@krs_party ಈ ಕಾನೂನು ತಿದ್ದುಪಡಿ ಮಾಡಿ ಪರರಾಜ್ಯದ ಜನ ಇಲ್ಲಿನ ಜಮೀನು ತೆಗೆದು ಮಜಾ ಮಾಡಲು ಅವಕಾಶ ಮಾಡಿಕೊಟ್ಟ ಮಹನೀಯ ಯಡಿಯೂರಪ್ಪ ಮತ್ತು ಅವರ ಜೀ ಹುಜೂರ್ ಸರ್ಕಾರ. ಅದನ್ನು ವಿರೋಧಿಸುವ ಬದಲಿಗೆ ಅನುಮೋದಿಸಿದ್ದು ಕುಮಾರಸ್ವಾಮಿ ಮತ್ತು ಅವರ ಪಕ್ಷದ ಸದಸ್ಯರು. ಈಗಾಗಲೇ ಕಾ ಈಗಲಾದರೂ ಸರ್ಕಾರ ಈ ಕಾನೂನು ತಿದ್ದುಪಡಿ ಮಾಡಲಿ. ಇದನ್ನು ಒತ್ತಾಯಿಸಬೇಕು
@AaladaMara@RBI@nsitharaman ಭಾರತದಲ್ಲಿ ಇರುವ ಎಲ್ಲ ಭಾಷೆಗಳ ಜನರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದ್ದಾರೆ. ಕನ್ನಡಿಗರಿಗೆ ಏನು ತೊಂದರೆ. ಎಲ್ಲಿಲ್ಲದ ಸಮಸ್ಯೆ ಇವರಿಗೇ ಏಕೆ ಆಗುತ್ತದೆ.
@rajanna_rupesh@bellandurubcp@BlrCityPolice ಕನ್ನಡಿಗರ ಬಗ್ಗೆ ಇರುವ ತಾತ್ಸಾರವೇ ಇವಕ್ಕೆಲ್ಲಾ ಕಾರಣ. ಏನು ಕಿಸಿಯಲು ಆಗುವುದಿಲ್ಲ ಎಂಬ ಮನೋಭಾವ ವಲಸಿಗರಲ್ಲಿ ಬಂದಿದೆ. ಇವಕ್ಕೆಲ್ಲಾ ಅಂತ್ಯ ಎಂದಿಗೋ ಗೊತ್ತಿಲ್ಲ
Few days back Dhruv Rathee insulted Kannadigas. Now Sonu Nigam has done the same.
At an event in Karnataka, when asked to sing a Kannada song, he refused and brought up a terrorist attack in Kashmir. What does that have to do with Kannada?
Why is it so hard for North Indians to respect Kannada in Karnataka?
Crores of rupees from Karnataka’s taxes are spent on the Army and military operations in Kashmir. Most of the north Indian states are running with our tax money.
Yet, they can’t show basic respect for our language on our own soil?
Why should Kannadigas always be the ones to give up our identity and language in the name of nationalism?
Why is our love for Kannada always questioned when we stand up for our rights?
We must stop giving even the slightest importance to Kashmir or North Indian issues when our own language and pride are under attack.
Don’t lose Kannada for the sake of false ultra-nationalism.
Kannada is not just a language — it’s our identity. And it comes first.
@SonuNigamSingh@dhruv_rathee