ್ನಡ ಹೇಲಾಟಗರರಿಂದ ಕಲಿಯುವ ಅವಶ್ಯಕತೆ ಇಲ್ಲ ,ನಿವಲ್ಸ್ LKB.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಅನಾವರಣಗೊಂಡಿರುವ ರಾಜಹಂಸಗಡ ಕೋಟೆಯ ನಿರ್ವಹಣೆಯ ಸಲುವಾಗಿ ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಶ್ರೀ ಎಚ್.ಕೆ.ಪಾಟೀಲ ಅವರನ್ನು ಭೇಟಿ ಮಾಡಿ, ಕೋಟೆಯ ನಿರ್ವಹಣೆಯ ಕುರಿತು ಚರ್ಚಿಸಿದೆ. ಇದೇ ಸಮಯದಲ್ಲಿ ಕೋಟೆಯ ನಿರ್ವಹಣೆಗಾಗಿ ಸಚಿವರು 50 ಲಕ್ಷ ರೂ,ಗಳ ಅನುದಾನ ಬಿಡುಗಡೆಗೊಳಿಸಲು ಒಪ್ಪಿಗೆ ನೀಡಿದ್ದಾರೆ.
ಎತ್ತಿನಹೊಳೆ ಕಾಮಗಾರಿಗೆ ಅಡ್ಡಿಯಾಗಿರುವ 500 ಎಕರೆ ಜಾಗವನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಒಪ್ಪಿದ್ದು, ಪರ್ಯಾಯವಾಗಿ ಕಂದಾಯ ಇಲಾಖೆಯು 500 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಿದೆ. ಜಾಗವನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
#ಎತ್ತಿನಹೊಳೆ_ಯೋಜನೆ
@CMofKarnataka@siddaramaiah@DKShivakumar
#WATCH | Delhi: INDIA bloc leaders including Congress Parliamentary Party Chairperson Sonia Gandhi and Congress leader Rahul Gandhi, protest in Parliament premises
Kerala Government seeks Rs 24,000 cr special package from Centre along with ₹10,000 crore for infra projects
Kerala Finance Minister said state is facing significant liquidity stress.
He claimed that the state is finding it tough to manage its finances to meet its obligations.
This request was made during a pre-budget discussion held in Delhi, attended by FM Nirmala Sitharaman and FMs from various states.
“ನಾನು ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದೂ ಮತ್ತು ನಾನು ಈಗ ವಹಿಸಿಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ…”
ಮಾತರೆಗ್ಲಾ ಸೊಲ್ಮೆಲು🙏🏽
Proud to pledge to serve our nation as I take oath as a Member of Parliament. Under the leadership of our PM Shri @narendramodi , may our Bharat rise to even greater global glory in this Amritkaal & our Dakshina Kannada be a strong contributor to this new era of #VikasBhiVirasatBhi .
Jai Hind.
#ParliamentSession #18Loksabha #ModiSarkar3 #Loksabha #DakshinaKannada #Tulunadu
ಬಿಹಾರದಂತ ಬಡ ರಾಜ್ಯ 3 ಕಡೆ ಮೆಟ್ರೋ ವನ್ನು ವಿಸ್ತರಿಸಿದೆ ಕರ್ನಾಟಕ ಸರ್ಕಾರ ಇನ್ನು ಬೆಂಗಳೂರುನ್ನು ಮಾತ್ರ ಅಭಿವೃದ್ಧಿ ಮಾಡಿ ಇತರ ಜಿಲ್ಲೆಗಳನ್ನು ಮೂಲೆಗುಂಪು ಮಾಡಿದೆ , ಕರಾವಳಿಗೂ ಮೆಟ್ರೋ ವನ್ನು ತೆಗೆದುಕೊಂಡು ಬರುವ ಬದ್ಧತೆ (Commitment) ಕರಾವಳಿ ಜನರಿಗೆ ಕೊಡಿ @CaptBrijesh@BYRBJP@gantihole
Pls propose Kudla-Udupi-Manipal Metro route by looking at long term public commute for #Tulunad@CaptBrijesh
You will be remembered forever like U. Srinivasa Mallya, George Fernandes, Janardan Poojary.
Need to learn from your friend @mepratap
https://t.co/GfFKTWhxWc
Leading you into the musical universe of @ParamvahStudios’ very own production, #IbbaniTabbidaIleyali through its lush and refreshing song #OhAnahita.
It’s unusually catchy lyrics and tasteful pick of musical notes, are perfectly in sync with the magic that this film is! Already one of my favorites from the film, this song, I hope, it gives you a earworm and turns into your fond choice too 🤗♥️
➤ https://t.co/h0FnkMYjHT