Claude is a money-making machine if you know how to use it. Here's the ultimate guide in English.
Prompts, skills, Claude Code, monetization… it has everything.
FREE for 24 hours only! To get it:
1. Like & Bookmark
2. Comment "4.6"
3. Follow me to receive a DM
ಎಂಟು ವರ್ಷದ ಹಿಂದೆ ಕಂಟೆಂಟ್ ಮಾಡ್ತಿನಿ ಅಂತ ಹೊರಟ ಈ ಹುಡುಗನಿಗೆ ಕೈಯಲ್ಲಿ ಕಾಸಿರಲಿಲ್ಲ. ಅರ್ಚಕರ ಕುಟುಂಬದಿಂದ ಬಂದ ಹುಡುಗ ತನಗೆ ಗೊತ್ತಿದ್ದ ಪೂಜೆ-ಪುನಸ್ಕಾರದಲ್ಲಿ ದುಡಿದ ಹಣ ಬಳಸಿಕೊಂಡು ತನ್ನ ಕಂಟೆಂಟ್ ಪ್ರಯಾಣ ಮುಂದುವರೆಸುತ್ತಾರೆ.
ಆರಂಭದ ಹಿನ್ನಡೆಗೆ ತಲೆಕೆಡಿಸಿಕೊಳ್ಳದೇ ಪ್ರತಿ ವಿಡಿಯೋದಲ್ಲೂ ಹೊಸತನ, ಪ್ರಾಮಾಣಿಕತೆ ತೋರುತ್ತ ಜನಮನ ಗೆಲ್ಲುತ್ತ ಸಾಗಿ ಇಂದು ಯೂಟ್ಯೂಬ್, ಇನ್ಸ್ಟಾಗ್ರಾಂ, ಫೇಸ್ಬುಕ್ ಹೀಗೆ ಎಲ್ಲ ಕಡೆ ಲಕ್ಷಾಂತರ ಅಭಿಮಾನಿಗಳನ್ನು ಪಡೆದು, ಮ��ರು ವರ್ಷದ ಹಿಂದೆ ಗೋಪ್ರವಾಸ ಅನ್ನುವ ಸಂಸ್ಥೆ ಕಟ್ಟಿ ಪ್ರವಾಸ ಹೋಗಬೇಕು ಅನ್ನುವ ಕನ್ನಡಿಗರಿಗೆ ಒಂದು ಹೊಸಬಗೆಯ ಅನುಭವ ನೀಡುವ ಟ್ರಾವೆಲ್ ಸಂಸ್ಥೆ ಕಟ್ಟಿ, ಮೂವತ್ತು ಜನರಿಗೆ ಕೆಲಸವನ್ನೂ ಕೊಟ್ಟಿದ್ದಾರೆ.
ಸಾಧಿಸುವ ಛಲವಿದ್ದರೆ, ಒಂದು ಹುಚ್ಚುತನವಿದ್ದರೆ ಯಾವುದೂ ನಿಮ್ಮನ್ನ ತಡೆಯಲ್ಲ ಅನ್ನುವುದಕ್ಕೆ ಒಂದು ದೊಡ್ಡ ಉದಾಹರಣೆ ಡಾ.ಬ್ರೋ..
ಅವರ ಕತೆ ಕೇಳಿ ಮುಂದೆ ಬನ್ನಿಯಲ್ಲಿ..
https://t.co/TsKmVk5tkB
ಕನ್ನಡದಿಂದ ಸಕ್ಕದದ ಕಸ ಆಚೆಗೆಸೆಯಲು ಕನ್ನಡಿಗರು ಅದೆಲ್ಲಿ ಎದ್ದುನಿಂತಾರೋ ಎಂಬ ದುಗುಡಕ್ಕೆ, ಸಾಕಷ್ಟು ಮುಂಚೆಯೇ ಷಣಾಥಣೀಪಿಂಡಗಳು ತಕ್ಕಮಟ್ಟಿಗೆ ಕಿತಾಪತಿ ಮಾಡ್ತಾರೆ. ಅವಕ್ಕೆ ನಿಜವಾದ ಎದುರಾಳಿಗಳ ಅರಿವು ಬಹಳ ಚೆನ್ನಾಗಿದೆ.
ಕನ್ನಡದ ಮಂದಿಯ ದೊಡ್ಡ ಗುಂಪಿಗೆ ಇನ್ನೂ ಈ ನಿಜ ತಿಳಿದಿಲ್ಲ.
ಅರಿವು ಬೇಗನೇ ಮೂಡಲಿ, ಕನ್ನಡದ ಹೋರಾಟ ಬೆಳೆಯಲಿ.
