ಏಜು ಜಾಸ್ತಿಯಾದಷ್ಟು, ಕ್ರೇಜು ಜಾಸ್ತಿಯಾಗುವ ಎವರ್ ಯಂಗ್ ಹೀರೋ, ಪ್ರೀತಿಯ ಶಿವಣ್ಣನಿಗೆ ಇಪ್ಪತ್ತೈದನೇ ಹುಟ್ಟು ಹಬ್ಬದ ಆತ್ಮೀಯ ಶುಭಾಶಯಗಳು. ನೀವು ಆಟಕ್ಕಿಳಿದಲ್ಲೆಲ್ಲಾ 'ಕೋರ್ಟು' ನಿಮ್ಮದಾಗಲಿ!🥳🥳🥳 @NimmaShivanna
ಇಂದು ಯಾವುದೇ ಬ್ಯಾಂಕ್ಗಳು,ಖಾಸಗಿ ಕಂಪೆನಿಗಳಲ್ಲಿ,ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಇಲ್ಲದೆ ಎಲ್ಲೆಡೆ ಹೊರಗಿನವರದದೇ ಆಡಳಿತ ಅನ್ನೋ ಹಾಗಿದೆ ಇಲ್ಲಿ ಕನ್ನಡಕ್ಕೂ ಬೆಲೆ ಇಲ್ಲಾ ಕನ್ನಡಿಗರಿಗೂ ಬೆಲೆ ಇಲ್ಲ.
ನಮ್ಮ ನೆಲೆದ ಉದ್ಯೋಗ ಕನ್ನಡಿಗರ ಹಕ್ಕು.
#karnatakaJobsForKannadigas#ಕರ್���ಾಟಕದಉದ್ಯೋಗಕನ್ನಡಿಗರಿಗೆಸಿಗಲಿ
ವಿಶ್ವ ಲಿಪಿಗಳ ರಾಣಿ ಅದು ನಮ್ಮ ಕನ್ನಡ💛❤️
ಕನ್ನಡ ಅಂದ್ರೆ ಇದು ಕಣ್ರಪ್ಪ..
ಕನ್ನಡ ಅಂದ್ರೆ ಅದು ಕನ್ನಡಿಗರಿಗೆ ಅಸಾಮಾನ್ಯ
ಕನ್ನಡ ಅಂದ್ರೆ ಅದು ಕನ್ನಡಿಗರ ಸ್ವಾಭಿಮಾನ..
ಇಂತಹ ಚಿನ್ನದಂತ ಭಾಷೆ ಕನ್ನಡ ಮಾತನಾಡೋ ಅದೃಷ್ಟ ಸಿಕ್ಕಿದ್ದು ಕನ್ನಡಿಗರ ಪುಣ್ಯ....
ಜೈ ಕನ್ನಡಿಗ💛❤️
Home to the great Vijayanagara Empire, #Kannada language has a rich heritage, a glorious legacy and a unique culture. One of the world’s oldest languages Kannada had great scholars who wrote epics much before Geoffrey Chaucer was born in the 14th century. Apologise @GoogleIndia.
ಎಲ್ಲರಿಗೂ ನಮಸ್ಕಾರ 🙏
ನಾವು ಗೂಗಲ್ ನಲ್ಲಿ queen of languages in the world ಎಂದು ಹುಡುಗಿದರೆ ಅಲ್ಲಿ ಕನ್ನಡ ಭಾಷೆಯ ಹೆಸರು ಬರುತ್ತೆ. ಕನ್ನಡಿಗರೆಲ್ಲ ಸೇರಿ ‘ಇದನ್ನು’ ಪ್ರಚಾರ ಮಾಡೋಣ. ಇವತ್ತು ನಿಮ್ಮ social siteಗಳಲ್ಲಿ #queenoflanguages#Kannada ಎಂದು #tag ಮಾಡಿ ಪೋಸ್ಟ್ ಮಾಡಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🙏🏼
ಭಾಷೆಯಲ್ಲಿ ugly - beautiful ಎಂತದ್ದು ಗುರು...
ಎಲ್ಲರ mother-ಉ beautiful-ಎ ಎಲ್ಲರ tongue-ಉ ಅದೇ color-ಎ....
ಕನ್ನಡದ ಆಳವನ್ನು ಅಳೆಯಲು ಹೋದವರೆಷ್ಟೋ... ಹೊರಬಂದವರು ಎಷ್ಟು?
#KannadaQueenOfAllLanguages - ಇದು ಕೂಡ ಬೇಕಿಲ್ಲ. ನಮ್ಮಮ್ಮ queen ಅನ್ನೋದನ್ನ ನಾವೇ ಪ್ರಚಾರಮಾಡ್ಕೊಳೋಷ್ಟು ಅಬಲರಾಗಬೇಕಾಗಿಲ್ವೇನೋ....
🙏