@DcpComdCentre ಪ್ರಿಯ ಬೆಂಗಳೂರಿಗರೆ, ಹೊಯ್ಸಳದ ಸೇವೆಗೆ ಸಂಬಂಧಿಸಿದಂತೆ ನೀವು ಸಮಸ್ಯೆಗಳನ್ನು ಎದುರಿಸಿದ್ದೀರಾ?, ಅಥವಾ ನೀವು ಹೊಯ್ಸಳ ನಂಬರ್ 100ಕ್ಕೆ ಕರೆ ಮಾಡಿದಾಗ ನಿಮಗೆ ಯಾರೂ ಉತ್ತರಿಸಿಲ್ಲವೆ? ಹೊಯ್ಸಳ ಸಿಬ್ಬಂದಿ ಸೇವೆ ನಿಮಗೆ ತೃಪ್ತಿದಾಯಕವಾಗಿಲ್ಲವೇ? ಯಾವುದೇ ತೊಂದರೆಗಳಿದ್ದಲ್ಲಿ ದಯವಿಟ್ಟು ಈ ಟ್ವಿಟ್ಟರ್ ಖಾತೆಯನ್ನು ಸಂಪರ್ಕಿಸಲು ಹಿಂಜರಿಯಬೇಡಿ.
@News18Kannada I'm seeing your report about Dakshina Kannada district toll plaza which are not as per rules, here in belgaum district also 2 tolls are not at the distance 60km's , peoples suffering more from this if they stretch distance to 60km's it will more helpfull. FMI DM
@MahindraRise@anandmahindra In Farm Equipment Sector they almost consider dealer billing numbers as sale. And almost all small dealers sacrifices their hard earned money to make this growth happen, specially newly appointed dealers. They just get business and ignore new dealers & support existing dealers.
ಇಂದು ಬೆಳಿಗ್ಗೆ ಕುಪ್ಪಳ್ಳಿ ಪುಟ್ಟಪ್ಪನವರನ್ನು ಭ��ಟಿ ಮಾಡಿ, ನನ್ನ ನೆಚ್ಚಿನ ಪುಸ್ತಕ “ಚಿದಂಬರ ರಹಸ್ಯ”ವನ್ನು ಉಡುಗೊರೆಯಾಗಿ ನೀಡಿದೆ.
ಪುಟ್ಟಪ್ಪನವರು ಸರ್ವಜನಾಂಗದ ಶಾಂತಿಯ ತೋಟವನ್ನು ಹುಷಾರಾಗಿ ನೋಡಿಕೋಳ್ಳುವಂತೆ ಸಲಹೆ ನೀಡಿದರು.
𝐂𝐇𝐀𝐌𝐏𝐈𝐎𝐍𝐒 ⭐️ RCB PLAYED BOLD! 😇
17 Years, 6256 Days, 90,08,640 Minutes later, the wait finally ends. 🙌🤯
The IPL Trophy is finally coming home. And we CANT KEEP CALM! 🤩😍❤️
@NimmaShivanna Hi sir, plz inbox me only if you r interested, I want to speak about recent controversy of kamal hassan sir, I need to stop all this in one sentence.
@KannadaNaduu@shetty_rishab ತಿಳ್ಕೊಳ್ಳೋಕೆ ಏನಿದೆ ಅದ್ರಲ್ಲಿ, ??? ತುಂಬಾ ಕ್ಲಿಯರ್ ಇದೆ, ನೀವು ಕೊಲ್ಲಾಪುರಕ್ಕೆ ಹೋಗಿ ಅಲ್ಲಿ ಪುಲಕೇಶಿ ಅಥವಾ ಮೈಸೂರು ರಾಜರ ಪ್ರತಿಮೆಗಳನ್ನ ಸ್ಥಾಪನೆ ಮಾಡಿ ನೋಡೋಣ ಆಗುತ್ತಾ ಅದು !!! ನಮ್ಮ ಅಸ್ತಿತ್ವ ಇದ್ರೇನೆ ಬೇರೆ ಎಲ್ಲಾ...