ಅಶ್ವಿನಿ ಗೌಡ ನನಗೆ ಸುಮಾರು 10 ಕ್ಕೂ ಹೆಚ್ಚು ವರ್ಷದಿಂದ ಪರಿಚಯ. ಕರವೇಯಿಂದ ನಡೆದ ಅನೇಕ ಹೋರಾಟಗಳಲ್ಲಿ ಅವರೊಂದಿಗೆ ಭಾಗವಹಿಸಿದ್ದೇನೆ. ಬಿಗ್ ಬಾಸ್ ಶೋನಲ್ಲಿರುವ ಅಶ್ವಿನಿ ಗೌಡ ಪರವಾಗಿ ಒಂದು ಪೊಸ್ಟ್ ಮಾಡಿದ್ದಕ್ಕೆ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಗೆಳೆಯರೊಬ್ಬರು ಪೋಸ್ಟ್ ಗೆ ಕಮೆಂಟ್ ಮಾಡಿ, ಅ��ರಿಗೆ ಕನ್ನಡ ಬರೆಯೊಕ್ಕೆ ಬರೊಲ್ಲಾ ಅಂತ ನನ್ನ ವಾಲ್ ನಲ್ಲಿ ಗೇಲಿ ಮಾಡೊಕ್ಕೆ ಪ್ರಯತ್ನ ಮಾಡಿದರು, ಕನ್ನಡ ಹೋರಾಟ ಮಾಡ��ಕ್ಕೆ ಕನ್ನಡದ ಮೇಲೆ ಕನ್ನಡಿಗರ ಮೇಲೆ ಕರ್ನಾಟಕದ ಮೇಲೆ ಪ್ರೀತಿಯಿದ್ದರೆ ಸಾಕು, ಯಾರು ಬಾಗಿಲಲ್ಲಿ ನಿಂತು ಕನ್ನಡ ಪರೀಕ್ಷೆ ನೀಡಿ ಕನ್ನಡ ಹೋರಾಟಕ್ಕೆ ಬರಬಹುದು ಅಥವಾ ಬೇಡ ಅಂತ ಹೇಳೊಲ್ಲಾ ಅಂದೆ.
ಜೊತೆಗೆ ಡಿಎನ್ ಶಂಕರ ಭಟ್ಟರ ಒಂದಿಷ್ಟು ಪುಸ್ತಕ ಓದಿ ಕನ್ನಡ ವ್ಯಾಕರಣ ಅರ್ಥ ಮಾಡಿಕೊಳ್ಳೋಕ್ಕೆ ಹೇಳಿದೆ, ಮಾತು ಮುಂದುವರೆಯಿತು, ಕನ್ನಡ ಪರ ಹೋರಾಟಗಾರರಿಗೆ ಕನ್ನಡದ ವ್ಯಾಕರಣ ಗೊತ್ತಿರಲೇಬೇಕು ಅಂತ ನೀವು ಕಂಡೀಶನ್ ಹಾಕುತ್ತಿದ್ದೀರ, ನೀವು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿ���ುವವರು ಕನ್ನಡ ಹೋರಾಟದಲ್ಲಿ ಭಾಗವಹಿಸಿರಲೇಬೇಕು, ಪೋಲೀಸ್ ಕೇಸ್ ಹಾಕಿಸಿಕೊಂಡಿರಲೇಬೇಕು ಅಂತ ನಾನು ಕಂಡೀಶನ್ ಹಾಕಿದ್ರೆ ಹೇಗಿರುತ್ತೆ ಅಂದೆ, ಹೋಗಲಿ ಹೋರಾಟ, ಪೋಲೀಸ್ ಕೇಸ್ ವಿಚಾರ ಬಿಡಿ ರಂಗಭೂಮಿಯಲ್ಲಿ ಅನೇಕ ಜನ ಸಮಾಜದ ಹುಳುಕಿನ ವಿರುದ್ದ, ರಾಜಕೀಯ ವ್ಯವಸ್ತೆ ವಿರುದ್ದ ನಾಟಕ, ಹಾಡು ಬರೆದು ವಿರೋಧ ಮಾಡುತ್ತಾರೆ, ನೀವೇನಾದರೂ ಹಾಗೆ ವ್ಯವಸ್ತೆಯ ಹುಳುಕಿನ ವಿರುದ್ದ ರಂಗಭೂಮಿಯ ಮೂಲಕ ಏನಾದರೂ ಮಾಡಿದ್ದೀರ ಅಂತ ಕೇಳಿದ್ದಕ್ಕೂ ಸರಿಯಾದ ಉತ್ತರ ಬರಲಿಲ್ಲ.
ಅಶ್ವಿನಿ ಗೌಡ ��ನ್ನಡ ಪರವಾದ ಹೋರಾಟ ಮಾಡುವಾಗ, ವ್ಯವಸ್ತೆಯ ವಿರುದ್ದ ಮಾಡುವ ಹೋರಾಟದ ಸಮಯದಲ್ಲಿ ಆಗುವ ಕೇಸ್ ಗಳು ಕೇಸ್ ನಿಂದಾಗಿ ಕೋರ್ಟಿನ ಕಡಕಟೆಯಲ್ಲಿ ನಿಲ್ಲುವುದು ರಂಗಭೂಮಿಯ ಸ್ಟೇಜ್ ಮೇಲೆ ನಿಂತಷ್ಟು ಸುಲಭವಲ್ಲ ಅನ್ನೋದು ಆ ಗೆಳೆಯರಿಗೆ ತಿಳಿದಿಲ್ಲ ಅಂತ ಕಾಣಿಸುತ್ತೆ.
