@DrParameshwara ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡಲು ಯೋಗ್ಯತೆ ಇಲ್ಲದ ಸರ್ಕಾರಕ್ಕೆ ಇನ್ನು ಏನು ಹೇಳಬಹುದು ಸ್ವಾಮಿ
ಸರ್ಕಾರದ ಬಳಿ ದುಡ್ಡಿಲ್ಲವೆಂದು
ಅಧಿಕಾರಿಗಳೇ ಹೇಳುವಾಗ ತಾವು ಸಮರ್ಥನೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ..!
ಮಾನ್ಯ @KHMuniyappaklr ರವರೇ
ಯುವನಿಧಿ ಹಣ ಕೊಡಲು ಸರ್ಕಾರಕ್ಕೆ ಹಣವಿದೆ
ಪರಿಶಿಷ್ಟರಿಗೆ ಸರಿಸುಮಾರು 11 ತಿಂಗಳು ಕಳೆಯುತ್ತಾ ಬಂದರು ಇಲಾಖೆ ಬಳಿ ಪ್ರೋತ್ಸಾಹ ಧನ (ಬಹುಮಾನ ಹಣ) ಹಣ ಬಿಡುಗಡೆ ಮಾಡಲು ದುಡ್ಡಿಲ್ಲವೆಂದರೇ ಇದು ದಲಿತ ವಿರೋಧಿ ನೀತಿ
@SWDCommissioner@SWDGoK
@sanatan_kannada ನಾನು ದೇವರು ಎನ್ನಲಿಲ್ಲ..
ನಾನು ದೇವ ಧೂತ..
ಎನ್ನಲಿಲ್ಲ ದೇವರ ಮಗ ಎನ್ನಲಿಲ್ಲ...
ನಾನು ಮಾದಾರ ಚನ್ನಯ್ಯನ ಮಗ
ಎಂದ ಬಸವೇಶ್ವರ ರವರು
ಸ್ಥಾಪಿಸದ ಲಿಂಗಾಯತ ಧರ್ಮಕ್ಕೆ ನಾನಾ ಜಾತಿಗಳನ್ನು ಸೃಷ್ಟಿಸಿದ ನಿಮ್ಮಗಳ ಮಧ್ಯೆ ಅಪ್ಪಟ ಬಸವಣ್ಣನ ಭಕ್ತರಾದ ನಾವುಗಳು ಮಾದಿಗ ಲಿಂಗಾಯತ್ ಎನ್ನುವುದರಲ್ಲಿ ತಪ್ಪೇನು..?
ಮಾನ್ಯ ಮುಖ್ಯ ಮಂತ್ರಿಗಳೇ @DKShivakumar ಪರಿಶಿಷ್ಟ ವಿದ್ಯಾರ್ಥಿಗಳಿಗೆ ಈ @SWDGoK ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ..!
ಕೂಡಲೇ ಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡದೇ ಹೋದರೆ ವಿದ್ಯಾರ್ಥಿಗಳು ಸೇರಿಕೊಂಡ ಸಾಮೂಹಿಕವಾಗಿ ಬೀದಿಗೆ ಇಳಿಯುತ್ತೇವೆ.
@RaichurDDSWD@SWDCommissioner@DCRaichur
ಮಾನ್ಯ @DKShivakumar ರವರೇ
ಉಚಿತ ಬಸ್ ಪಾಸ್ ಕೊಟ್ಟು, ಸಮರ್ಪಕವಾದ ಸಾರಿಗೆ ವ್ಯವಸ್ಥೆ ಕೊಡಲು ಸರ್ಕಾರಕ್ಕೆ ಶಕ್ತಿ ಇಲ್ಲವೇ...!