ಕರವೇಯಲ್ಲಿ ಕಾರ್ಯಕರ್ತರನ್ನೆಲ್ಲಾ ಸೇರಿಸಿ ಕರವೇ ಕುಟುಂಬ ಎಂದೇ ಕರೆದುಕೊಳ್ಳುತ್ತೇವೆ, ಕರವೇ ಹೋರಾಟದ ಜೊತೆಗೆ ನಮ್ಮ ವಯಕ್ತಿಕ ಬದುಕಿನ ಅನೇಕ ಏಳು ಬೀಳಿನಲ್ಲಿ ಕರವೇ ಕುಟುಂಬ ಒಟ್ಟಾಗಿಯೇ ಇರುತ್ತದೆ. ಹಾಗಾಗಿ ಕರವೇ ಕುಟುಂಬದ ಅಶ್ವಿನಿಯವರ ಜೊತೆಗೆ ಹೋರಾಟಗಳಲ್ಲಿ ಭಾಗವಹಿಸಿರುವುದರಿಂದ ಮತ್ತು ಅವರ ಹೋರಾಟಗಳನ್ನು ಮತ್ತು ಹೋರಾಟದಿಂದ ಆಗಿರುವ ಬದಲಾವಣೆಗಳು ಗೊತ್ತಿರುವುದರಿಂದ ನಾನು ಅಶ್ವಿನಿ ರವರ ಪರವಾಗಿ ಪೋಸ್ಟ್ ಹಾಕುತ್ತೇನೆ. ಅಶ್ವಿನಿ ಗೌಡ ರವರಿಗಾಗಲಿ ಅಥವಾ ಕರವೇಗಾಗಲಿ ಬಿಗ್ ಬಾಸ್ ಗೆಲುವು ಸೋಲಿನಿಂದ ಏನೋ ಆಗಿಬಿಡುತ್ತೆ ಅನ್ನೋ ಭ್ರಮೆಯಿಲ್ಲ. ಅಶ್ವಿನಿ ಗೌಡ ಬಿಗ್ ಬಾಸ್ ಗೆಲ್ಲಲಿ ಸೋಲಲಿ, ಕರವೇ ಹೋರಾಟಗಳು ಕರ್ನಾಟಕದ ಪರವಾಗಿ ಮುಂದುವರೆಯುತ್ತದೆ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಅಶ್���ಿನಿ ಗೌಡ ರವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕರವೇ ಹೋರಾಟದಲ್ಲಿ ಭಾಗಿಯಾಗಲಿ ಎನ್ನುವ ಆಶಯ ನನ್ನದು.
ಕೊನೆಗೆ ಕರವೇಗೆ ಕನ್ನಡ- ಕನ್ನಡಿಗರ- ಕರ್ನಾಟಕದ ಪರವಾದ ಹೋರಾಟಗಳಲ್ಲಿ ಸಿಗುವ ಜಯವೇ ನಿಜವಾದ ಜಯ.
ನಿಮಗೆ ಅಶ್ವಿನಿ ಗೌಡ ರವರ ಪರವಾದ ಪೋಸ್ ಸರಿಯೆನಿಸಿದರೆ ಬೆಂಬಲಿಸಿ ಓಟ್ ಮಾಡಿ, ಇಲ್ಲ ಅಂದ್ರೆ ನಿಮ್ಮ ವಾಲ್ ನಲ್ಲಿ ನಿಮಗೇನುಬೇಕೋ ಬರೆದುಕೊಳ್ಳಿ ಪ್ರೆಂಡ್ಸ್
𝐘𝐨𝐮 𝐜𝐚𝐧 𝐦𝐚𝐤𝐞 $𝟏𝟏,𝟐𝟐𝟏 𝐚 𝐦𝐨𝐧𝐭𝐡 𝐣𝐮𝐬𝐭 𝐛𝐲 𝐫𝐞𝐯𝐢𝐞𝐰𝐢𝐧𝐠 𝐩𝐫𝐨𝐝𝐮𝐜𝐭𝐬 𝐨𝐧 𝐀𝐦𝐚𝐳𝐨𝐧!
While all you need is:
1. Wi-Fi
2. Free time
3. A laptop or smartphone
I have created a complete guide that will teach you everything you need to know about making money using Amazon.
Retweet + comment "Send" and I'll send you the DM.
[Must be following] - so that I can DM ✉️
[Only for First 800 People]