ಮಾಜಿ ಸಚಿವ @NsBoseraju ರವರ ತವರೂರಿನ ಸಾರಿಗೆ ಇಲಾಖೆ ದುಸ್ಥಿತಿ
@tdkarnataka ರವರೇ ನೋಡಿ ಸ್ವಾಮಿ ನಿಮ್ಮ ಬದುಕಿಗೆ ನಾಚಿಯಾಗಲಿ
@osd_cmkarnataka
@RAshokaBJP@DrParameshwara@DKShivakumar@SWDGoK ,@osd_cmkarnataka
ನೋಡಿ ನಿಮ್ಮ ಅಭಿವೃದ್ಧಿ
ದಲಿತರಿಗೆ ಸಿಗಬೇಕಾಗಿರುವ ಹಕ್ಕುಗಳನ್ನು ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡು, ಏಳು ತಿಂಗಳ ಕಳೆದದರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಬಿಡುಗಡೆಯಾಗಿಲ್ಲ ಎಂದು ಕೇಳಿದಾಗ
ತಮ್ಮಲ್ಲಿ ಯಾವುದೇ ಉತ್ತರ ಇಲ್ಲದೆ ಇರುವುದು
ಬಹುಶಃ ಈ ವಿಚಾರಕ್ಕಾಗಿಯೇ ಅನಿಸುತ್ತದೆ
@SWDGoK ಇಲಾಖೆಯ ವಿರುದ್ಧ
@DKShivakumar ಇವರ ಸರ್ಕಾರದ ವಿರುದ್ಧ
ರಾಜ್ಯದ ಯುವಜನತೆ ಒಂದಾಗಿ ಇವರ ವಿರುದ್ಧ ಹೋರಾಟ ರೂಪಿಸೋಣ
@osd_cmkarnataka ರವರೇ
ಏಳು ತಿಂಗಳ ಆಯ್ತು ದಲಿತರಿಗೆ ಪ್ರೋತ್ಸಾಹ ಧನ ನೀಡಲಿಲ್ಲವೆಂದರೆ ಎಂಥಾ ಧೋರಣೆ ವಿಷಯವಯ್ಯ..!
ವಿದ್ಯಾರ್ಥಿಗಳು ಬೀದಿಗೆ ಬರುತ್ತೇವೆ
ಇಲಾಖೆಗೆ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ..
@DKShivakumar ಮುಖ್ಯ ಮಂತ್ರಿಗಳೇ
@CMahadevappa, ಪ. ಜಾತಿಯ ಜನರಿಗೆ ೭ ತಿಂಗಳು ಕಳೆದರು ಪ್ರೋತ್ಸಾಹಧನ ನೀಡದೇ ವಿಳಂಬ ಧೋರಣೆ ಅನುಸರಿಸುವುದೇಕೆ..?
ಈ ಸರ್ಕಾರ ಪ. ಜಾತಿಗಳ ವಿರೋಧಿಯೇ...
@SWDGoK ಈ ಇಲಾಖೆ ಯಾರಿಗಾಗಿ @osd_cmkarnataka
ಉತ್ತರ ಕೊಡಿ
https://t.co/PyAV9eF6DY
ಸಮಾಜ ಕಲ್ಯಾಣ ಇಲಾಖೆ ಸಚಿವರೇ ಈ ವಿಚಾರಕ್ಕೆ
ಉತ್ತರವಿದೆಯೇ ಇಲ್ಲವೇ ...
ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಕಾಯಬೇಕು...
@SWDGoK ,@CMahadevappa ರವರೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನು ಸಿಗಲಿಲ್ಲ
ಪ್ರೋತ್ಸಾಹಧನ
@DKShivakumar https://t.co/PyAV9eF6DY
7 ತಿಂಗಳಾಯಿತು ಪರಿಶಿಷ್ಟ ಜಾತಿಯವರಿಗೆ ಪ್ರೋತ್ಸಾಹಧನ ನೀಡಲು ಆಗದೇ ಇರುವಂತಹ ನಿಮ್ಮದು ಎಂತ ಪುಟ್ಗೋಸಿ ಯೋಜನೆ
ಇರುವಂತ ಯೋಜನೆಗಳನ್ನು ಸರಿಯಾಗಿ ಕೊಡಿ
ಸಮಾಜ ಕಲ್ಯಾಣ ಇಲಾಖೆ ಸಚಿವರೇ ಈ ವಿಚಾರಕ್ಕೆ
ಉತ್ತರವಿದೆಯೇ ಇಲ್ಲವೇ ...
ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಕಾಯಬೇಕು...
@SWDGoK ,@CMahadevappa ರವರೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನು ಸಿಗಲಿಲ್ಲ
ಪ್ರೋತ್ಸಾಹಧನ
ಪರಿಶಿಷ್ಟ ಜಾತಿಯವರಿಗೆ ಸಿಗಬೇಕಾದ ಹಣ
ಯಾರಿಗೆ ಸಿಕ್ಕಿದೆ ಎನ್ನುವುದು ನೋಡಿ ಸ್ವಾಮಿ
@CMahadevappa ನವರೇ ನಿಮ್ಮಿಂದ ನಮ್ಮ ಏಳಿಗೆ ಸಾಧ್ಯವಿಲ್ಲ
ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ
ಮುಟ್ಟಾಳರಿಗೆ ಅಧಿಕಾರ ಕೊಟ್ಟ
ಹೀಗೆ ಆಗೋದು